ರಾಜೇಶ್ವರೀ ದಿವಾಕರ್ಲ ಅವರ ತೆಲುಗು ಕವಿತೆ “ಕಾಗದದ ಚೀಲ”ದ ಕನ್ನಡಾನುವಾದ ಕೊಡೀಹಳ್ಳಿ ಮುರಳೀಮೋಹನ್
ಬಜಾರ್ ತಿರುವಿನ ಚಪ್ಪರದ ಕೆಳಗೆ
ಸಾಮಾನು ಸಾಗಣೆಗೆ ಸಹಜ ಸಂಗಾತಿ.
ಪಾರಿಪಾರಿ ಹಳೆಯ ಪುಟಗಳನ್ನೇ
ಅನುವಾದ ಸಂಗಾತಿ
ಜುಲೈ 12 -ವಿಶ್ವ ಪೇಪರ್ ಬ್ಯಾಗ್ ದಿನ
ಕಾಗದದ ಚೀಲ
ತೆಲುಗು ಮೂಲ: ರಾಜೇಶ್ವರೀ ದಿವಾಕರ್ಲ
ಕನ್ನಡಾನುವಾದ: ಕೊಡೀಹಳ್ಳಿ ಮುರಳೀಮೋಹನ್
ಜಿ.ವಿ.ಶ್ರೀನಿವಾಸ್ ಅವರ ತೆಲುಗು ಕಥೆ ʼಪೃಥು ಪ್ರತಾಪʼ ಕನ್ನಡಾನುವಾದ ಕೊಡೀಹಳ್ಳಿ ಮುರಳೀಮೋಹನ್
ತನ್ನ ರಾಜ್ಯವನ್ನು, ತನ್ನನ್ನೇ ನಂಬಿದ ಜನರನ್ನು, ಅವರ ಪ್ರಾಣ-ಮಾನವನ್ನು ಗಾಳಿಗೆ ತೂರಿ, ಕೇವಲ ತನ್ನ ಪ್ರಾಣ ರಕ್ಷಣೆಗಾಗಿ ಯುದ್ಧ ಮಾಡದೆ ಓಡಿಹೋಗುವುದಕ್ಕಿಂತ, ಪ್ರಾಣತ್ಯಾಗ ಎಷ್ಟೋ ಶ್ರೇಷ್ಠವಾದುದು”
ಅನುವಾದ ಸಂಗಾತಿ
ಪೃಥು ಪ್ರತಾಪ
ತೆಲುಗು ಮೂಲ :ಜಿ.ವಿ.ಶ್ರೀನಿವಾಸ್
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್
ದೇವಯಾವನ ಅವರ ಮಲಯಾಳಂ ಕವಿತೆ ʼಕವಿತೆಗಳ ಕಥೆ…!ʼಯ ಕನ್ನಡಾನುವಾದ ಐಗೂರು ಮೋಹನ್ ದಾಸ್, ಜಿ. ಅವರಿಂದ
ಜೊತೆಗೆ ‘ನೆನಪು’ಗಳನ್ನು
ಬಿಟ್ಟು ಹೋದವರ
ಕಾಗುಣಿತ ‘ತಪ್ಪು’ಗಳಿಂದ
ಅಪೂರ್ಣವಾಗಿರುವುದು
ಅನುವಾದ ಸಂಗಾತಿ
ಕವಿತೆಗಳ ಕವಿತೆ
ಮಲಯಾಳಂಮೂಲ: ದೇವಯಾವನ
ಕನ್ನಡಾನುವಾದ: ಐಗೂರು ಮೋಹನ್ ದಾಸ್
ಅದು ಕತೆ!ಸಿ.ಯನ್.ಚಂದ್ರಶೇಖರ್ ಅವರ ತೆಲುಗು ಕಥೆಯ ಕನ್ನಡಾನುವಾದ ಕೋಡೀಹಳ್ಳಿ ಮುರಳೀಮೋಹನ್
ಅನುವಾದ ಸಂಗಾತಿ
ಅದು ಕತೆ!
ತೆಲುಗು ಮೂಲ ಸಿ.ಯನ್.ಚಂದ್ರಶೇಖರ್
ಮೇಲಾಗಿ ರಘು ತಂದೆ ವೆಂಕಟರಾವ್ ನಮ್ಮ ಏರಿಯಾದ ಕಾರ್ಪೊರೇಟರ್. ಹಾಗಾಗಿ ನಿನಗೆ ಒಳ್ಳೆಯ ಮಸಾಲಾ ನ್ಯೂಸ್ ಆಗುತ್ತದೆ. ಮೇಲಾಗಿ ಈ ಸುದ್ದಿ ಜನರಿಗೆ ತಲುಪಿಸುವ ಮೊದಲ ಚಾನೆಲ್ ನಿಂದೇ ಆಗುತ್ತದೆ” ಎಂದು ಮಾಧವ್ ವಿಶ್ವಾಸದಿಂದ ಹೇಳಿದ
ಧನೇಶ್ ಅವರ ಮಲಯಾಳಂ ಕವಿತೆ ʼಪುನರ್ಜನ್ಮʼ ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ.
ಧನೇಶ್ ಅವರ ಮಲಯಾಳಂ ಕವಿತೆ ʼಪುನರ್ಜನ್ಮʼ ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ.
ಶುಭ ಘಳಿಗೆಯೊಂದರಲ್ಲಿ
‘ಮರಣ’ ಹೊಂದಿಯೇ ಬಿಟ್ಟೆ…!
“ಮುದ್ದು ಮಕ್ಕಳೇ ಫಲಿತಾಂಶದ ಆಚೆಗೂ ಸುಂದರ ಬದುಕಿದೆ….”sslcಪಲಿತಾಂಶ ಪ್ರಕಟವಾಗುವ ಸಮಯವಿದು ಮೀನಾಕ್ಷಿ ಸೂಡಿ ಅವರ ಆಪ್ತ ಬರಹ
ವಿದ್ಯಾರ್ಥಿ ಸಂಗಾತಿ
ಮೀನಾಕ್ಷಿ ಸೂಡಿ
“ಮುದ್ದು ಮಕ್ಕಳೇ ಫಲಿತಾಂಶದ
ಆಚೆಗೂ ಸುಂದರ ಬದುಕಿದೆ….”
sslc ಪಲಿತಾಂಶ ಪ್ರಕಟವಾಗುವ ಸಮಯವಿದು
ಮುದ್ದು ಮಕ್ಕಳೇ ಈ ಫಲಿತಾಂಶದ ಆಚೆಗೂ ನಿಮಗೆ ಸುಂದರ ಬದುಕಿದೆ.
ಫೇಲ್ /ಪಾಸ್ ಎನ್ನೋದು ಇದೊಂದು ಪ್ರಕ್ರಿಯೆಅದರಲ್ಲೂ ಇತ್ತೀಚಿನ ಪರೀಕ್ಷಾ ವ್ಯವಸ್ಥೆ ಯಲ್ಲಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶವಿದೆ.
ಹೇಳಿ ಇನ್ನೇನು ಬೇಕು.???
ಡಾ।। ಗುಮ್ಮನೂರು ರಮೇಶ್ ಬಾಬು ಅವರ ತೆಲುಗು ಕವಿತೆ ʼನಿನಗಾಗಿʼ ಕನ್ನಡಾನುವಾದ ಕೊಡೀಹಳ್ಳಿ ಮುರಳೀಮೋಹನ್
ಅನುವಾದ ಸಂಗಾತಿ
ʼನಿನಗಾಗಿʼ
ತೆಲುಗು ಮೂಲ: ಡಾ ।।ಗುಮ್ಮನೂರು ರಮೇಶ್ ಬಾಬು
ಕನ್ನಡಕ್ಕೆ: ಕೊಡೀಹಳ್ಳಿ ಮುರಳೀಮೋಹನ್
ಅದು ಕುರ್ಚಿಗಾಗಿ ರೂಪಿತವಾದ ವೋಟುಗಳ ಸದ್ದು ಗದ್ದಲ!
ಒಲೆಹತ್ತಿದ ಮೊಲ
ಪಂದ್ಯ ಒಡ್ಡುತ್ತದೆಂದು ಕೇಳಿಲ್ಲವೇ
william WordsWorth ಅವರ ಇಂಗ್ಲೀಷ್ ಕವಿತೆಯ Solitary Reaper ಕನ್ನಡಾನುವಾದ ಪಿ.ವೆಂಕಟಾಚಲಯ್ಯ.
william WordsWorth ಅವರ ಇಂಗ್ಲೀಷ್ ಕವಿತೆಯ Solitary Reaper ಕನ್ನಡಾನುವಾದ ಪಿ.ವೆಂಕಟಾಚಲಯ್ಯ.
ದಣಿದು, ಬಸವಳಿದಿರುವ, ಪಯ ಣಿಗರಿಗೆ,
ಇನಿತು ನೆರಳಿನಾಸರೆ ದೊರೆತ ತೆರ ದಿ,
ಡಾ. ಆಚಾರ್ಯ ಫಣೀಂದ್ರ ಅವರ ತೆಲುಗು ಕವಿತೆಯ ಕನ್ನಡಾನುವಾದ ಕೋಡಿಹಳ್ಳಿಮುರಳೀ ಮೋಹನ್
ನೂಕುನುಗ್ಗಲು
ತೆಲುಗು ಮೂಲ : ಡಾ. ಆಚಾರ್ಯ ಫಣೀಂದ್ರ
ಕನ್ನಡ ಅನುವಾದ : ಕೊಡೀಹಳ್ಳಿ ಮುರಳೀ ಮೋಹನ್
ಇರುವೆಗಳೂ ಸಾಲಲಿ ಸಾಗುವಾಗ,
ಮಾನವರೇಕೆ ಹೀಗೆ ನುಗ್ಗುವರು?
ಶಿಸ್ತಿನ ಕೊರತೆ ನಾಚಿಕೆಗೇಡಲ್ಲವೇ?
ಕಾವ್ಯ ದಿನಕ್ಕೊಂದು ಅನುವಾದಿತ ಕವಿತೆ-ನೂತನ್ ದೊಶೆಟ್ಟಿ
ನದಿಯಂತೆ ಹರಿಯಲು
ಮರಾಠಿಮೂಲ: ಸುಜಾತಾ ರೌತ್
ಕನ್ನಡಾನುವಾದ: ನೂತನ್ ದೊಶೆಟ್ಟಿ
ಕಲ್ಲಿನಲ್ಲೂ ಲಯ ಹೊಮ್ಮಿಸಬಲ್ಲವಳು ಅವಳು
ಕಠಿಣ ಕಲ್ಲನ್ನೂ ಕರಗಿಸಬಲ್ಲ ಅವಳು