ಕಾವ್ಯ ಸಂಗಾತಿ
ನನಗೇಕೆ ಈ ಶಿಕ್ಷೆಯು?
ಪ್ರಭಾ ಅಶೋಕ ಪಾಟೀಲ


ಹುಟ್ಟುತ್ತಲೇ ಹೆಣ್ಣೆoಬ ತಾತ್ಸಾರವು//
ಬೆಳೆದಂತೆ ನಿರ್ಬಂಧಗಳ ಕೋಟೆಯ ವು //
ಕಟ್ಟುಪಾಡುಗಳ ಮಧ್ಯದ ಜೀವನ ವು //
ಹೇಳಿ ಮಹನೀಯರೇ ನನಗೇಕೆ ಈ ಶಿಕ್ಷೆ ಯು //
ಯೌವನದಿ ಮದುವೆ ಎಂಬ ಬಂಧನ ವು //
ಜವಾಬ್ದಾರಿಗಳೆಂಬ ಸುಳಿಯವು//
ಸಿಲುಕಿ ನಲುಗುತಿದೆ ನನ್ನಿ ಅಸ್ತಿತ್ವವು //
ಬಿಡುಗಡೆಗಾಗಿ ತಡೆಕಾಡಿದೆ ಮನವು //
ಮಕ್ಕಳೆಂಬ ಕರ್ತವ್ಯದ ಕರೆಯವು
ಸಂಸ್ಕಾರ ಬಿತ್ತಿ ಬೆಳೆವ ಕೆಲಸವು
ಹರಿದು ಹಂಚಿದೆ ಬದುಕದು
ಅರೆಕ್ಷಣ ನನಗಾಗಿ ಬೇಕಿದೆ ಸಮಯ ವು
ಸಂಕೋಲೆಗಳ ಕಿತ್ತೋಯುವೇ
ಸಾಧನೆಯ ಪಥದಲ್ಲಿ ನಾ ಸಾಗುವೆ
ಬಂಧನದಿ ಮುಕ್ತಿ ಪಡೆಯುವೆ
ಅಸ್ಮಿತೆಯ ಬೆಳಗಿ ಬೆಳಕಾಗುವೆ
ಪ್ರಭಾ ಅಶೋಕ ಪಾಟೀಲ
