ಮಲಯಾಳಂ ಕವಿ ನಟರಾಜನ್ ಅವರ ಕವಿತೆ ‘ಪ್ರಶ್ನೆ – ಉತ್ತರ.! ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ
ಪ್ರಶ್ನೆ – ಉತ್ತರ.!
ಮಲಯಾಳಂ ಮೂಲ: ನಟರಾಜನ್ ಅವರ ಕವಿತೆ
ಕನ್ನಡಾನುವಾದ :ಐಗೂರು ಮೋಹನ್ ದಾಸ್ ಜಿ
ಬಳಿಕ ನಿಮಾ೯ಣವಾಗುವ
ಸಮಾಧಿ ಬಳಿ
ಕೇಳು….!
ಶಕುಂತಲಾ ಎಫ್ ಕೆ ಅವರ ಹೊಸ ಕವಿತೆ-ಅಳಿಸದ ಚಿತ್ತಾರ
ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೆ
ಅಳಿಸದ ಚಿತ್ತಾರ
ಇಂದೇಕೋ ಹಟಮಾಡುತ್ತಿವೆ ಮರೆತೆಯಾ ಇನಿಯಾ
ದೂರದಿ ನಿಂತು ಬರಿ ಮಾತಲಿ ಕಾಲ ಹರಣವದೇಕೆ?
ಬಾಗೆಪಲ್ಲಿಯವರ ಕವಿತೆ
ಕಾವ್ಯ ಸಂಗಾತಿ
ಬಾಗೆಪಲ್ಲಿ
ಗಜಲ್
ಮಿಲನದ ನೆನಪೊಂದರ ಬೆಂಕಿಸುಟ್ಟಿದೆ
ಮುಳುಗು ಚಂದ್ರ ಸಹ ಬಿಸಿ ಗಾಳಿಸೂಸಿದೆ.
ಸ್ನೇಹಾ ಮಹಾದೇವ ಬಗಲಿ ಅವರ ಕಿರುಬರಹ-ಮನಸ್ಸು ಬದಲಾಯಿಸು ಗುರಿಯನಲ್ಲ..!
ವಿದ್ಯಾರ್ಥಿ ಸಂಗಾತಿ
ಸ್ನೇಹಾ ಮಹಾದೇವ ಬಗಲಿ
ಮನಸ್ಸು ಬದಲಾಯಿಸು ಗುರಿಯನಲ್ಲ..!
ಕಲ್ಲು ಎಸೆಯುತ್ತಲೇ ಇರಬೇಕು ಒಂದು ಕಲ್ಲಾದರು ತಗುಲಿ ಹಣ್ಣು ಸಿಗುವುದು. ಒಂದಲ್ಲ ಒಂದು ದಿನ ನಮ್ಮ ಶ್ರಮಕ್ಕೆ ಪ್ರತಿಫಲ ದೊರೆಯುವುದು
ಬದ್ರುದ್ದೀನ್ ಕೂಳೂರು ಅವರ ಕವಿತೆ-‘ಬದುಕಲು ಕಲಿಯಬಹುದು’
ಕಾವ್ಯ ಸಂಗಾತಿ
ಬದ್ರುದ್ದೀನ್ ಕೂಳೂರು
‘ಬದುಕಲು ಕಲಿಯಬಹುದು
ಈಡೇರದಿದ್ದರೂ….
ಬದುಕಲು ಕಲಿಯಬಹುದು….!
ಸಾವಿಲ್ಲದ ಶರಣರು ಮಾಲಿಕೆ-‘ಪರಿಶುದ್ಧ ಮನಸ್ಸಿನ ಶರಣೆ ಸಂಕವ್ವೆ’-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಸಾವಿಲ್ಲದ ಶರಣರು ಮಾಲಿಕೆ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
‘ಪರಿಶುದ್ಧ ಮನಸ್ಸಿನ
ಶರಣೆ ಸಂಕವ್ವೆ’
ಶರಣೆ ಸಂಕವ್ವೆ ಮತ್ತು ಕೊಟ್ಟಣದ ಸೋಮವ್ವೆ ಧಾರ್ಮಿಕ ಕಾರ್ಯಗಳಲ್ಲಿ ವೃತ ನಿಯಮಗಳ ಸಹಾಯಕ್ಕೆ ನಿಲ್ಲುತ್ತಿದ್ದರು. ಇಬ್ಬರ ವಚನಾಂಕಿತ ನಿರ್ಲಜ್ಜೇಶ್ವರಾ ಎಂದು ಕಂಡು ಬಂದಿರುವುದು ಆಶ್ಚರ್ಯವಾಗಿದೆ
“ಎಂದೂ ಮರೆಯಲಾಗದ ಕನ್ನಡ ಸಿನಿ ನಿರ್ದೇಶಕ, ಪುಟ್ಟಣ್ಣ ಕಣಗಾಲ್” ಲೇಖನ-ಶಾರದಜೈರಾಂ.ಬಿ, ಚಿತ್ರದುರ್ಗ
ಸಿನಿ ಸಂಗಾತಿ
ಶಾರದಜೈರಾಂ.ಬಿ, ಚಿತ್ರದುರ್ಗ
“ಎಂದೂ ಮರೆಯಲಾಗದ
ಕನ್ನಡ ಸಿನಿ ನಿರ್ದೇಶಕ,
ಪುಟ್ಟಣ್ಣ ಕಣಗಾಲ್
ಪುಟ್ಟಣ್ಣ ಕಣಗಾಲ್ ಅವರ ಸಿನಿಮಾಗಳು ಎಲ್ಲಾ ಪ್ರಕಾರದಲ್ಲೂ ಅಭ್ಯಸಿಸಬಲ್ಲ,ಆಕರಗಳಾಗಿ,ಹೊಸಬರಿಗೆ, ನಿರ್ದೇಶಕರಿಗೆ ಕಲಿಕೆಯ,ಮಾಗ೯ದಶಿ೯ತ್ವದ ಹಲವಾರು ಅತ್ಯುಪಯುಕ್ತ ಮಾಹಿತಿ ಒಳಗೊಂಡಿವ, ಇಂದಿಗೂ ಇಂದಿನವರಿಗೆ ದಾರಿದೀಪದಂತಿವೆ
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಮುಂದಿನ ಪೀಳಿಗೆಗೊಂದು ಉತ್ತಮ ಸಂದೇಶ
ತನ್ನ ತಂದೆಗೆ ಸಂಪೂರ್ಣ ಸಹಕಾರ ನೀಡಿದ ಆತ ಅತ್ಯಂತ ಮೃದುವಾಗಿ ತನ್ನ ತಂದೆಯ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ. ಒಂದು ಬಾರಿಯೂ ಆತ ಅಸಹನೆ, ಅಸಮಾಧಾನ ಮತ್ತು ಮುಜುಗರದಿಂದ ವರ್ತಿಸದೆ ಅತ್ಯಂತ ಪ್ರೀತಿಪೂರ್ವಕವಾಗಿ ತನ್ನ ತಂದೆಯ ಕಾಳಜಿ ಮಾಡುತ್ತಿದ್ದ.
ಶಂಕರ್ ಪಡಂಗ ಕಿಲ್ಪಾಡಿ ಅವರ ಕವಿತೆ ನೆನಪು
ದಾಳಿಯನಿಡುತ್ತಿವೆ ಬಾಲ್ಯದ ನೆನಪುಗಳು
ನಿದ್ದೆ ಬಾರದ ರಾತ್ರಿಯಲಿ,
ಹಿಂದೆ ಕೂಡಿರಲು ಕನಸುಗಳು
ತಂದೆ ತಾಯಿ, ಅಣ್ಣ ಅಕ್ಕ ,ತಂಗಿ ತಮ್ಮಂದಿರು,
ಎಷ್ಟೊಂದು ಅತ್ಮೀಯತೆ,
ಅವಿನಾಭಾವ ಸಂಬಂಧಗಳು,
ಒಂದು ಐಸ್ ಕ್ಯಾಂಡಿಯನ್ನು ಎಲ್ಲರೂ ಕಚ್ಚಿ ತಿಂದು ಸಂಭ್ರಮಿಸಿದಾಗ
ಕಿಚ್ಚು ಹಚ್ಚೆಂದಿತ್ತು
ಮನಸ್ಸು
ನಾಕಕ್ಕೆ..!
ಅದರೆ
ತಬ್ಬಲಿಯಾದೆ ಮೊದಲ ಬಾರಿ ಅಪ್ಪ ಅಮ್ಮ ನ ಕಳೆದು,
ತಬ್ಬಲಿಯಾದೆ ಎರಡನೇ ಬಾರಿ ಒಡಹುಟ್ಟಿದವರೇ ದಾಯಾದಿಗಳಾದಾಗ,
ಮೊಳಕೆ ಬರುವಾಗಲೇ ಕರುಳ ಕುಡಿಯ ಚಿವುಟಿದಾಗ ಕೊನೆಯಬಾರಿ ತಬ್ಬಲಿಯಾದೆ,ಯಾಕೆ ಈ
ಬದುಕು…?
ಸಂಬಂಧ,ಅತ್ಮೀಯತೆ ಇಲ್ಲದ ,
ಬೇಗಡೆಯ ಬೆಡಗು ಬಿನ್ನಾಣ ?
ನೆನಪುಗಳು ದಾಳಿಯನಿಡುವಾಗ…!!
ಶಂಕರ್ ಪಡಂಗ ಕಿಲ್ಪಾಡಿ
ಬೇಗಡೆಯ ಬೆಡಗು ಬಿನ್ನಾಣ ?
ನೆನಪುಗಳು ದಾಳಿಯನಿಡುವಾಗ…!!
ಹನಿಬಿಂದು ಅವರ ಕವಿತೆ-ಆರೋಗ್ಯವೇ ಸಂಪತ್ತು
ಕಾವ್ಯ ಸಂಗಾತಿ
ಹನಿಬಿಂದು
ಆರೋಗ್ಯವೇ ಸಂಪತ್ತು
ಯೋಗ ಭೋಗ ರಾಗವಿರಲಿ
ಸುಯೋಗ ಬರಲು ಖುಷಿ ತರಲಿ
ಮಕ್ಕಳಂತೆ ಆಟ ಪಾತವಿರಲಿ