ಭಾವದೆಳೆ

ಕನಸು ಕರಗಿದ ಮೇಲೂ ಉಳಿದುಕೊಳ್ಳುವ ಕನವರಿಕೆ

ಕಲಿಕೆಯ ದೃಷ್ಟಿಯಿಂದ ಸರಸಮ್ಮನ ಸಮಾಧಿಯ ಚಿತ್ರೀಕರಣದ ಸಮಯದಲ್ಲಿ ಹಲವಾರು ಕಲಾವಿದರ ಅಭಿನಯ, ದೇಹಭಾಷೆ, ತೊಡಗಿಸಿಕೊಳ್ಳುವ ಪರಿ, ಸಂಭಾಷಣೆಯನ್ನು ಉಚ್ಚರಿಸುವ ಬಗೆ…

ರಾಧೆಯ ಭಾವತಲ್ಲಣ

ರಾಧೆಯ ಭಾವತಲ್ಲಣ ಚಂದನ  ಜಿ ಪಿ ನೆನಪಿದೆಯಾ ಕೃಷ್ಣಾ.. ಲಲಿತೆ ಏನನ್ನುತಿದ್ದಳು ಎಂದುನೀನು ನನಗೆ ಸಿಕ್ಕಿದ್ದು ಮಣ್ಣಲ್ಲಿ ಸಿಕ್ಕ ಮಾಣಿಕ್ಯವಂತೆ ಬೃಂದಾವನದ ಹೊನ್ನ ಹೂವಂತೆಯಾರಿಗೂ…

ಇಲ್ಲಿ

ಕವಿತೆ ಇಲ್ಲಿ ಮುತ್ತು ಬಳ್ಳಾ ಕಮತಪುರ ಇಲ್ಲಿ ರೋಗಕ್ಕೂಧರ್ಮದ ಟಚ್ ಕೊಡುತ್ತಾರೆಪ್ರಶ್ನೆಸುವಂತಿಲ್ಲ ಸುಮ್ಮನೆಜಾಗಟೆ ಹೊಡೆಯಬೇಕು.. ಆಸ್ಪತ್ರೆಗಳು ಉಳ್ಳವರಿಗೆ ಇಲ್ಲಿಎಲ್ಲವೂ ವಸಿಲಿ…

ಮತ್ತೆ ಏನೇನೋ ವಿಚಾರಗಳಿವೆ ಬರೆಯಲಿಕ್ಕೆ. ಆದರೆ ಬರೆಯ ಹೊರಟ ಕೂಡಲೇ ಅದು ಸುತ್ತಿ ಸುತ್ತಿ ಸುಳಿದು ಮತ್ತದೇ ದಾರಿಗೆ ಹೊರಳಿಬಿಡುವುದು…

ನಿಜವಾದ ಹಸಿವು

ಅನುವಾದ ನಿಜವಾದ ಹಸಿವು ಆಂಗ್ಲಮೂಲ: ಪ್ರಸೂನ್ರಾಯ್ ಕನ್ನಡಕ್ಕೆ: ಕೋಡೀಹಳ್ಳಿಮುರಳೀಮೋಹನ್   ರಾಹುಲನಿಗೆ ಹಸಿವು ಆಯ್ತು! ಇದು ಒಂದು ವಿಚಿತ್ರ ಭಾವನೆಯಾಗಿದ್ದು,…

ಮನುಷ್ಯರ ಅಭಿವ್ಯಕ್ತಿಯು ನಾನಾ ರೂಪಗಳಲ್ಲಿ ಆಗುತ್ತಿರುವುದರಿಂದ ಅವರ ಯಶಸ್ಸನ್ನು ಅಳೆಯವುದಕ್ಕೆ ತೊಡಗುತ್ತೇವೆಯಾ? ಎಂದರೆ, ಅದೂ ಅಲ್ಲವೆನಿಸುತ್ತದೆ. ಮರಗಿಡ, ನದಿ,ಬೆಟ್ಟ ಪಶುಪಕ್ಷಿಗಳಾದಿಯಾಗಿ…

ಭರವಸೆಯ ಬೆಳಕು ಸನಿಹ

ಆಗ ಭರವಸೆಯು ಚಿಲುಮೆಯಂತೆ ಪುಟಿದೇಳುತ್ತದೆ. ಹೀಗೆ ಭರವಸೆಯಿಂದ ಆರಂಭಗೊಂಡ ಜೀವನ ಪಯಣ ಉನ್ನತ ಹೊಂಗನಸುಗಳ ಸಾಕಾರದತ್ತ ತಲುಪಿಸುವ ಪರಿ ಅಚ್ಚರಿ.…

ಅಕ್ಕನೆಂಬ ಹುರುಪು

ಹೊರ ಜಗಲಿಯ ಮೇಲೆ ಕೂತು ಹತ್ತಿ ಹೊಸೆದು ಬತ್ತಿ ಮಾಡುತಿದ್ದ ಗೋದಕ್ಕ ಬಾಯಿ ತುಂಬಾ ನಕ್ಕರು. ಒಂದೇ ಅಳತೆ, ಒಂದೇ…

ಹನಿಗವನಗಳು

ಬೆನ್ನಿಗೆ ಚೂರಿ ಹಾಕಿಸಿಕೊಂಡ ಮರ