ವ್ಯಾಸ ಜೋಶಿಯವರ ಹಾಯ್ಕುಗಳು

ವ್ಯಾಸ ಜೋಶಿ

ಹಾಯ್ಕುಗಳು

ಸೂರ್ಯಸ್ತ ಕಾಯ್ದು ,
ಅರಳಲು ಸಜ್ಜಾದ
ಬ್ರಹ್ಮ ಕಮಲ.
**
ಚಂದದ ಹೂವು
ಮುಡಿದಾಗ; ಚೆಲುವೆ
ಇನ್ನಷ್ಟು ಚಂದ.
***
ಕೆರೆಯ ಪದ್ಮ
ಪೂಜೆಯಲಿ; ಪಾಲ್ಗೊಂಡು ಧನ್ಯವಾಯಿತು.
***
ಮದುಮಗಳು
ತವರ ತೊರೆಯಲು
ಆನಂದಭಾಷ್ಪ.
***
ಪ್ರಿಯತಮನ
ಬಾಹುಗಳ ಬಂಧನ
ನವೆ, ಆನಂದ.
***
ಮಗು ಧರೆಗೆ
ಸಂತೋಷದಿ ನೋವುಂಡ
ತಾಯಿ ಕರಳು.

—————-

ವ್ಯಾಸ ಜೋಶಿ.

Leave a Reply

Back To Top