ʼಎಳ್ಳ ಅಮವಾಸ್ಯೆಯೂ…ಬಾಂಧವ್ಯವೂ..ʼ ವಿಶೇಷ ಲೇಖನ ಗಂಗಾ ಚಕ್ರಸಾಲಿ ಅವರಿಂದ
ವಿಶೇಷ ಸಂಗಾತಿ
ʼಎಳ್ಳ ಅಮವಾಸ್ಯೆಯೂ…ಬಾಂಧವ್ಯವೂ..ʼ ವಿಶೇಷ ಲೇಖನ
ಗಂಗಾ ಚಕ್ರಸಾಲಿ ಅವರಿಂದ
ಭೂ ತಾಯಿಯ ಸೀಮಂತವೆಂದೇ ಹೇಳಲಾಗುವ ಈ ಹಬ್ಬವೂ ಪ್ರಕೃತಿಯೊಂದಿಗಿನ ಬಾಂಧವ್ಯವನ್ನು ಬೆಸೆಯುವ ಹಬ್ಬವಾಗಿದೆ.ಹೊಲದಲ್ಲಿ ಬನ್ನಿ ಗಿಡದ ಕೆಳಗೆ ,ಆ ಗಿಡ ಇಲ್ಲದಿದ್ದರೆ ಬೆಳೆಯಿರುವ ಕಡೆ ಐದು ಕಲ್ಲುಗಳನ್ನು ಇಡುತ್ತಾರೆ.
ಡಾ.ಸುಜಾತಾ ಸಿ ಅವರಿಂದ ಎಳ್ಳಮವಾಸ್ಯೆಗೆ ವಿಶೇಷ ಲೇಖನ “ಹುಲ್ಲಹುಲ್ಲಿಗೂ ಚೆಳ್ಳ ಚೆಳ್ಳಂಬರಿಗೂ ಚರಗ ಹಬ್ಬ”
ಸಂಸ್ಕೃತಿ ಸಂಗಾತಿ
ಡಾ.ಸುಜಾತಾ ಸಿ ಅವರಿಂದ
ಎಳ್ಳಮವಾಸ್ಯೆಗೆ ವಿಶೇಷ ಲೇಖನ
“ಹುಲ್ಲಹುಲ್ಲಿಗೂ ಚೆಳ್ಳ ಚೆಳ್ಳಂಬರಿಗೂ ಚರಗ ಹಬ್ಬ”
ಹಂಗ ಮಿರ್ಚಿಭಜಿ.ಗುಂಡ ಉಳ್ಳಾಗಡ್ಡಿ ಭಜಿ ಪುಟ್ಟಿಗಟ್ಟಲೇ ಮಾಡೊದ ಮಾಡೊದು ಈ ಕಡೆ ಸಣ್ಣ ಹುಡುಗರು ಕೈಯ್ಯಾಗ ಹಿಡಕೊಂಡು ಹೊರಗ ಹೊಗಿ ತಿನ್ನೊದು. ಅದು ನೊಡೊಕೆ ಬಲು ಸುಂದರ ನೊಟ.
ಕುವೆಂಪು ವಿಭಿನ್ನ ವ್ಯಕ್ತಿತ್ವದ ಆದರ್ಶಗಳು… ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಕವಿ ಸಂಗಾತಿ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಕುವೆಂಪು ವಿಭಿನ್ನ ವ್ಯಕ್ತಿತ್ವದ ಆದರ್ಶಗಳು…
ಕುವೆಂಪು ಜನ್ಮದಿನ ವಿಶೇಷ,ಕವಿಶೈಲ ಭೇಟಿ ವಿಶೇಷ ಬರಹ ಸುಜಾತಾ ರವೀಶ್ ಅವರಿಂದ
ಕುವೆಂಪು ಜನ್ಮದಿನ ವಿಶೇಷ,ಕವಿಶೈಲ ಭೇಟಿ ವಿಶೇಷ ಬರಹ ಸುಜಾತಾ ರವೀಶ್ ಅವರಿಂದ
ಯುಗದ ಕವಿ ಜಗದ ಕವಿ …ವಿಶ್ವ ಮಾನವ ರಸಋಷಿ ಕುವೆಂಪು ( ಡಿಸೆಂಬರ್ 29ರ ವಿಶ್ವಮಾನವ ದಿನಾಚರಣೆ ನಿಮಿತ್ತ) ವಿಶೇಷ ಬರಹ-ವೀಣಾ ಹೇಮಂತ್ ಗೌಡ ಪಾಟೀಲ್
ಯುಗದ ಕವಿ ಜಗದ ಕವಿ …ವಿಶ್ವ ಮಾನವ ರಸಋಷಿ ಕುವೆಂಪು ( ಡಿಸೆಂಬರ್ 29ರ ವಿಶ್ವಮಾನವ ದಿನಾಚರಣೆ ನಿಮಿತ್ತ) ವಿಶೇಷ ಬರಹ-ವೀಣಾ ಹೇಮಂತ್ ಗೌಡ ಪಾಟೀಲ್
ಶತಮಾನದ ಶ್ರೇಷ್ಠ ಗಾಯಕಮಹಮ್ಮದ್ ರಫಿ
ಸಾವಿಲ್ಲದ ಶರಣರು
ಶಶಿಕಾಂತ್ ಪಟ್ಟಣ ರಾಮದುರ್ಗ
ಶತಮಾನದ ಶ್ರೇಷ್ಠ ಗಾಯಕ
ಮಹಮ್ಮದ್ ರಫಿ
“ಕೋಳೂರು ಕೊಡಗೂಸು” ನಾಟಕ ವಿಮರ್ಶೆ ಗೊರೂರು ಅನಂತರಾಜು
ರಂಗ ಸಂಗಾತಿ
ಗೊರೂರು ಅನಂತರಾಜು
“ಕೋಳೂರು ಕೊಡಗೂಸು”
ನಾಟಕ ವಿಮರ್ಶೆ
ನಾಟಕದ ಪರದೆಯಲ್ಲಿ ಬರೆಸಿದ ಆ ಕಾಲದ ಊರು ದೇಗುಲ ಮನೆ ಚಿತ್ರಣ ನಮ್ಮ ಹಳೆಯ ಹಳ್ಳಿ ಮನೆಗಳ ಪ್ರತಿಬಿಂಬವಾಗಿವೆ. ಕಾಲ ದೇಶಗಳನ್ನು ಮೀರಿ ಭಕ್ತಿಯ ಅಭಿವ್ಯಕ್ತಿಯ ರೂಪಕವಾಗಿ ನಾಟಕ ನಿರೂಪಿತವಾಗಿದೆ.
ʼಹೆಣ್ಣಿಗೆ ತಾಯ್ತನ ಜವಾಬ್ದಾರಿಗಳ ಬೇಲಿಯಾಗದಿರಲಿʼವಿಶೇಷ ಬರಹ-ಜಿ ಮೇಘ ರಾಮದಾಸ್
ಮಹಿಳಾ ಸಂಗಾತಿ
ಜಿ ಮೇಘ ರಾಮದಾಸ್
ʼಹೆಣ್ಣಿಗೆ ತಾಯ್ತನ
ಜವಾಬ್ದಾರಿಗಳ
ಬೇಲಿಯಾಗದಿರಲಿʼ
ಆದ್ದರಿಂದ ಮಗುವಿನ ಜವಾಬ್ದಾರಿಯನ್ನು ಇಡೀ ಕುಟುಂಬ ನಿಭಾಯಿಸುವ ಮೂಲಕ ಒಂದು ಹೆಣ್ಣಿನ ಮರುಹುಟ್ಟನ್ನು ಸಂಭ್ರಮದಿಂದ ಕೂಡಿರುವಂತೆ ಮಾಡಬೇಕಿದೆ. ಇದು ಆಕೆಯ ಮುಂದಿನ ಜೀವನಕ್ಕೆ ಮೈಲಿಗಲ್ಲು ಸ್ಥಾಪಿಸುತ್ತದೆ.
ʼನಕ್ಕು ನಲಿಯೋಣʼ ಸುಜಾತಾ ಪ್ರಸಾದ್ ಅವರ ಹಾಸ್ಯಲೇಖನ
ಹಾಸ್ಯ ಸಂಗಾತಿ
ಸುಜಾತಾ ಪ್ರಸಾದ್
ʼನಕ್ಕು ನಲಿಯೋಣʼ
ಜೊತೆಗೆ ಯಾರಾದರೂ ಅವಳಿಗೆ ಏನಾದರೂ ಅಂದರೆ ಹಾಸ್ಯವಾಗಿಯೇ ಮಾತಿನಲ್ಲೇ ಅವರಿಗೆ ಚುರುಕು ಮುಟ್ಟುಸುತ್ತಾಳೆ..
ʼರೈತ — ನಮ್ಮ ಅನ್ನದಾತʼ ವಿಶೇಷ ಲೇಖನ-ಗಾಯತ್ರಿ ಸುಂಕದ ಅವರಿಂದ
ಎಷ್ಟೋ ಸಾರಿ ಸಾಲ ತುಂಬಲಾಗದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಉದಾಹರಣೆಗಳನ್ನು ನೋಡುತ್ತೇವೆ.
ರೈತ ಸಂಗಾತಿ
ʼರೈತ — ನಮ್ಮ ಅನ್ನದಾತʼ
ಗಾಯತ್ರಿ ಸುಂಕದ