ಕೆಜೆ ಪೂರ್ಣಿಮಾ ಅವರ ಹೊಸ ಕವಿತೆ,ಬೇಸರ

ವರದೇಂದ್ರ ಕೆ ಮಸ್ಕಿ ಅವರ ಕವಿತೆ “ಪ್ರೇಮ ನಿಕ್ಷೇಪ”

ಕಾವ್ಯ ಸಂಗಾತಿ

ವರದೇಂದ್ರ ಕೆ ಮಸ್ಕಿ

“ಪ್ರೇಮ ನಿಕ್ಷೇಪ”

ಶಾ‌ರದಜೈರಾಂ.ಬಿ ಅವರ ಕವಿತೆ-“ಮುಗ್ದತೆ ಮಾಸದಿರಲಿ”

ಕಾವ್ಯ ಸಂಗಾತಿ

ಶಾ‌ರದಜೈರಾಂ.ಬಿ ಅವರ ಕವಿತೆ-

“ಮುಗ್ದತೆ ಮಾಸದಿರಲಿ”

“ಸಮಾಜದಲ್ಲಿ ಆದ-ಆಗುತ್ತಿರುವ ಬದಲಾವಣೆಗಳ ಸಾಧಕ ಬಾಧಕಗಳು.” ವಿಶೇಷ ಲೇಖನ ಡಾ. ಸುಮತಿ ಪಿ.

“ಸಮಾಜದಲ್ಲಿ ಆದ-ಆಗುತ್ತಿರುವ ಬದಲಾವಣೆಗಳ ಸಾಧಕ ಬಾಧಕಗಳು.” ವಿಶೇಷ ಲೇಖನ ಡಾ. ಸುಮತಿ ಪಿ.

ಜನ್ಮ ನೀಡಿದ
ತಂದೆ ತಾಯಿಗಳನ್ನು ಅನಾಥಾಶ್ರಮಕ್ಕೊ ಅಥವಾ ಮನೆಯಿಂದ ಹೊರಕ್ಕೊ ಹಾಕುವಂತಹ ಪರಿಸ್ಥಿತಿ ಬಂದಿದೆ ಎಂದಾದರೆ ಇದು ಬದಲಾವಣೆಯ ಬಾಧಕವಲ್ಲದೆ ಇನ್ನೇನು?

ಸುವರ್ಣ ಕುಂಬಾರ ಅವರ ಕವಿತೆ ಪ್ರೇಮ ಪಾರಿಜಾತ

ಕಾವ್ಯ ಸಂಗಾತಿ

ಸುವರ್ಣ ಕುಂಬಾರ

ಪಾರಿಜಾತ ಪ್ರೇಮ
ವಸುಂಧರೆಯ ಸೇರಿತು ಪ್ರೇಮ ಪಾರಿಜಾತವು
ಸುಗಂಧಮಾಲೆಯ ಸುಮಧುರ ಕಥೆಯ ಸಾರವು
ಪ್ರೀತಿಗೆ ದೇವ ಮಾನವ ಎನ್ನುವ ಅಂತರವಿಲ್ಲ

ಕಾಡಜ್ಜಿ ಮಂಜುನಾಥ್‌ ಅವರಕವಿತೆ-ಜ್ಞಾನ…….!!

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ್‌
ಜಾತಿ ಧರ್ಮಗಳ
ಸೊಂಕಿನಲಿ
ಸುಶಿಕ್ಷಿತರನು
ಬೇರ್ಪಡಿಸುವ
ಕತ್ತಿಯಾಗಬಾರದು
ಜ್ಞಾನ…….!!

Back To Top