ಇಂಡಿಯಾ Vs ಭಾರತ ಪರ-ವಿರೋಧ ಏಕೆ ಆಕ್ಷೇಪ?-ಡಾ. ಎಸ್.ಬಿ. ಬಸೆಟ್ಟಿ ಅವರ ವಿಶೇಷ ಲೇಖನ

ಇಂಡಿಯಾ Vs ಭಾರತ ಪರ-ವಿರೋಧ ಏಕೆ ಆಕ್ಷೇಪ?-ಡಾ. ಎಸ್.ಬಿ. ಬಸೆಟ್ಟಿ ಅವರ ವಿಶೇಷ ಲೇಖನ

ಇಂಡಿಯಾ Vs ಭಾರತ ಪರ-ವಿರೋಧ ಏಕೆ ಆಕ್ಷೇಪ?-ಡಾ. ಎಸ್.ಬಿ. ಬಸೆಟ್ಟಿ ಅವರ ವಿಶೇಷ ಲೇಖನ

ರಾಶೇ..ಯವರ ಕವಿತೆ-ಅನುಭವ..

ನೆನ್ನೆ ನಾಳೆಗಳ ನಡುವಲಿ
ಸಮಯದದ್ದೇ ಚಡಪಡಿಕೆ
ಬೀಡುಬಿಟ್ಟ ಅನುಭವಗಳ
ಬೆಂಕಿಯ ಮೇಲೆ ನಿಂತ ಅನುಭವ
ಕಾವ್ಯ ಸಂಗಾತಿ

ರಾಶೇ..ಯವರ ಕವಿತೆ

ಲಲಿತಾ ಪ್ರಭು ಅಂಗಡಿ ಕವಿತೆ-ಮೌನ.

ಮೌನದಿ
ಬೆಳಗಿದರು ಒಲವೆಂಬಬತ್ತಿ
ಇದಕಿಂತ ಬೇರೆಬೇಕೆ ಸಹನಾಶಕ್ತಿ
ಕಾವ್ಯ ಸಂಗಾತಿ

ಲಲಿತಾ ಪ್ರಭು ಅಂಗಡಿ

ವಿಮಲಾರುಣ ಪಡ್ಡoಬೈಲ್-ನನ್ನರಸಿ

ಹೊರಚೆಲ್ಲೆ ನೀ ಪ್ರೇಮದ ಕನಸ
ನಾ ಲೀನವಾಗುವೆ
ಪ್ರೀತಿ ಪರಿಮಳದ ಅಮಲಿನಲ್ಲಿ.
ಕಾವ್ಯ ಸಂಗಾತಿ

ವಿಮಲಾರುಣ ಪಡ್ಡoಬೈಲ್

ಡಾ.ಎಸ್.ಎಸ್.ಪುಟ್ಟೇಗೌಡರ ಕನಕದಾಸರ ಜೀವನಾಧಾರಿತ ‘ಮಹಾತ್ಮ ಕನಕದಾಸ’ ನಾಟಕದ ಅವಲೋಕನ ಗೊರೂರು ಅನಂತರಾಜು,

ಡಾ.ಎಸ್.ಎಸ್.ಪುಟ್ಟೇಗೌಡರ ಕನಕದಾಸರ ಜೀವನಾಧಾರಿತ ‘ಮಹಾತ್ಮ ಕನಕದಾಸ’ ನಾಟಕದ ಅವಲೋಕನ ಗೊರೂರು ಅನಂತರಾಜು,

ಡಾ ಸಾವಿತ್ರಿ ಕಮಲಾಪೂರ-ಅಂತರ್ಗತ

ಕಂಬನಿಗರೆಯಬೇಡ
ನೋಡಲಾಗದು ಎನಗೆ ಮಲ್ಲಸರ್ಜ
ನಾಡ ಕಟ್ಟುವ ದೊರೆಯ ಮನ
ಕಂಪಿಸಬಾರದು ಅಲ್ಲವೇ ?
ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ

ನಾಗರಾಜ್ ಹರಪನಹಳ್ಳಿ ಅವರ ಹೊಸ ಕವಿತೆ-ದಾರಿ

ಗೋಡೆ ಕಟ್ಟಿದ ದಾರಿ
ಗೋಡೆ ಕೆಡವಿದ ದಾರಿ
ಕೋಟೆಗೆ ಸಾಗುವ ದಾರಿ
ಕಾವ್ಯ ಸಂಗಾತಿ

ನಾಗರಾಜ್ ಹರಪನಹಳ್ಳಿ

ಸುಲೋಚನಾ ಮಾಲಿಪಾಟೀಲ-ಮತ್ತೆ ಹುಟ್ಟಿ ಬನ್ನಿ

ಮತ್ತೆ ಹುಟ್ಟಿ ಬನ್ನಿ ಮಹಾತ್ಮರೆ
ಜಗದ ವಿಷವ ತೊಳೆಯುವ ಕರೆ
ಬುದ್ಧ ಬಸವ ದಾಸ ಸಂತರನ್ನು
ಮರಳಿ ಕಾಣಲು ಸಾಧ್ಯ ಮನುಜರೆ
ಕಾವ್ಯ ಸಂಗಾತಿ

ಸುಲೋಚನಾ ಮಾಲಿಪಾಟೀಲ

ಸುರೇಶ ತಂಗೋಡ ಕವಿತೆ-ಬಾಡಿಗೆಗಿದೆ‌

ಪ್ರೀತಿ-ಪ್ರೇಮಗಳ ಬಿಡಿ
ಮಾನವೀಯತೆಯಂತೂ ಬಾಡಿಗೆ ಸಿಗುವುದೇ ಇಲ್ಲ.
ಕಾವ್ಯ ಸಂಗಾತಿ

ಸುರೇಶ ತಂಗೋಡ

ಸುಶಾಂತ್ ಪೂಜಾರಿ ಕನ್ನಡಿಕಟ್ಟೆ-ಅರಂಭದ ಮುನ್ನುಡಿ

ಸೋತು-ಸೊರಗಿ ಹೋದ
ಕಣ್ಣುಗಳಲ್ಲಿ ಗೆಲುವಾಗುವ
ನಾಳೆಯ ಭರವಸೆಗಳಿವೆ…

ಕಾವ್ಯ ಸಂಗಾತಿ

ಸುಶಾಂತ್ ಪೂಜಾರಿ ಕನ್ನಡಿಕಟ್ಟೆ

Back To Top