ಶಾಂತಲಾ ಮಧು ಕವಿತೆ-ಸಮಾಧಿ

ನಿತ್ಯ ಜಗನ್ನಾಥ್ ನಾಯ್ಕ್ ಕವಿತೆ-ಅವಳೇ ನಮ್ಮ ಧನ್ಯ

ಕಾವ್ಯ ಸಂಗಾತಿ

ನಿತ್ಯ ಜಗನ್ನಾಥ್ ನಾಯ್ಕ್

ಅವಳೇ ನಮ್ಮ ಧನ್ಯ

ವೀಣಾ ಹೇಮಂತ್ ಗೌಡ ಪಾಟೀಲ್ ಕವಿತೆ- ತ್ರಿಶಂಕು ಸ್ಥಿತಿ

ಕಾವ್ಯ ಸಂಗಾತಿ

ವೀಣಾ ಹೇಮಂತ್ ಗೌಡ ಪಾಟೀಲ್

ತ್ರಿಶಂಕು ಸ್ಥಿತಿ

ರಾಜೇಶ್ವರಿ ಎಚ್ ಬಜ್ಪೆ ಕವಿತೆ-ನೆನಪು

ಕಾವ್ಯ ಸಂಗಾತಿ ರಾಜೇಶ್ವರಿ ಎಚ್ ಬಜ್ಪೆ ನೆನಪು ಮತ್ತೆ ಮತ್ತೆ ಸೆಳೆಯುತ್ತಿದೆನಿನ್ನ ಪ್ರೀತಿ ನನ್ನೆಡೆದೂರ ತೀರ ಸಾಗಿ ನಡೆದರೂಕಣ್ಣ ನೋಟ ನಿನ್ನೆಡೆ ‌ಹೂವಿಗೇನು ಗೊತ್ತು ಗಮ್ಯಅರಳಿ ನಗುವ ಬೀರಿತುತೇರನೆಳೆದು ಚೆಲುವ ಬೀರಿಮರೆತು ಮಂದೆ ಸಾಗಿತು ಮೊಳಕೆಯೊಡೆದ ಭಾವ ಬಲಿತುಮನವ ಹಸಿರು ಮಾಡಿದೆಏನ ಬೇಡದೆ ಸತ್ತ್ವ ತನ್ನದೆನೂರು ಕನಸಿನ ಬೇರಿದೆ ಕಾಣದಿರುವ ಬಂಧ ಹಳೆಯದುಬೆಸೆದ ಕ್ಷಣವು ಯಾವುದೋಹೊಸೆಯದಂತೆ ಸರಿಸಿ ದೂರಕೆನಗೆಗು ಸಂಭ್ರಮ ಯಾರದೋ ಹರಿವ ಕಾಲವು ಹೊಸತು ಬಯಸೆಸಡಿಲಗೊಂಡಿತು ಒಲುಮೆಸುಪ್ತದೀಪ್ತಿ ಬೆಳಗುತಿರಲುನಿಜದ ಭಾವವು ಚಿಲುಮೆ

‘ಮಲಯಾಳಂ ಕವಿತೆ ಎ.ಅಯ್ಯಪ್ಪನ್.ಮಲಯಾಳಂ ಕವಿತೆ “ಮಳೆ”ಕನ್ನಡ ಅನುವಾದ ಐಗೂರು ಮೋಹನ್ ದಾಸ್, ಜಿ

‘ಮಲಯಾಳಂ ಕವಿತೆ ಎ.ಅಯ್ಯಪ್ಪನ್.ಮಲಯಾಳಂ ಕವಿತೆ “ಮಳೆ”ಕನ್ನಡ ಅನುವಾದ ಐಗೂರು ಮೋಹನ್ ದಾಸ್, ಜಿ

ಡಿಸೆಂಬರ್ 10: ವಿಶ್ವ ಮಾನವ ಹಕ್ಕುಗಳ ದಿನದ ವಿಶೇಷ ಲೇಖನ-ಕೆ. ಎನ್. ಚಿದಾನಂದ

ವಿಶೇಷ ಲೇಖನ

ಡಿಸೆಂಬರ್ 10:

ವಿಶ್ವ ಮಾನವ ಹಕ್ಕುಗಳ ದಿನದ ವಿಶೇಷ ಲೇಖನ-

Back To Top