ವಿಭಾ ಪುರೋಹಿತ ಕವಿತೆ ಖಜಾನೆ
ಕಾವ್ಯ ಸಂಗಾತಿ ಆಹತಗೊಂಡವಳು ಪುಣ್ಯಕೋಟಿಯ ನಾಡು ನಮ್ಮದುವಚನ ಕೀರ್ತನಗಳ ನುಡಿ ನಮ್ಮದುಮಾತುಕೊಟ್ಟರದುವೆ ಶಾಸನಬೇಕಿಲ್ಲ ಸರಪಣಿ ಕಾಯ್ದೆ ಕಾನೂನುಚಂದ್ರಾರ್ಕರಿರುವರೆಗೂ ನಮ್ಮ ಗೆಳೆತನ ಅಕ್ಕಪಕ್ಕದವರು ಸುತ್ತಲಿರುವವರುತದ್ವಿರುದ್ಧ ಪೋಷಾಕುಗಳುಮೌಲಿಕ ರುಜುವಾತುಗಳುರದ್ದಾಗುತ್ತವೆ, ಅಮಾನ್ಯ ವಾಗತ್ತವೆದೇಶದ್ರೋಹಿಗಳ ಹೀನಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೈದಾದರೂಸ್ನೇಹದೆಳೆಗಳೆಲ್ಲ ಸಿಕ್ಕು ಸಿಕ್ಕುಅಮೃತಮಹೋತ್ಸವದಲ್ಲೂಗಡಿಕಾಯ್ವ ಯೋಧನ ಸಂತಾಪಶಾಪಗ್ರಸ್ತ ಕುಟುಂಬದ ಕಣ್ಣೀರುಸುದ್ದಿ ಸಮಾಚಾರದಲ್ಲೆಲ್ಲಾಖಾತೆಗಳ ವಿಲೇವಾರಿಶ್ರಾವಣದ ತಯಾರಿಪುಟಗಟ್ಟಲೇ ಸವಾರಿ ಸಣ್ಣ ಮೂಲೆಯಲ್ಲಿಜೀವತೆತ್ತ ವೀರನಿಗೆಶಹಭಾಸಗಿರಿನೆತ್ತಿ ನೇವರಿಸದಅನಾಮಿಕ ನೆರಳುತನಿವಣ್ಣ ಬಯಸಿಬೊಗಸೆಯೊಡ್ಡುತ್ತಿದೆಮಾನವೀಯತೆಈ ಮಹೋತ್ಸವ ದಲ್ಲಿ ***** ಏಕಾಂತರಥ ನೀನಿಲ್ಲದ ಸಾಗರ ತೀರನನಗದು ಮರುಭೂಮಿ ಯಂತೆಜೀವಸೆಲೆ ತೆರೆ ತೆರೆಗಳಾಗಿ ತಾಕುತ್ತಿದ್ದರೂನನಗದು ನಿರ್ಜೀವ ದ್ರವರಾಶಿಯಂತೆ ನೀನೊಂದು ಕಡಲತಡಿಯತೀರದ ಧ್ಯಾನನಾನೊಬ್ಬ ಮರಳುಗಾಡಿನಅಲೆಮಾರಿ ಸಂತ ನೀ ಆಡಿದಾಗ ನಲಿದಾಡಿದಾಗಕಡಲ ಒಡಲು ಹಿಗ್ಗಿಆಸೆ ಮೀನುಗಳುಸರಸವಾಡಿ ಜಯಿಸುತ್ತವೆ ನಾ ನಡೆದಾಗ ಓಡಿದಾಗಏಕಾಂತರಥ ಮೆರವಣಿಗೆ ಹೊರಟಂತೆಅದೇ ಕಾಪು ತೀರದಲ್ಲಿಅದೇ ಸೋತ ವಿರಹ ಗೀತೆಯಲ್ಲಿ ವಿಭಾ ಪುರೋಹಿತ
ವಿಭಾ ಪುರೋಹಿತ ಕವಿತೆ ಖಜಾನೆ Read Post »



