Day: December 13, 2021

ಕಾವ್ಯ ಸಂಗಾತಿ ಅಪ್ಪ ಲೀಲಾ ಅ ರಾಜಪೂತ ಅಪ್ಪ ಎಂದರೆ ತ್ಯಾಗ ಮೂರ್ತಿ.ಭರವಸೆಯ ಪರ್ವತಬದುಕಿನ ದಾರಿಗೆ ಜ್ಯೋತಿಯಾವ ಪದಕೆ ನಿಲುಕದ ಸವ್ಯಸಾಚಿ…..ಮೌನಿಯಾಗಿಯೇನೋವುನುಂಗುವ ಸಾಗರ..ಅಳುವ ನುಂಗಿ ನಗುವ ಜೀವಬೆಟ್ಟದಷ್ಟು ತಪ್ಪು ಮಾಡಿದರೂಕ್ಷಮಿಸುವ ಹ್ರದಯವಂತ…. ಹಿತನುಡಿಗಳಿಂದ ನಮ್ಮನೂತಿದ್ದಿ,ಬಾಳ ರೂಪಿಸುವ ಶಿಲ್ಪಿ.ಅವನ ಭದ್ರ ಕೋಟೆಯಲಿನಾವೆಲ್ಲರೂ ಸುರಕ್ಷಿತ ಪದಗಳಿಗೆಟುಕದ ಮಹಾಕಾವ್ಯ ಮನೆಗೌರವ,ಸ್ವಾಭಿಮಾನಕೆಧಕ್ಕೆ ಬಂದರೆ ಪ್ರಳಯ ಇತದಣಿವೆನ್ನದೇ ದುಡಿದರೂನಮ್ಮ ಮೊಗ ಕಂಡೊಡನೆಎಲ್ಲ ಮರೆತು ನಗುವಾತ…. ಕೋಪತಾಪದಲಿಯೂ ಸಂತೈಸಿಆಸರೆಯಾಗಿ,ಬೆನ್ನು ಸವರುತನಮ್ಮ ಬದುಕಿನ ಛಾವಣಿ ಆತಮಗಳ ಮದುವೆಯಲಿ ದು:ಖಎದೆಯಲಿ ಅವಿತು ಕೊಂಡಾತಯಾರಿಗೂ ಕಾಣದಂತೆ ಅಶ್ರು ಸುರಿಸಿದಾತ….. ನಮ್ಮ […]

ಪುಷ್ಪಲತಾದಾಸ್ ಅವರು ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಗಾಂಧಿವಾದಿ ಮತ್ತು ಅಸ್ಸಾಂನ ಶಾಸಕಿಯೂ ಕೂಡ ಆಗಿದ್ದರು

ಸರಣಿ ಬರಹ ಅಂಬೇಡ್ಕರ್ ಓದು ಎಡ್ವಿನ್ ಆರ್.ಎ.ಸೆಲಿಗ್ಮನ್ ಶಿಷ್ಯ ಅಂಬೇಡ್ಕರ್        ಎಡ್ವಿನ್ ಆರ್.ಎ.ಸೆಲಿಗ್ಮನ್ ರವರು ಅಂದಿನ ಕಾಲದ ವಿಶ್ವವಿಖ್ಯಾತ ಆರ್ಥಿಕ ತಜ್ಞರಾಗಿದ್ದರು. ಅಂಬೇಡ್ಕರರು ಅವರ ಅಚ್ಚುಮೆಚ್ಚಿನ ಶಿಷ್ಯರಾದರು. ಎಷ್ಟು ಅಚ್ಚುಮೆಚ್ಚಿನ ಶಿಷ್ಯರೆಂದರೆ ಪ್ರೊ. ಸೆಲಿಗ್ಮನರು ಯಾವುದೆ ವರ್ಗದ ಕೊಠಡಿಯಲ್ಲಿ ಬೋಧಿಸುತ್ತಿರಲಿ ಅಲ್ಲಿ ಅವರ ಬೊಧನೆ ಆಲಿಸಲು ಅಂಬೇಡ್ಕರರು ಹಾಜರಿರುತ್ತಿದ್ದರು. ಒಂದು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿ ಅದರ ಬಗ್ಗೆ ಚಿಂತನೆ ಮಾಡಿದಾಗ ಸಂಶೋದನೆಯ ಸರಳ ವಿಧಾನ ಯಾವುದೆಂಬುದು ತಿಳಿಯುವುದು ಎಂದು ಅಂಬೇಡ್ಕರರಿಗೆ  ಸಂಶೋದನೆಯ ಸರಳ […]

Back To Top