ಸಂಗಾತಿ ವಾರ್ಷಿಕ ವಿಶೇಷಾಂಕ
ಸಾಮಾಜಿಕ ಜಾಲತಾಣದಿಂದ
ಬದಲಾದ ಮಹಿಳೆಯರ
ದೃಷ್ಟಿಕೋನಗಳು.
ಜ್ಯೋತಿ , ಡಿ , ಬೊಮ್ಮಾ
ಸಂಗಾತಿ ವಾರ್ಷಿಕವಿಶೇಷಾಂಕ
ರುಕ್ಮಿಣಿ ನಾಯರ್
ಕಳೆದ ಹತ್ತು ವರ್ಷಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಹೆಣ್ಣುಮಕ್ಕಳ ಕೊಡುಗೆ ಗಣನೀಯವಾಗಿ ಹೆಚ್ಚಲು ಮುಖ್ಯ ಕಾರಣಗಳೇನು.
ಎಲ್ಲಾ ಕಾಲಕ್ಕೂ ಕಾಡುವ ಜಿ.ಎಸ್. ಶಿವರುದ್ರಪ್ಪನವರ ಕವಿತೆಗಳು….ಹುಳಿಯಾರ್ ಷಬ್ಬೀರ್
ಸಂಗಾತಿ ವಾರ್ಷಿಕ ವಿಶೇಷಾಂಕ
ಹುಳಿಯಾರ್ ಷಬ್ಬೀರ್
ಜಿ ಎಂ ಆರ್ ಆರಾಧ್ಯಇಂಥವರ ಪರಿಗಣಿಸಿದರೆ ಪ್ರಶಸ್ತಿಗೂ ಒಂದು ಮೌಲ್ಯ -ಗಂಗಾಧರ ಬಿ ಎಲ್ ನಿಟ್ಟೂರ್
ಜಿ ಎಂ ಆರ್ ಆರಾಧ್ಯಇಂಥವರ ಪರಿಗಣಿಸಿದರೆ ಪ್ರಶಸ್ತಿಗೂ ಒಂದು ಮೌಲ್ಯ -ಗಂಗಾಧರ ಬಿ ಎಲ್ ನಿಟ್ಟೂರ್
ದಸರಾ ಫಿಲಂ ಫೆಸ್ಟಿವೆಲ್: ಮನುಷ್ಯ ಬದುಕಿನ ಕೊನೆಯ ನಿಲ್ದಾಣ’-ಗೊರೂರು ಅನಂತರಾಜು,
ದಸರಾ ಫಿಲಂ ಫೆಸ್ಟಿವೆಲ್: ಮನುಷ್ಯ ಬದುಕಿನ ಕೊನೆಯ ನಿಲ್ದಾಣ’-ಗೊರೂರು ಅನಂತರಾಜು,
ವಿಜಯಪುರ ಜಿಲ್ಲೆಯಲ್ಲೊಬ್ಬರು ಬಾಪೂ ಭಕ್ತ : ನೇತಾಜಿ ಗಾಂಧಿ..ಡಾ. ಮೀನಾಕ್ಷಿ ಪಾಟೀಲ್ ಅವರ ಲೇಖನ
ವಿಜಯಪುರ ಜಿಲ್ಲೆಯಲ್ಲೊಬ್ಬರು ಬಾಪೂ ಭಕ್ತ : ನೇತಾಜಿ ಗಾಂಧಿ..ಡಾ. ಮೀನಾಕ್ಷಿ ಪಾಟೀಲ್ ಅವರ ಲೇಖನ
ಅರುಷಿ ರಾಘವೇಂದ್ರ-ನನ್ನ ಮುದ್ದಿನ ತಾತ
ವಿದ್ಯಾರ್ಥಿ ವಿಭಾಗ
ಅರುಷಿ ರಾಘವೇಂದ್ರ
ನನ್ನ ಮುದ್ದಿನ ತಾತ
ಸಂಗಾತಿ ಸಂಭ್ರಮ
ಪ್ರಿಯರೆ
ಇದೆ ತಿಂಗಳ22/10/2023ಕ್ಕೆ ಸಂಗಾತಿ ನಾಲ್ಕು ವರ್ಷ ಮುಗಿಸಿಐದನೇ ವರ್ಷಕ್ಕೆ ಕಾಲಿಡುತ್ತಿದೆ.ಈ ಪಯಣದಲ್ಲಿ ನಮ್ಮಜೊತೆ ನಡೆದು ಬಂದ ನಿಮಗೆಧನ್ಯವಾದ ಹೇಳುತ್ತಾ 20-20-22 ಈ ಮೂರು ದಿನ ಸಂಗಾತಿಯ ವಿಶೇಷ ಸಂಚಿಕೆಗೆ ನಾವು ನೀಡಿದ ಕೆಳಗಿನ ವಿಷಯಗಳಬಗ್ಗೆಲೇಖನ ಬರೆದುಕಳಿಸಬೇಕೆಂದು ಕೋರುತ್ತೇವೆ
ಹೆಣ್ಣಿನ ಪರವಾಗಿ ದನಿ ಎತ್ತಿದ ಕವಯಿತ್ರಿ ಸಂಚಿ ಹೊನ್ನಮ್ಮ
ಕನ್ನಡದಲ್ಲಿ ಕವಯಿತ್ರಿಯರ ಪರಂಪರೆ ಆರಂಭವಾದದ್ದು ೧೧ ನೆಯ ಶತಮಾನದಲ್ಲಿ ” ಕಂತಿ” ಯಿಂದ. ದ್ವಾರಸಮುದ್ರದ ಬಲ್ಲಾಳರಾಯನ ಆಸ್ಥಾನಕವಿ ನಾಗಚಂದ್ರನ ಸಮಕಾಲೀನಳೆನ್ನಲಾದ ಕಂತಿ ಅಭಿನವ ಪಂಪನೆನಿಸಿದ ನಾಗಚಂದ್ರನ ಸಾವಿರ ಪ್ರಶ್ನೆಗಳಿಗೆ ಆಶು ಕವಿತ್ವದಿಂದಲೇ ಉತ್ತರಿಸಿ ಅಭಿನವ ವಾಗ್ದೇವಿ , ಭಾಷಾ ವಿಶಾರದೆ ಎನಿಸಿಕೊಂಡವಳು. ಅವರ ವಾಗ್ವಾದ ” ಕಂತಿ – ಹಂಪರ ಸಮಸ್ಯೆಗಳು ” ಎಂಬ ಓಲೆಗರಿ ಗ್ರಂಥದಲ್ಲಿದೆ.
ಮೈಸೂರು ದಸರಾ ಫಿಲಂ ಫೆಸ್ಟಿವಲ್ ನಲ್ಲಿ “ಬ್ರಹ್ಮ ಕಮಲ” ಕನ್ನಡ ಚಲನಚಿತ್ರ ಗೊರೂರು ಅನಂತರಾಜು
ಮೈಸೂರು ದಸರಾ ಫಿಲಂ ಫೆಸ್ಟಿವಲ್ ನಲ್ಲಿ “ಬ್ರಹ್ಮ ಕಮಲ” ಕನ್ನಡ ಚಲನಚಿತ್ರ ಗೊರೂರು ಅನಂತರಾಜು