ಕಣ್ಣೀರು

ಕವಿತೆ

ಕಣ್ಣೀರು

ಡಾ ಶಶಿಕಾಂತ ಪಟ್ಟಣ ಪುಣೆ

Drops, Rain, Raindrops, Water, Droplets

ಅಂದು
ಒಬ್ಬನೇ ನಡೆದಿದ್ದೇ
ನಿನ್ನ ನೆನಪಲಿ
ಭಾವ ತುಂಬಿದ
ಮನವು
ಸಂಜೆ ಬಿರುಗಾಳಿ
ಗುಡುಗು ಸಿಡಿಲು
ಮಳೆ
ಮರದ ಕೆಳಗೆ
ಆಸರೆ
ತಲುಪಲಿಲ್ಲ
ನಿನ್ನನು
ಮರದ ಹನಿ
ಕೆನ್ನೆ ಸವರಿತು
ಕಾಣೆಯಾದವು
ಕಣ್ಣೀರು

***********

10 thoughts on “ಕಣ್ಣೀರು

  1. ನಿಜವಾಗಿಯೂ ಸುಂದರ ಕವನ. ಚಿಕ್ಕದಾದರೂ ಅರ್ಥಪೂರ್ಣ.

  2. ಚಿಕ್ಕ ಮತ್ತು ಚೊಕ್ಕ ಕವನ ಆಳವಾದ ಸ್ನೇಹ ಪ್ರೀತಿ ವ್ಯಕ್ತಗೊಳ್ಳುವ ಅರ್ಥಪೂರ್ಣ ಕವನ

  3. ಅಬ್ಬಾ ಕೆಲವು ಸಾಲುಗಳಲ್ಲಿ ಪ್ರೀತಿಯ ಹಂಚಿಕೊಂಡ ಉತ್ತಮ ಪದ್ಯ ಡಾ ಶಶಿಕಾಂತ ಇವರ ಇನ್ನೂ ಹೆಚ್ಚಿನ ಕವನಗಳು ಪ್ರಕಟಗೊಳ್ಳಲಿ

  4. ಕನ್ನಡ ಕಾವ್ಯ ಕ್ಷೇತ್ರದ ಹೊಸ ಪ್ರತಿಭೆ ಅನಾವರಣ

Leave a Reply

Back To Top