ಸಹಜವಲ್ಲದ್ದು
ನಿಸರ್ಗ ಸಹಜವಲ್ಲದ ಬರಡು ಯಾಂತ್ರಿಕ ಜೀವನ ಸಂವೇದನೆಯಿಲ್ಲದ ರಸಹೀನ ಬದುಕಿನ ಯಾನ
ಪರಿಸರ ಕವನಗಳು
ನಮ್ಮ ಸಂಸ್ಕೃತಿಯ ಹಬ್ಬಗಳಲ್ಲಿ ಪರಿಸರವನ್ನು ಪೂಜಿಸುವ ಹಬ್ಬಗಳೇ ಪ್ರಧಾನವಾಗಿವೆ. ಅವುಗಳನ್ನು ಅಚರಿಸುವ ಮೂಲಕವೂ ನಾವು ಪರಿಸರ ಸಂರಕ್ಷಣೆ ಮಾಡಬೇಕೆಂದು ತಿಳಿಸುತ್ತಾರೆ.
ಮೀನಾಕ್ಷಿ
ನನ್ನವಳು ಕಾಫೀ ತಿಂಡಿ ತಂದಳು. ಸಂತೋಷದಿಂದ ಎಲ್ಲರೂ ಕೂಡಿ ಮುಗಿಸಿದೆವು. ಮೀನಾಕ್ಷಿಯ ಮಾವನವರೂ ಅವರಲ್ಲಿಗೆ ಬರಲು ಆಮಂತ್ರಿಸಿದನರು. ನಾವು ಸಮ್ಮತಿಸಿದೆವು.…
ಅನ್ನದಾತ
ಬೊಬ್ಬೆಯೆದ್ದ ಅಂಗೈಗೆ ಮದ್ದು ಮಾಡುವಷ್ಟಿಲ್ಲ ಬೋಳು ನೆಲದಲಿ ಚಿಗುರೊಡೆದ ಹರುಷಕೆ ಬೌದ್ಧಿಕವಾಗಿ ಅಕ್ಷರ ದಕ್ಕಿಲ್ಲದಿದ್ದರೂ ಪದಕಟ್ಟಿ ಹಾಡ್ಯಾನು
ಹೆಗಲಿಗೆ ಒರಗಿ.
ನನ್ನ ಮಧುರವಾದ ಭಾವಗಳೆಲ್ಲ ಬೆರೆತು ಕೊಂಡವು ನಿನ್ನ ಮಾತುಗಳಲ್ಲಿ
ವಿಪರ್ಯಾಸ
ಕವಿತೆ ವಿಪರ್ಯಾಸ ಸಂಗಮೇಶ್ವರ ಶಿ.ಕುಲಕರ್ಣಿ ಜಗವ ಗೆಲ್ಲಲು ದಾಳಿಯಿಟ್ಟುನೆರೆಯ ರಾಜ್ಯದಲಿ ನೆತ್ತರದ ನದಿಹರಿಸುವ ಚಕ್ರವರ್ತಿಯಸಾಮ್ರಾಜ್ಯದ ನಡುನಾಡ ಜನರುಹಸಿವಿನಿಂದ ಸಾಯುವರು! ನೆಲಕೇ…
ಅಗ್ನಿಸ್ಪರ್ಶ
ಮಾಸಿದ್ದ ಬಿಳಿ ಪಂಚೆ ಉಟ್ಟು, ಕಿತ್ತುಹೋದ ಯಾವುದೋ ಒಂದು ಟೀಶರ್ಟ್ ಧರಿಸಿ, ಅಡುಗೆ ಮನೆಯಿಂದ ಕಾಫೀ ಮಾಡಿ ಒಂದು ದೊಡ್ಡ…