ರಾಜು ನಾಯ್ಕ ಅವರ ಕವಿತೆ-ಮಾತೆಲ್ಲ ಮೌನದಲಿ ಧಗಧಗಿಸಿ

ರಾಜು ನಾಯ್ಕ ಅವರ ಕವಿತೆ-ಮಾತೆಲ್ಲ ಮೌನದಲಿ ಧಗಧಗಿಸಿ

ಕಾವ್ಯ ಸಂಗಾತಿ

ರಾಜು ನಾಯ್ಕ

ಮಾತೆಲ್ಲ ಮೌನದಲಿ ಧಗಧಗಿಸಿ
ಎದೆಯಲ್ಲಿ ಒಲವಿನ ಒಂದಕ್ಷರ ಹುಟ್ಟಿಸದೆ
ನೆತ್ತರಲಿ ರಣಕೇಕೆ ಹಾಕಿದ ಪಿಶಾಚಿಗಳ
ಮೃಗತ್ವವ ನೆನೆದು ಕಣ್ಣಲ್ಲಿ ರಕ್ತ ಉಕ್ಕಿದೆ

ʼಮಾಯಾಮೃಗದ ಬೆನ್ನೇರಿʼ ರೇವತಿ ಶ್ರೀಕಾಂತ ಅವರ ಮನೊವೈಜ್ಞಾನಿಕ ಬರಹ

ಮಾನಸ ಸಂಗಾತಿ

ರೇವತಿ ಶ್ರೀಕಾಂತ

ʼಮಾಯಾಮೃಗದ ಬೆನ್ನೇರಿ
ಮಕ್ಕಳ ಮನಸು ಹೂವಿನಂತೆ ತುಂಬಾ ಸೂಕ್ಷ್ಮ. ಅವರ ವಿದ್ಯಾಭ್ಯಾಸದ  ವಿಷಯದಲ್ಲಾಗಲಿ ಅಥವಾ ಬೇರೆ ಪ್ರತಿಭೆಗಳ ಬಗ್ಗೆ ಆಗಲಿ ಯಾವತ್ತೂ ಯಾರೊಂದಿಗೂ ಹೋಲಿಕೆ ಮಾಡಬಾರದು. .

ಗೀತಾ ಆರ್ ಅವರ ಕವಿತೆ “ಅಗಲಿಕೆ”

ಕಾವ್ಯ ಸಂಗಾತಿ
ಗೀತಾ ಆರ್ ಅವರ ಕವಿತೆ “ಅಗಲಿಕೆ”
ಬೇರೋಂದು ಲೋಕದಲಿ
ಸೇರಿ ದೂರ ಬಲುದೂರಕ್ಕೆ

ಕನ್ನಡ ಸಾಹಿತ್ಯ ಪರಿಷತ್ತಿಗೆ ಆಡಳಿತಾಧಿಕಾರಿ ನೇಮಿಸಲು ಸಾಹಿತಿಗಳು, ಕನ್ನಡಪರ ಸಂಘಟನೆಗಳ ನಿರ್ಣಯ-ಆರ್ ಜಿ ಹಳ್ಳಿ ನಾಗರಾಜ

ಕನ್ನಡ ಸಾಹಿತ್ಯ ಪರಿಷತ್ತಿಗೆ ಆಡಳಿತಾಧಿಕಾರಿ ನೇಮಿಸಲು ಸಾಹಿತಿಗಳು, ಕನ್ನಡಪರ ಸಂಘಟನೆಗಳ ನಿರ್ಣಯ-ಆರ್ ಜಿ ಹಳ್ಳಿ ನಾಗರಾಜ

ಡಾ ಕಟುಕೋಝ್ವಲ ರಮೇಶ್ ಅವರತೆಲುಗು ಕವಿತೆ ʼಪುಸ್ತಕ ಸಂಗಾತʼ ಅನುವಾದ: ಕೊಡೀಹಳ್ಳಿ ಮುರಳೀಮೋಹನ್

ʼಪುಸ್ತಕ ಸಂಗಾತʼ

ತೆಲುಗು ಡಾ ಕಟುಕೋಝ್ವಲ ರಮೇಶ್

ಅನುವಾದ: ಕೊಡೀಹಳ್ಳಿ ಮುರಳೀಮೋಹನ್
ಲೇಖನಿಗಳು ಘರ್ಜಿಸುವ ತನಕ,
ಕಾವ್ಯದ ಶಕ್ತಿ ಆಳುವ ದಿನದವರೆಗೂ,
ಹಾಡೋಣ, ಕುಣಿಯೋಣ,

ವೀಣಾ ವಾಣಿ

ವೀಣಾ‌ ಹೇಮಂತ್‌ ಗೌಡ ಪಾಟೀಲ್

ನಮಗೇಕೆ ಕಾನೂನುಗಳು ಬೇಕು

ಇನ್ನೂ ದಿಗ್ಭ್ರಮೆಯಿಂದ ವಿದ್ಯಾರ್ಥಿಗಳು ಹೊರ ಬಂದಿರಲಿಲ್ಲ.ಕೇವಲ ಒಂದು ಘಟನೆಯ ಮೂಲಕ ಆತ ಕಾನೂನಿನ ಅವಶ್ಯಕತೆಯನ್ನು ವಿದ್ಯಾರ್ಥಿಗಳಿಗೆ ಮನಗಾಣಿಸಿದ್ದನು

ಎ.ಎನ್.ರಮೇಶ್. ಗುಬ್ಬಿ ಅವರ ಹನಿಗಳು

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ

ಹನಿಗಳು
ಜಿದ್ದಿಗೆ ಬಿದ್ದಂತೆ ಕವಿಗಳೆಲ್ಲ
ಹುಡುಕುತಿಹರು ಪ್ರತಿನಿತ್ಯ
ಹೊಸ ಉಪಮಾನ ಉಪಮೇಯ
ವರ್ಣಿಸಲು ಅವಳ ಮುಗುಳ್ನಗೆಯ.!

ನೀ.. ಶ್ರೀ ಶೈಲ. ಅವರ ಕೃತಿ “ಪ್ಯಾಂಟೂ ಇಲ್ಲ ಚಡ್ಡಿಯೂ ಇಲ್ಲ”ಒಂದು ಅವಲೋಕನಈರಪ್ಪ ಬಿಜಲಿ.ಕೊಪ್ಪಳ

ಪುಸ್ತಕ ಸಂಗಾತಿ

ಈರಪ್ಪ ಬಿಜಲಿ.ಕೊಪ್ಪಳ

ನೀ.. ಶ್ರೀ ಶೈಲ.

“ಪ್ಯಾಂಟೂ ಇಲ್ಲ

ಚಡ್ಡಿಯೂ ಇಲ್ಲ”

ವ್ಯಾಸ ಜೋಶಿ ವಿರಚಿತ ತನಗಗಳು

ಕಾವ್ಯ ಸಂಗಾತಿ

ವ್ಯಾಸ ಜೋಶಿ

ತನಗಗಳು
ಹಾತೊರೆದ ನೆಲಕೆ
ತೊರೆ ಬಿಚ್ಚಿದ ಮೋಡ,
ಪನ್ನೀರ ಸಿಂಪರಣೆ

Back To Top