ಮಮತಾ ಕೆ.-ಕನ್ನಡದ ಉಳಿವಿಗೆ ಭಗೀರಥ ಪ್ರಯತ್ನ

ಅಂಕಣ ಬರಹ

ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು

ದಿಟ್ಟ ಶರಣ ಕಾಯಕ ಜೀವಿ

ಮೇದಾರ ಕೇತಯ್ಯ.

ದೇವರಾಜ M ಭೋಗಾಪುರ-ಕರ್ಣನಂತಾಗದಿರಿ ಕನ್ನಡಿಗರೆ…

ಕಾವ್ಯಸಂಗಾತಿ

ದೇವರಾಜ M ಭೋಗಾಪುರ-

ಕರ್ಣನಂತಾಗದಿರಿ ಕನ್ನಡಿಗರೆ…

ಅರಿವಿನ ಮಾರಿತಂದೆಯ ವಚನ-ವಿಶ್ಲೇಷಣೆ ಪ್ರೊ. ಜಿ ಎ. ತಿಗಡಿ.

ಅರಿವು ನಷ್ಟವಾದವ ಕ್ರೀಯ ಬಲ್ಲನೆ?
ಕ್ರೀಯೆಂಬುದೆ ಹಸು, ಅರಿವೆಂಬುದೆ ಹಾಲು, ಬಯಕೆಯೆಂಬುದೆ ಕರು.
ಇಂತೀ ತ್ರಿವಿಧವನರಿದಲ್ಲಿ ಸದಾಶಿವಮೂರ್ತಿಲಿಂಗವು ತಾನೆ.
ಅರಿವಿನ ಮಾರಿತಂದೆಯ ವಚನ-ವಿಶ್ಲೇಷಣೆ ಪ್ರೊ. ಜಿ ಎ. ತಿಗಡಿ.

ಇಂದಿರಾ ಮೋಟೆಬೆನ್ನೂರ ಕವಿತೆ ನನ್ನವನು

ಕಾವ್ಯ ಸಂಗಾತಿ ಇಂದಿರಾ ಮೋಟೆಬೆನ್ನೂರ ನನ್ನವನು ಕವಿ ಹೃದಯ ಮೃದುಮಧುರ ಮಗು ಮನಸು…ಚಿಗುರು ಮೊಳಕೆ ಪರಿಮಳಕವನ ದವನ ಕನಸು..ಸ್ನೇಹ ಪ್ರೀತಿ ಬನದಸವಿಗೊರಳ ಹಸುಗೂಸು…ಕವಿ ಮೋಡಿಗಾರ ನನ್ನವನು… ಕಿರು ಬೆರಳನೂ ಸೋಕದೆಇಡೀ ಹೃದಯವನ್ನೇ ಅಪಹರಿಸಿದಕಳ್ಳ..ಮುದ್ದು ಚಂದಿರ…ಆತ್ಮಕೆ ಕನ್ನ ಹಾಕಿದ ಮಹಾಚೋರಪೂರಾ ಎದೆ ಬಳಿದು ಪ್ರೀತಿ ಬೀಜಬಿತ್ತಿದ ಕವಿ ಸೊಗಸುಗಾರ..ಮಾತುಗಾರ ನನ್ನವನು…. ಸೀದಾ ಹೃದಯಕೆ ಲಗ್ಗೆ ಮನಕೆ ಮುತ್ತಿಗೆಸರಳ ನೇರ ನಡೆ ನುಡಿಯ ಸರದಾರ….ಸರಳತೆಯೇ ಆಸ್ತಿ ಯಾವ ಅಲಂಕಾರ..ಪ್ರಾಸಾಧನಗಳ ಲೇಪವಿಲ್ಲ..ಹಂಗಿಲ್ಲಮುಗ್ಧ ಸ್ನಿಗ್ಧ ಮನದ ಮೊಗದಮುಗುದೆಯ ನಗುವರಳಿದಂತೆ…ಚೆಲುವ ಚೆನ್ನಿಗರಾಯ ನನ್ನವನು…. ಮೆಲ್ಲ […]

Back To Top