‘ಕನ್ನಡವೇ ನಮ್ಮ ಉಸಿರಾಗಿರುವುದು’ವಿಶೇಷ ಲೇಖನ-ಹೆಚ್.ಎಸ್.ಪ್ರತಿಮಾ ಹಾಸನ್.
ಭಾಷಾ ಸಂಗಾತಿ
ಹೆಚ್.ಎಸ್.ಪ್ರತಿಮಾ ಹಾಸನ್.
‘ಕನ್ನಡವೇ ನಮ್ಮ ಉಸಿರಾಗಿರುವುದು’
ಬದುಕಿನ ದಿನನಿತ್ಯದ ಕಾರ್ಯದಲ್ಲಿ ಸ್ವಲ್ಪ ಸಮಯವನ್ನು ತೆಗೆದುಕೊಂಡು ಕನ್ನಡವನ್ನು ಉಳಿಸುವ ಕಾರ್ಯ ಮಾಡಬೇಕಿದೆ. ಕರುನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಕನ್ನಡಮ್ಮನ ಸೇವೆ ಮಾಡಬೇಕಿದೆ
ಮಾಜಾನ್ ಮಸ್ಕಿ ಅವರ ಗಜಲ್
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್
ಭೂಮಿಯು ಸುಡುಬಿಸಿಲ ಕೆಂಡಾಗ್ನಿಯಲ್ಲಿ ಸುಡುತ್ತಿದೆ
ತಂಪಿನ ತಂಗಾಳಿ ಬಯಸುವನಿಗೆ ಏನೆಂದು ಕರೆಯಲಿ
ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಊರುಗೋಲಿರದ ವೃದ್ಯಾಪ್ಯ
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಊರುಗೋಲಿರದ ವೃದ್ಯಾಪ್ಯ
ಯಾರಿಗೂ ಕೊಡದೆ ಇದ್ದೆ ದರ್ಪದಿಂದ
ಮಡದಿಯನು ಕಂಡೆ ನಾ ಅನುಮಾನದಿಂದ
ಸುಜಾತಾ ರವೀಶ್ ಅವರ ಗಜಲ್
ಕಾವ್ಯಸಂಗಾತಿ
ಸುಜಾತಾ
ಗಜಲ್
ಅಪಸವ್ಯದ ಗಾಳಿಗೆ ಎದುರಾಗಿ ಹಾರದಿರಲಿ ಜೀವನದ ಪ್ರೀತಿ
ಅಪಮಾರ್ಗದ ದಾಳಿಗೆ ಸಿಲುಕದೆ ಉರಿಯಲಿ ಪ್ರತೀಕ್ಷೆಯ ದೀಪ
“ನಾವು ಪಟಾಕಿ ಅಂಗಡಿ ಇಟ್ಟಿದ್ದು” ವಿಶೇಷ ಲೇಖನ-ಗೊರೂರು ಶಿವೇಶ್,
ವಿಶೇಷ ಸಂಗಾತಿ
ಗೊರೂರು ಶಿವೇಶ್,
“ನಾವು ಪಟಾಕಿ ಅಂಗಡಿ ಇಟ್ಟಿದ್ದು
ವ್ಯಾಪಾರ ಮಾಡುವುದು ಆಕರ್ಷಣೀಯವಾಗಿ ಕಂಡು ವ್ಯಾಪಾರಕ್ಕೆ ಶಿಫ್ಟಾದ.ಅಂಗಡಿಯ ಛಾರ್ಜ್ ತೆಗೆದುಕೊಂಡವನೆ ಅವ ಮೊದಲು ಮಾಡಿದ ಸಾಹಸ ಪಟಾಕಿ ಅಂಗಡಿ ಇಟ್ಟಿದ್ದು.
ಚೆಲುವ ನಾಡು ಕನ್ನಡ ನಾಡು
ಗಾಯತ್ರಿ ಎಸ್ ಕೆ
ಚೆಲುವ ನಾಡು ಕನ್ನಡ ನಾಡು
ಕನ್ನಡದ ಹೆಮ್ಮೆಯ ಮನ
ಪ್ರೀತಿಯ ಕವಿಗಳ ಹೂಮನ
ಕಿರಣ ಗಣಾಚಾರಿ. ಮುತ್ತಿನಪೆಟಗ
ವಿಕೃತ ಬಯಕೆ
ಕಿರಣ ಗಣಾಚಾರಿ. ಮುತ್ತಿನಪೆಟಗ
ಅನ್ನ ನೀರೆರೆದವರೇ ಪರಕೀಯರಾಗಿಹರು
ಅಸ್ತಿತ್ವ ಕಾಪಾಡಿಕೊಳ್ಳೋ ನಿತ್ಯ ಯುದ್ಧ
ಯಾರು ನಮ್ಮವರು ಯಾರು ಪರರು
ಕನ್ನಡ ನೆಲ ಒಂದು ಅಸ್ಮಿತೆಯ ನೋಟ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಕನ್ನಡ ನೆಲ ಒಂದು ಅಸ್ಮಿತೆಯ ನೋಟ
ಕನ್ನಡವನ್ನು ಕುರಿತು, ಕರ್ನಾಟಕದ ನೆಲವನ್ನು ಕುರಿತು, ರಾಜಾರೋಷವಾಗಿ ಮಾತನಾಡುವ ನಾವು ಕನ್ನಡದ ಅಸ್ಮಿತೆ ಮತ್ತು ಕರ್ನಾಟಕ ನೆಲದ ವಿಷಯ ಬಂದಾಗ ಕೆಲವು ಸಲ ಜಾಣ ಕಿವುಡರಾಗುತ್ತೇವೆ.
ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ
ವೀಣಾ ಹೇಮಂತ್ ಗೌಡ ಪಾಟೀಲ್
ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ
ಆಗ ಆಲೂರು ವೆಂಕಟರಾಯರ ನೇತೃತ್ವದಲ್ಲಿ ಕನ್ನಡ ನಾಡು ನುಡಿಯ ಉಳಿವಿಗಾಗಿ ಕರ್ನಾಟಕವನ್ನು ಏಕೀಕರಣ ಚಳುವಳಿ ಪ್ರಾರಂಭವಾಯಿತು
ಕನ್ನಡದ ಕಂಪು ಎಲ್ಲೆಡೆಯೂ ಬೀರಬೇಕು
ಹೆಚ್.ಎಸ್.ಪ್ರತಿಮಾ ಹಾಸನ್
ಕನ್ನಡದ ಕಂಪು ಎಲ್ಲೆಡೆಯೂ ಬೀರಬೇಕು
ಕನ್ನಡದ ಕಂಪನ್ನು ಬೀರುವ ಪ್ರತಿಯೊಬ್ಬರು ಕನ್ನಡಮ್ಮನ ಮಕ್ಕಳೇ, ಕನ್ನಡದ ಕಸ್ತೂರಿ ಕರುನಾಡ ಕುವರರು ನಮ್ಮ ಕನ್ನಡವನ್ನು ಉಳಿಸುವಂತಹ ಕಾರ್ಯವನ್ನು ಮಾಡಬೇಕಿದೆ