ಡಾ. ತಯಬಅಲಿ.ಅ. ಹೊಂಬಳ, ಶಿಶು ಗೀತೆ
ಮಕ್ಕಳ ಸಂಗಾತಿ
ಶಿಶು ಗೀತೆ
ಡಾ. ತಯಬಅಲಿ.ಅ. ಹೊಂಬಳ
ಅನಸೂಯ ಜಹಗೀರದಾರಒಂದು ಶಿಶುಗೀತೆ-
ಕಾವ್ಯ ಸಂಗಾತಿ
ಈ ಮರ
ಅನಸೂಯ ಜಹಗೀರದಾರ
ಸುಜಾತಾ ರವೀಶ್-ಆ ಮಧುರ ಬಾಲ್ಯದ ನೆನಪು
ಕಾವ್ಯ ಸಂಗಾತಿ
ಆ ಮಧುರ ಬಾಲ್ಯದ ನೆನಪು
ಸುಜಾತಾ ರವೀಶ್
ಮಕ್ಕಳ ದಿನಾಚರಣೆ ವಿಶೇಷ-” ಸಹಕಾರ”
ಮಕ್ಕಳ ದಿನಾಚರಣೆ ವಿಶೇಷ
” ಸಹಕಾರ”
ಪುಷ್ಪ ಮುರಗೋಡ
ಪ್ರಭುರಾಜ ಅರಣಕಲ್- ಮಕ್ಕಳ ಕವಿತೆಗಳು
ಕಾವ್ಯ ಸಂಗಾತಿ
ಗಾಡಿ ಮೋಡಿಯಾಟ
ಪ್ರಭುರಾಜ ಅರಣಕಲ್
ಮಕ್ಕಳ ಕವಿತೆ -ನನ್ನ ಶಾಲೆ
ಮಕ್ಕ:ಳ ಕವಿತೆ ನನ್ನ ಶಾಲೆ ಬಾಪು ಖಾಡೆ ಆಡಿ ಹಾಡಿ ಕೂಡಿ ಕುಣಿದುನಕ್ಕು ನಲಿದ ನನ್ನ ಶಾಲೆಗೆಳೆಯರೊಡನೆ ಆಟವಾಡಿಸೋತು ಗೆದ್ದ ನನ್ನ ಶಾಲೆ ಸ್ನೇಹ ಕರುಣೆ ವಿದ್ಯೆ ವಿನಯಬಿತ್ತಿ ಬೆಳೆದ ನನ್ನ ಶಾಲೆಸತ್ಯ ಶಾಂತಿ ನೀತಿ- ನಿಯಮಎತ್ತಿ ಹಿಡಿದ ನನ್ನ ಶಾಲೆ ಕೂಡಿ ಕುಳಿತು ಊಟ ಮಾಡಿಹಂಚಿ ತಿಂದ ನನ್ನ ಶಾಲೆಚಿತ್ರ ಬಿಡಿಸಿ-ವೀಣೆ ನುಡಿಸಿನೃತ್ಯ ಕಲಿಸಿದಂತ ಶಾಲೆ ಓದಿ ಬರೆದು ಅರಿತು ನಡೆವಬೆಳಕು ಕೊಟ್ಟ ನನ್ನ ಶಾಲೆಲೆಕ್ಕ ಬಿಡಿಸಿ ಜ್ಞಾನ ಉಣಿಸಿಅನ್ನ ಕೊಟ್ಟ ನನ್ನ ಶಾಲೆ ಅಳತೆ […]
ನನ್ನ ಮುಖ ನನ್ನದು
ಮಕ್ಕಳಕಥೆ
ನನ್ನ ಮುಖ ನನ್ನದು
ಆಂಗ್ಲಮೂಲ: ವಿಕಾಸ್ಪ್ರಕಾಷ್ಜೋಷಿ
ಕನ್ನಡಅನುವಾದ: ಕೋಡೀಹಳ್ಳಿಮುರಳೀಮೋಹನ್
ಕುದುರೆ ಸವಾರ
ಮಕ್ಕಳ ಕವಿತೆ ಕುದುರೆ ಸವಾರ ಸೋಮಲಿಂಗ ಬೇಡರ ಬಂದನೊಬ್ಬ ಸವಾರಬಿಳಿಯ ಕುದುರೆ ಹತ್ತಿಕೋರೆ ಮೀಸೆ ತಿರುವುತಓಣಿ ಓಣಿ ಸುತ್ತಿ ಓಣಿ ಮಕ್ಕಳೆಲ್ಲರುನೋಡುತವನ ಮೆಚ್ಚಿಕುದುರೆ ಹಿಂದೆ ನಡೆದರುಹಾಕುತವರು ಹೆಜ್ಜಿ ಊರ ಜಾತ್ರೆ ಮರುದಿನಕುಸ್ತಿ ಗೆದ್ದ ವೀರತಾನೇ ಎನುತ ಗತ್ತಲಿಸಾರುತ್ತಿದ್ದ ಧೀರ ಬೆಳಗುತ್ತಿದ್ದರಾರುತಿದೃಷ್ಟಿ ಬೊಟ್ಟು ಇಟ್ಟುನಗುತಲಿದ್ದ ಸವಾರಹೆಚ್ಚು ಹೆಮ್ಮೆ ಪಟ್ಟು ಢಂ! ಎಂದು ಒಮ್ಮೆಲೆಸಿಡಿಯಿತಲ್ಲಿ ಮದ್ದುಕುದರೆ ಬೆಚ್ಚಿ ನೆಗೆಯಲುಬಿದ್ದನವ ಜಟ್ಟಿಯು ಕಣ್ಣು ಬಿಟ್ಟು ನೋಡಿದನಗುತಲಿದ್ದ ತಮ್ಮಮಂಚದಿಂದ ತಿಮ್ಮನುಬಿದ್ದು ಎದ್ದ ಸುಮ್ಮ!
ಪ್ರತಿಫಲ
ಮಕ್ಕಳ ಕಥೆ ಪ್ರತಿಫಲ ಬಸವರಾಜ ಕಾಸೆ ದಿನವೂ ಏನಾದರೂ ಒಂದು ಒಳ್ಳೆಯ ಕೆಲಸ ಮಾಡಿ ಅದನ್ನು ಬರೆದುಕೊಂಡು ಬರಬೇಕು ಎಂದು ಕ್ಲಾಸ್ ಟೀಚರ್ ಹೇಳುತ್ತಿದ್ದರು. ಆದರೆ ಅವಕಾಶ ಇದ್ದಾಗಲೂ ಅಂತಹ ಕೆಲಸವನ್ನು ಯಾವ ಮಕ್ಕಳು ಮಾಡುತ್ತಿರಲಿಲ್ಲ. ಅದರಲ್ಲಿ ವಿಶೇಷವಾಗಿ ಚೂಟಿ ಮಾಡುತ್ತಾನೆ ಇರಲಿಲ್ಲ. ಆದರೆ ದಿನವೂ “ಇಂದು ರಸ್ತೆಯಲ್ಲಿ ಬಿದ್ದ ಮುಳ್ಳು ತೆಗೆದು ಹಾಕಿದೆ”, “ಕಲ್ಲು ತೆಗೆದು ಹಾಕಿದೆ”, “ವೃದ್ಧರಿಗೆ ರಸ್ತೆ ದಾಟಲು ಸಹಾಯ ಮಾಡಿದೆ”, “ಮನೆ ಕಸ ಗುಡಿಸಿದೆ”, “ಅಮ್ಮನಿಗೆ ಅಡುಗೆಯಲ್ಲಿ ನೆರವಾದೆ” ಹೀಗೆ ಸುಮ್ಮಸುಮ್ಮನೆ […]
ಹೋಳಿ ಹಬ್ಬದಲ್ಲಿ ಹಕ್ಕಿಪುಕ್ಕ!
ಅನುಭವ ಕಥನ ಹೋಳಿ ಹಬ್ಬದಲ್ಲಿ ಹಕ್ಕಿಪುಕ್ಕ! ವಿಜಯಶ್ರೀ ಹಾಲಾಡಿ ಹೋಳಿಹಬ್ಬ ಬರುವುದು ಬೇಸಗೆಯ ವಸಂತಮಾಸದಲ್ಲಿ… ಅಂದರೆ ಮಾವು, ಗೇರು ಮತ್ತು ಕಾಡಿನ ಬಹುತೇಕ ಮರಗಳು ಚಿಗುರು, ಹೂ ಬಿಡುವಕಾಲದಲ್ಲಿ. ವಿಜಿಯ ಮನೆ ಹತ್ತಿರದ ಕಾಡುಗಳಲ್ಲಿ ಕೆಲವು ಮಾವಿನಮರಗಳಿದ್ದವಲ್ಲ, ಅವು ಚಿಗುರು ಬಿಡುವುದನ್ನು ನೋಡಬೇಕು! ಇಡಿ ಮರವೇ ಹೊಳೆಯುವ ಕೆಂಪು ಬಣ್ಣವಾಗಿಬಿಡುತ್ತಿತ್ತು. ಇದೇ ಸಂದರ್ಭದಲ್ಲಿ ಹೋಳಿಹಬ್ಬವೂ ತನ್ನ ಬಣ್ಣ ಸೇರಿಸಿ ಕೆಂಪು, ಹಳದಿ, ಹಸಿರು, ಕಿತ್ತಳೆ ವರ್ಣಗಳಲ್ಲಿ ಅವರ ಊರು ಹೊಳೆಯುತ್ತಿತ್ತು. ಅಲ್ಲಿ ಕುಡುಬಿ ಜನಾಂಗದವರ ಮನೆಗಳು ಸಾಕಷ್ಟಿದ್ದವು. […]