ಸುಧಾ ಪಾಟೀಲ ಅವರ ಕವಿತೆ‌ ಗೆಳೆತನವೆಂದರೆ

ಸುಧಾ ಪಾಟೀಲ ಅವರ ಕವಿತೆ‌ ಗೆಳೆತನವೆಂದರೆ

ಕಾವ್ಯ ಸಂಗಾತಿ

ಸುಧಾ ಪಾಟೀಲ

ಗೆಳೆತನವೆಂದರೆ
ನಿಲ್ಲುವ ಅದ್ಭುತ ಸಂಬಂಧ
ಅದಕೇನು ಹೆಸರು ಇರಬೇಕೆಂದಿಲ್ಲ

ಎಂ. ಬಿ. ಸಂತೋಷ್ ಅವರ ಕವಿತೆ-ಸಮಾಧಾನ

ಕಾವ್ಯ ಸಂಗಾತಿ

ಎಂ. ಬಿ. ಸಂತೋಷ್

ಸಮಾಧಾನ
ನೋಡಲೇ ಇಲ್ಲ
ಅವಳೆದೆಯ ಪ್ರೀತಿ ಕುಂಡದಲಿ
ಕೊನೆಗೂ ನಾ ಹೂವಾಗಿ

ಜಿ. ಹರೀಶ್ ಬೇದ್ರೆ ಅವರ ಕಥೆ-ಮಂಜುನಾಥನ ಮೇಲಾಣೆಜಿ.

ಕಥಾ ಸಂಗಾತಿ

ಜಿ. ಹರೀಶ್ ಬೇದ್ರೆ

ಮಂಜುನಾಥನ ಮೇಲಾಣೆಜಿ.
ಆದರೆ ಇಂದು ಎಲ್ಲವನ್ನೂ ನೋಡಿದ ಮೇಲೆ ಅಂದು ಕೂಡ ಯಾರೋ ತನ್ನ ಮನೆಯ ಮುಂದೆಯೇ ಇಟ್ಟಿದ್ದು ಎಂದು ಖಚಿತವಾಯಿತು

ಲೀಲಾಕುಮಾರಿ ತೊಡಿಕಾನ ಅವರ ಕವಿತೆ- ಕಾಣದ ಗಾಯಗಳು.

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

ಕಾಣದ ಗಾಯಗಳು.
ಹೃದಯಾಳಕ್ಕಿಳಿದ ಬೇರುಗಳ
ಕಿತ್ತೆಸೆಯುವ ನೋವು ಸಲೀಸಲ್ಲ

ಹನಿಬಿಂದು ಅವರ ಭಾವಗೀತೆ – ಭಾರತಿಗೆ

ಕಾವ್ಯ ಸಂಗಾತಿ

ಹನಿಬಿಂದು ಅವರ ಭಾವಗೀತೆ –

ಭಾರತಿಗೆ

ಪ್ರೀತಿ ಹೆಚ್ಚಲು ಕೋರುವೆ
ಸ್ಪೂರ್ತಿ ಬದುಕನು ನೀಡು ಎನುತಲಿ
ರಾತ್ರಿ ಹಗಲು ಸ್ತುತಿಸುವೆ//

ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಕಥೆ”ದಾಂಪತ್ಯದಲ್ಲಿ ಸರಿಗಮ”

ಆದರೂ ಆಫೀಸಿನ ಪಾರ್ಟಿಗಳಲ್ಲಿ, ಸ್ನೇಹಿತರೊಂದಿಗೆ ಊಟಕ್ಕೆ ಹೊರಗೆ ಹೋದಾಗ ಅವರು ಆರ್ಡರ್ ಮಾಡುತ್ತಿದ್ದುದನ್ನು ನೋಡಿದ್ದ ಆತ ಅವರಂತೆಯೇ ತನಗೆ ಬೇಕಾದ? ತಿನಿಸು ಮತ್ತು ಡ್ರಿಂಕ್ ಅನ್ನು ಆರ್ಡರ್ ಮಾಡಿದ.

ಅಂಕಣ ಬರಹ

ವಿಜ್ಞಾನ ವೈವಿಧ್ಯ

ಶಿವಾನಂದ ಕಲ್ಯಾಣಿ

ಪರಸ್ಪರಾವಲಂಬನೆ
ಮೀನುಗಳ ದೇಹಕ್ಕಂಟಿಕೊಂಡಿರುವ ಪರಾವಲಂಬಿ ಸೂಕ್ಷ್ಮ ಜೀವಿಗಳು ಹಪ್ಪಳಗಟ್ಟಿದ ಚರ್ಮದ ಮೇಲ್ಭಾಗ ಮುಂತಾದವೆಲ್ಲ ಆಹಾರವಾಗಿ ದೊರೆಯುತ್ತವೆ. ಕಡಲ ದೈತ್ಯ ಶಾರ್ಕಗಳು ಸಹ ಈ “ಉಪಯೋಗಿ ಕುಬ್ಜಗಳನ್ನ” ಹುಡುಕಿಕೊಂಡು ಬರುತ್ತವೆ…

ಎಚ್‌ ಗೋಪಾಲಕೃಷ್ಣ ಅವರ ಕವಿತೆ-“ಜಗತ್ತಿಗೊಬ್ಬ ಮಹಾತ್ಮ”

ಕಾವ್ಯ ಸಂಗಾತಿ

ಎಚ್‌ ಗೋಪಾಲಕೃಷ್ಣ

“ಜಗತ್ತಿಗೊಬ್ಬ ಮಹಾತ್ಮ”
ಆದರೂ ಅವರವರ ಭಾವಕೆ ಭಕುತಿಗೆ
ಹುಟ್ಟಿದ ಹಬ್ಬಗಳು ಹೊಸ ಬಟ್ಟೆ ಹೊಸ
 ಸೂಟು ಜರತಾರಿ ಲಂಗ ರೇಷ್ಮೆ

ಸತೀಶ್ ಬಿಳಿಯೂರು ಅವರ ಕವಿತೆ-ಅವಳ ಆಸೆ

ಕಾವ್ಯ ಸಂಗಾತಿ

ಸತೀಶ್ ಬಿಳಿಯೂರು

ಅವಳ ಆಸೆ
ದೇವರು ಮಡಿಲಿಗಿಟ್ಟಿರುವ ಕರುಳ ಕುಡಿ
ಸಂತಸಗೊಂಡರು ಅಪ್ಪ ಅಮ್ಮ ನೋಡಿ

ವಿದ್ಯಾಶ್ರೀ ಅಡೂರ್ ಅವರ ಕವಿತೆ-ತವರೂರ ದಾರಿ

ಕಾವ್ಯ ಸಂಗಾತಿ

ವಿದ್ಯಾಶ್ರೀ ಅಡೂರ್

ತವರೂರ ದಾರಿ
ನಾಕವನೂ ನಾಚಿಸಿದೆ ತಳೆದು ಸೊಬಗು..
ಪುಟ್ಟ ಹೆಜ್ಜೆಯ ಕುರುಹುಮಾಸಿಲ್ಲ ಅಲ್ಲಿನ್ನೂ  
ನಾನು ನಾನಾಗಿಯೇ  ಮೆರೆದಿದ್ದ ಮೆರುಗು.

Back To Top