ವ್ಯಾಪಾರ
ಮುಖವನು ಮರೆಸುವ ಮುಖವಾಡ ಮನವನೂ ಮರೆಸುವ ಮುಖವಾಡ ತನ್ನದಲ್ಲದ್ದನ್ನು ಮೆರೆಸುವ ಮುಖವಾಡ
ಚೇರ್ಮನ್ ಸೋಮಯ್ಯ
ಯಾರು ಏನೇ ಹೇಳಲಿ ಸೋಮಯ್ಯ ಪಕ್ಷಾತೀತ ರಾಜಕಾರಣಿ. ಅವನಿಗೆ ಪಕ್ಷರಾಜಕಾರಣದಲ್ಲಿ ನಂಬಿಕೆ ಇಲ್ಲ. ಯಾವುದೋ ಪಕ್ಷದವರು ಸೇರಿಸಿಕೊಂಡರೆ ನಂಬಿಕೆ ಬರುತ್ತಿತ್ತೋ…
ಕವಿತೆ
ಬಾನಂಚಿನಲ್ಲಿ ಓಕುಳಿ ಚೆಲ್ಲಿ ಮಿಂದ ಅರುಣ ಮೇಲೇಳುತ್ತಾನೆ ರವಿ ಹೊಮ್ಮುತ ಹೊಂಗಿರಣ
ಅಬಾಬಿ
ಹುಚ್ಚೆದ್ದ ನದಿಯು ನರ್ತನವಾಡಿತ್ತು ಹಳ್ಳ ಕೊಳ್ಳ ಝರಿಯನೆಲ್ಲ ಏಕ ಮಾಡಿತ್ತು
ಮಳೆ ಬಂದು ನಿಂತಿದೆ
ಇನ್ನೇನು ಅವಳು ಬರುವ ಹೊತ್ತು ಅದಾಗಲೆ ಮಳೆ ಬಂದು ನಿಂತು ತುಂಬಾ ಹೊತ್ತಾಯಿತು
ವೃತ್ತದಿಂದಾಚೆ
ತಾಳಿ, ಕ್ಷೀಣ ಉಸಿರಿರುವ ಮಾನವೀಯತೆಗೆ ಅಂತಿಮ ಸಂಸ್ಕಾರವಲ್ಲ ಸಧ್ಯ, ಸರ್ವ ಜೀವಜಾತಿಗಳ ಜೊತೆ ಸಹಜ ಮನುಷ್ಯರಾಗೋಣ
ರಾಧೆಗೆ
ಆದರೆ ಹೃದಯದ ಈ ಕುದಿತದೊಂದಿಗೆ ಏಕಾಂಗಿಯಾಗಿರುವ ನನಗೆ ಈ ಒತ್ತಡವನ್ನು ಹಂಚಿಕೊಳ್ಳಬಲ್ಲ ಸಖಿ, ಸಂಗಾತಿ ನೀನಲ್ಲದೇ ಇನ್ನಾರಾಗಲು ಸಾಧ್ಯ ?