Day: September 25, 2022

ಸತ್ತು ಬದುಕುವುದೆಂದರೆ..ಡಾ. ನಿರ್ಮಲ ಬಟ್ಟಲ

ಸುತ್ತ ಬದುಕುವುದೆಂದರೆ..

(ಮೆದುಳು ನಿಷ್ಕ್ರಿಯಾಗಿ ಸಾವನ್ನಪ್ಪಿದ
ರಕ್ಷಿತಾಳ ಅಂಗಾಂಗಗಳ ಧಾನ ಮಾಡಿ
ಸಾವಿನಲ್ಲಿಯೂ ಸಾರ್ಥಕತೆ ಮೆರೆದ
ರಕ್ಷಿತಾಳ ನೆನಪಿಗಾಗಿ)

ಪ್ರೇಮ ಪತ್ರ-

ಆದಪ್ಪ ಹೆಂಬಾ ಮಸ್ಕಿ ಆದಪ್ಪ ಹೆಂಬಾ ಮಸ್ಕಿ ಅವರ ಪ್ರೇಮ ಪತ್ರ ಪ್ರೀತಿಯ ರಾಜಿ….. ನನ್ನ ಹೃದಯ ಪ್ರತಿ ಸೆಕೆಂಡಿಗೆ ಅದೆಷ್ಟು ಸಲ ಬಡಿದು ಕೊಳ್ಳತ್ತೋ ನನಗಂತೂ ಗೊತ್ತಿಲ್ಲ ಆದ್ರೆ ಅಷ್ಡೂ ಸಲ ಬಡಿದುಕೊಳ್ಳುವುದು ನಿನಗಾಗಿಯೇ. ಆಫ್ ಕೋರ್ಸ್ ನಾನದನು ಬಾಯ್ಬಿಟ್ಡು ಹೇಳಿಲ್ಲಬಿಡು. ಅದ್ಹೇಗೆ ಹೇಳೋದು ? ಈ ಪ್ರೇಮ ಅನ್ನೋದು ಹೃದಯ ಬಡಿತದಷ್ಟೇ ಸೂಕ್ಷ್ಮ ಕಣೇ. ಅದು ಮೈಕನಲ್ಲಿ ಕೂಗಿ ಹೇಳೋ ಸರಕಲ್ಲ. ಅದು ಹೃದಯದ ಪಿಸುಮಾತು. ಪ್ರೇಮ ಅಂದ್ರೆ ಈ ಪಡ್ಡೆ  ಹುಡಗ್ರು ಅದ್ಯಾವುದೋ […]

Back To Top