ಹೀಗಿದ್ದರು ನನ್ನಪ್ಪ…!

ನನ್ನಪ್ಪನೆಂದರೆ ಊರಿನವರೆಲ್ಲರಿಗೂ ಅಕ್ಕರೆ. ತಮ್ಮ ಸುತ್ತಮುತ್ತಲಿನ ಜನರೊಂದಿಗೆ ಅವರಿದ್ದ ರೀತಿಯೇ ಹಾಗೆ. ನೋವು ಮಾಡಿದವರಿಗೂ ಕೇಡು ಬಯಸುತ್ತಿರಲಿಲ್ಲ. ಅವರು ಲಾಭ…

ಕವಿತೆ ಎಂದರೆ..

ಮಾಯಗಾರನ ಮೋಡಿಗೆ ಬೆರಗಾಗಿ ಅವನು ನೀಡಿದ ವರಕಾಗಿ ನೂರೂಂದು ನಮನ ಹೇಳಿದಂತೆ

ಬಯಲಾಗುವುದೇ ಜೀವನ?

ಉಡಲು ಬಟ್ಟೆ ಇಲ್ಲದ ಸ್ಥಿತಿಯಿಂದ ಯಾವ ಬಟ್ಟೆ ಹಾಕಬೇಕೆಂಬ ಗೊಂದಲಕ್ಕೆ ಬಂದು ನಿಲ್ಲುತಾ

ವಸುಂಧರಾ-ಎರಡು ಕವಿತೆಗಳು

ವಸುಂಧರಾ- ಎರಡು ಹೊಸ ಕವಿತೆಗಳು ಆ ಹಾದಿ ತೊರೆದ ಮೇಲೆ ಹೀಗೆಲ್ಲಾ ಅನಿಸಿತು…

ಊಟ ಮುಗಿಸಿದ ನಮ್ಮಿಬ್ಬರ ಕೈಯಲ್ಲಿಯೂ ಮನೆಗೆ ಮುಟ್ಟಿಸುವಂತೆ ನೀಡಿದ ಕೋಳಿ ಮಸಾಲೆ ಡಬ್ಬಗಳ ಚೀಲ ಹಿಡಿದು ಮತ್ತೆ ಮಂಜಗುಣಿ ತಾರಿಯತ್ತ…

ತನ್ನ ಕೋಳಿಗಳು ಸುಮಿತ್ರಮ್ಮನ ಅಂಗಳದಲ್ಲಿ ಹರಡಿದ ಕೊಳಕನ್ನು ತೊಳೆದುಕೊಟ್ಟ ರಾಧಾ ಅವುಗಳ ಮೇಲೆ ಬೇಸರಗೊಂಡು ಮನೆಗೆ ಹೊರಟಳು. ಅವಳ ಸ್ವಚ್ಛತಾ…

ಗಜಲ್

ತಪ್ಪುಗಳು ನಿನ್ನವಾದರೂ ನಿತ್ಯ ದೂಷಿಸಿ ನರಳಿಸಿದೆ ದೃಢ ಸಂಕಲ್ಪದಿ ಗಟ್ಟಿಯಾಗಬಲ್ಲ ಧೈರ್ಯವಿದೆ ನನ್ನಲ್ಲಿ

ಪೂರ್ವಿಯ ವಿಮಾನಯಾನ

ಮಕ್ಕಳ ಕಲ್ಪನೆಯ ವಿಸ್ತಾರಕ್ಕೆ ಇಂತಹ ಸಾಲುಗಳನ್ನು ನೀಡುತ್ತ.... ಮಕ್ಕಳು ಖುಷಿಯ ಹಾಡು ಹಾಡುತ್ತ ಮೋಡದ ರೆಕ್ಕೆಯ ಮೇಲೇರುವ ಸೋಜಿಗದ ವಿಸ್ತಾರಕ್ಕೆ…

ಎಲ್ಲವೂಬರೀನೆನಪು

ಆ ವರ್ಷದ ಮಳೆಗಾಲದಾರಂಭ. ''ಇನ್ನೊಂದೇ ವಾರದ ಗಡುವು'' ಇಲಾಖೆಯವರ ಘೋಷಣೆ. ಆಯಿತಲ್ಲ!! ಈ ನೆಲದ ಋಣ ತೀರಿತು. ಆಗಲೇ ಕೆಲವರು…

ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ” ಪಡೆದ ಇವರು ರಂಗಭೂಮಿಹಾಗೂಕಿರುತೆರೆಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿಭಾಷೆಯಸಿನೇಮಾಗಳಲ್ಲಿಅಭಿನಯ. ಕೊಂಕಣಿಸಿನೇಮಾ ” ಅಂತು” ವಿನಅಭಿನಯಕ್ಕೆರಾಷ್ಟ್ರಮಟ್ಟದ Hyssa Cini…