ನಿನ್ನ ಪಾಪದ ಹೆಣ

ಕವಿತೆ ನಿನ್ನ ಪಾಪದ ಹೆಣ ಬೆಂಶ್ರೀ. ರವೀಂದ್ರ ಹೇಳಿ ಬಿಡಬಹುದಿತ್ತು ಈ ಮಾತುಗಳಪ್ರತಿಮೆ ರೂಪಕಗಳಲ್ಲಿಕತೆಯೊಂದರ ಮುಸುಕಿನಲ್ಲಿಪುರಾಣಗಳ ಪುಣ್ಯಕತೆಗಳ ಅವತರಣಿಕೆಗಳಲಿಅಥವಾಆಧುನಿಕತೆಯ ಹೆಸರಿನಲಿಎಲ್ಲೆ…

ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ

ಲೇಖನ ಬೆರಳಿಗೆ ಶಾಯಿ ಬಳಿಸಿಕೊಳ್ಳುವ ಸೋಜಿಗ ಅಂಜಲಿ ರಾಮಣ್ಣ ಅವತ್ತು ನನಗೆ 18 ತುಂಬಿದ ಮಾರನೆಯ ದಿನವೇ ಮತದಾರ ಗುರುತಿನ…

ದಾರಾವಾಹಿ- ಅದ್ಯಾಯ-11 ಅದೃಷ್ಟದಿಂದಲೋ, ದೈವಕೃಪೆಯಿಂದಲೋ ಮನುಷ್ಯನಿಗೆ ದೊರಕುವ ಸುಖ ಸಂಪತ್ತು ಕೆಲವೊಮ್ಮೆ ಅವನನ್ನು ಎಂಥ ಕಾರ್ಯಕ್ಕಾದರೂ ಪ್ರೇರೇಪಿಸಬಲ್ಲದು ಎಂಬುದಕ್ಕೆ ಸಂತಾನಪ್ಪ…

ಅಂಕಣ ಬರಹ ಹೊಸ್ತಿಲಾಚೆಗಿನ ರಂಗಜೀವಿ ಬದುಕ ರಂಗವನ್ನು ಆತ್ಮ ತೊರೆದಿತ್ತು. ಮನೆಯ ಉದ್ದದ ಚಾವಡಿಯಲ್ಲಿ ಅತ್ತೆಯ ಶರೀರ  ಮಲಗಿತ್ತು. ತಲೆಯ…

ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—20 ಆತ್ಮಾನುಸಂಧಾನ ಸಂಸ್ಕೃತವನ್ನು ಓದಗೊಡದ ಸಂಸ್ಕೃತ ಮೇಷ್ಟ್ರು ನಾನು ‘ಜೈಹಿಂದ್’ ಹೈಸ್ಕೂಲು…

ಕೊಡಲಾಗದ್ದು – ಪಡೆಯಲಾಗದ್ದು

ಮರೀಚಿಕೆಯಾದ ಪ್ರೀತಿಗಾಗಿ ಹಂಬಲವೋ ದೂರ ಸರಿದವರಿಗಾಗಿ ಬೇಡುವಿಕೆಯೋ ಪ್ರಶ್ನಿಸಿದ ಮನಕೆ ಅವಳದು ನಿರುತ್ತರ

ಸಿಲುಕಬಾರದು

ದುಡಿದು ಕಾಯಸವೆಸಿ ಕಾಲ‌ವನೂ ದೂಡಿಬಿಡಬಹುದೇನೋ ನೆನಪುಗಳ‌ ಅಬ್ಬರದ ಅಲೆಗಳ ಒಳಗೆ ನುಸುಳಿಕೊಳ್ಳಬಾರದು

ಅರಣ್ಯ ರೋಧನ

ಕರೆದು ಮಣೆ ಹಾಕಿ ಭೂರೀ ಭೋಜನ ಬಡಿಸಿ ಕಿರೀಟವಿಟ್ಟು ಮೆರೆಸುವರೆ ಮಂದಿ

ಮುಂದಿನ ಪೀಳಿಗೆಗೂ

ಒಳಗೊಳಗೇ ದ್ವೇಷಕಾರುವವರು ಜೊತೆಜೊತೆಯಲಿದ್ದು ವೈಷಮ್ಯ ತೋರುವರು ! //

ಹುಡುಕಾಟ

ಆಡಿದ ಮಾತು ಮರಳಿ ನೋಯಿಸುತಿವೆ ಮರೆಯಲಾಗದೆ ನೆನಪು ಕಾಡುತ್ತಿವೆ ಶೃಂಗರಿಸಿ ಕೊಂಡು ಮಾಸಿದೆ ನೀಬಾರದೆ ಅದೆಂತ ನಿನ್ನ ಶಕ್ತಿ ಕಾಣದೆ…