Year: 2024

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ನೀನಿಲ್ಲದೆ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ನೀನಿಲ್ಲದೆ

ಏತಕೆ
ನನ್ನ ಮೇಲೆ
ಸುಮ್ಮನೆ

ಶೋಭಾ ನಾಗಭೂಷಣ ಅವರ ಕವಿತೆ-ಸೋಲಿನ ಭಯ

ಗೆಲುವನುಂಡ ಜೀವಕೆ ಸೋಲಿನ ಭಯ
ಬೆನ್ನ ಹಿಂದೆಯೇ ಕುಳಿತಿಹುದು ಬೇತಾಳನಂತೆ
ಕುತ್ತಿಗೆಯ ಬಿಗಿದು ಉಸಿರುಗಟ್ಟಿಸಿ

ಸವಿತಾ ದೇಶಮುಖ ಅವರ ಕವಿತೆ ಚಿತ್ ಜ್ಯೋತಿ

ನುಡಿಯೊಳಗಾಗಿ ನಡೆಯದಿದ್ದರೆ
ಜವನವ ತೋರಿದಿ
ಬೆಳೆಸಿದೆ ಸಮತೆಯ ಸಂಸ್ಕೃತಿಯನ್ನು
ತೋರಿದೆ ಬಾಳಿಗೆ
ಹೊಂಗುರಿಯನು…..

ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ-ತೇಲಿ ಬಂದ ನೆನಪು

ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ-ತೇಲಿ ಬಂದ ನೆನಪು

ಬಾಗೇಪಲ್ಲಿ ಅವರ ಗಜಲ್

ವಿವರಿಸಲಾರೆ ಧನ್ಯತೆಯ ನನ್ನ ಪ್ರೇಮ ನಿನಗೆ ಅರುಹಿದಂದು
ನಿನ್ನ ಸೂರೆಗೊಂಡ ನಾನೆಂತ ಘನನೆಂದು ಗರ್ವಿಸಿದೆ ತಪ್ಪೆಸಗಿದೆ

‘ಶ್!!…..ಯಾರಿಗೂ ಹೇಳಬೇಡ!!’ ವೀಣಾ ಹೇಮಂತ್ ಗೌಡ ಪಾಟೀಲ್  ಅವರ ವಿಶೇಷ ಬರಹ

ಖ್ಯಾತ ಹಿಂದಿ ಚಲನಚಿತ್ರ ನಟ ಅಮೀರ್ ಖಾನ್ ನಡೆಸಿಕೊಡುತ್ತಿದ್ದ ಸತ್ಯಮೇವ ಜಯತೆ ಕಾರ್ಯಕ್ರಮದಲ್ಲಿ ಮಕ್ಕಳ ಮೇಲಾಗುತ್ತಿರುವ ಲೈಂಗಿಕ ಕಿರುಕುಳಗಳ ವಿರುದ್ಧ ಮಕ್ಕಳು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು  ವಿವರಿಸಿದ್ದರು

ಡಾ.ಶಶಿಕಾಂತ.ಪಟ್ಟಣ ಪುಣೆ ಕವಿತೆ-ಹುಡುಕುತ್ತಿರುವೆ

ದುಗುಡು ತಳಮಳ ಆತಂಕ .
ದೇಶದಲ್ಲಿ ಬರ ಬಡತನ ‘
ಸುದ್ಧಿ ಮಾಧ್ಯಮಗಳ ಅಬ್ಬರ .
ದಿನಸಿ ಅಂಗಡಿಯ ಮುಂದೆ ಸಾಲು.
ಗುಡಿ ಮಸೀದೆ ಚರ್ಚು ಭಿಕ್ಷುಕರು.

ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು ( ಹೆಣ್ಣು ಮಕ್ಕಳಿಗೊಂದು ಪತ್ರ )ವೀಣಾ ಹೇಮಂತ್ ಗೌಡ ಪಾಟೀಲ್

ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು ( ಹೆಣ್ಣು ಮಕ್ಕಳಿಗೊಂದು ಪತ್ರ )ವೀಣಾ ಹೇಮಂತ್ ಗೌಡ ಪಾಟೀಲ್

Back To Top