ʼಶಕುಂತಲಾ ಎಫ್ ಕೋಣನವರʼ ಅವರ ಕವಿತೆ-ʼನಿಷ್ಪತ್ತಿʼ
ಕಾವ್ಯ ಸಂಗಾತಿ
ʼಶಕುಂತಲಾ ಎಫ್ ಕೋಣನವರʼ
ʼನಿಷ್ಪತ್ತಿʼ
ಹೀರಿಬಿಡು ರಸವ ಹಗುರಾಗಿ ಉದುರುವೆ.
ಮಣ್ಣು, ನೀರಿನಾಸರೆಯ ಪಡೆದು,,
ಮರುಹುಟ್ಟು ಪಡೆದು ಫಲವ ನೀಡುವೆ
ವ್ಯಾಸ ಜೋಶಿ ಅವರ ತನಗಗಳು
ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಶಬರಿಯ ಪರೀಕ್ಷೆ,
ಎಂಜಲಾದರೂ ಸಿಹಿ
ಪ್ರಮಾಣಿಸಿದ ಸಹಿ.
ಡಾ.ಉಮೇಶ್ ಟಿ.ಪಿ. ಹೊಳಲ್ಕೆರೆ ಅವರ ಕವಿತೆ-ʼಮಹಾತ್ಮನ ಗುರುತು
ಕಾವ್ಯ ಸಂಗಾತಿ
ಡಾ.ಉಮೇಶ್ ಟಿ.ಪಿ. ಹೊಳಲ್ಕೆರೆ
ʼಮಹಾತ್ಮನ ಗುರುತು
ಎಲ್ಲ ಗೆರೆಗಳಿಗೆ ಸಿಕ್ಕವನು
ಎಲ್ಲ ಎಲ್ಲೆಗಳಿಗೆ ಕಾಣುವನು
ಎಲ್ಲ ಮಿತಿಗಳಿಗೆ ಒಗ್ಗಿದವನು
ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ಜೇನುಹುಟ್ಟಿಗೆ ಕೈ ಹಾಕಿದಾಗ
ನೀರಿನಲ್ಲಿ ಮುಳುಗಿದ್ದರೂ ಮುಳುಗಿದವ ಮೇಲ್ೆಳುವ ತನಕ ಕಾಯ್ದು ಪ್ರತಿಕಾರ ತೀರಿಸಿಕೊಳ್ಳುತ್ತವೆ.
ಈ ಸಮೂಹ ಮಟ್ಟದ ಹೋರಾಟ ಹೇಗೆ ಸಾಧ್ಯವೆಂಬ ಉತ್ತರವೇ ಇಲ್ಲಿ ಪ್ರಸ್ತುತ.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ಭವಿಷ್ಯದ ಐದು ವರ್ಷಗಳಲ್ಲಿ
ಆತ ತನ್ನ ಜೀವನಶೈಲಿಯನ್ನು ಬದಲಾಯಿಸಿಕೊಂಡು ತನ್ನ ಭವ್ಯ ಭವಿಷ್ಯದ ಸಾಧನೆಯ ಗುರಿಯತ್ತ ಗಮನವನ್ನು ಕೇಂದ್ರೀಕರಿಸಿ ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲಾರಂಭಿಸಿದ.
ವೈ.ಎಂ.ಯಾಕೊಳ್ಳಿ ಅವರ ಕವಿತೆ-ʼಸಂಜೆಯರಡರ ಸಾರ್ಥಕ್ಯʼ
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ʼಸಂಜೆಯರಡರ ಸಾರ್ಥಕ್ಯ
ಸಾವಿಲ್ಲದ ಶರಣರು ಮಾಲಿಕೆ-ʼಮಹಾಶರಣ ಹರಳಯ್ಯʼ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಸಾವಿಲ್ಲದ ಶರಣರು ಮಾಲಿಕೆ-
ʼಮಹಾಶರಣ ಹರಳಯ್ಯʼ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಜಾನಪದ ಕವಿಗಳು ಕಲ್ಯಾಣ ಕ್ರಾಂತಿಯನ್ನು ತಮ್ಮ ಅತ್ಯಂತ ದೇಸಿ ಶೈಲಿಯಲ್ಲಿ ನೆಲ ಮೂಲ ಸಾಂಗತ್ಯದಲ್ಲಿ ಕಣ್ಣಿಗೆ ಕಟ್ಟುವ ಹಾಗೆ ಚರಿತ್ರೆ ಕಟ್ಟಿ ಕೊಟ್ಟಿದ್ದಾರೆ.
ಏನುಗು ನರಸಿಂಹ ರೆಡ್ಡಿ ಅವರ ತೆಲುಗು ಕವಿತೆಯ ಕನ್ನಡಾನುವಾದ,ನಾಗರಾಜ್ ಹರಪನಹಳ್ಳಿ
ಅನುವಾದ ಸಂಗಾತಿ
ಕಾಮನ ಬಿಲ್ಲು
ತೆಲುಗುಕವಿ ಏನುಗು ನರಸಿಂಹ ರೆಡ್ಡಿ
ಕನ್ನಡಕ್ಕೆ ಅನುವಾದ : ನಾಗರಾಜ್ ಹರಪನಹಳ್ಳಿ
ನೀಲಿ ಆಕಾಶಕ್ಕೆ ಶಾಶ್ವತ ಸೊಕ್ಕು !
ಸತ್ಯದ ಮಾಲೆಯನ್ನು ಒಮ್ಮೆ ನೋಡಿ
ನಮ್ಮ ಟೀಕೆ ಕುಹಕಗಳು ಉರಿಯುವ ಗುಂಡುಗಳಂತೆ
ಹಮೀದಾಬೇಗಂ ದೇಸಾಯಿ-ಹುತ್ತದೊಳಗಿನ ಹಾವು
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ-
ಹುತ್ತದೊಳಗಿನ ಹಾವು
ಕಾಲಚಕ್ರ ಬದಲಾಗಿದೆ
ಇಣುಕಿ ನೋಡಿದರೂ
ಕೊಚ್ಚಿ , ಕಿಚ್ಚಿಗೆ ಎಸೆಯುತ್ತಾರೆ
ವಾಣಿ ಭಂಡಾರಿ ಅವರ ಗಜಲ್
ಕಾವ್ಯ ಸಂಗಾತಿ
ವಾಣಿ ಭಂಡಾರಿ
ಗಜಲ್
ಗಾಯಕ್ಕೂ ಕಾಲವೇ ಉತ್ತರ ನೀಡಬೇಕಿದೆ ಸಖಿ
ಎಷ್ಟೊಂದು ಆಸೆಗಳಿತ್ತು ಆದರೆ ನಿನ್ನ ಹೃದಯಮಂದಿರ ತೆರೆಯಲಿಲ್ಲ.