Category: ಕಾವ್ಯಯಾನ

ಕಾವ್ಯಯಾನ

ಶಂಕರ್ ಪಡಂಗ ಕಿಲ್ಪಾಡಿ ಹೆಣ್ಣು ನವಿಲು

ಅಂದವೆಂದರೇನು ಈ ಜಗದಲಿ
ಅರಿತಿರೇನು ಅಂತರಂಗದಲಿ ,
ಅಂದವಿಹುದು ಘಟ ಸರ್ಪಕೆ
ಮುತ್ತಿಡುವಿರೇನು ಅದಕೆ …
ಹೆಣ್ಣು ನವಿಲು ಅಂದವಿಲ್ಲದಿರೆ
ಅದು ಶಾಪವೇ…….?
ಕೆಲವೊಮ್ಮೆ ಕುರೂಪವೂ ವರವೇ
ಅದು ನಿಸರ್ಗದ ಅರಿವೇ…
ಗಂಡು ನವಿಲು ಬೀಗದೆ ನಾಟ್ಯವಾಡುವುದಾದರೂ ಯಾಕೆ …..?
ಒಲವಿಂದ ಬಾಗುತ ನಲಿವಿಂದ ಹಿಗ್ಗುತ ,
ತನ್ನರಸಿಯ ಭಾವನೆಗೆ ಮುದ ನೀಡುತ
ಕುಣಿದು ಕುಪ್ಪಳಿಸುತ .
ಖಗ ಮೃಗಗಳಿಂದ ನಾವು ಕಲಿಯಬೇಕು ,
ಕ್ಷಣಿಕ ಸೌಂದರ್ಯದ
ಬಲೆಗೆ ಬೀಳದೆ
ಬಾಳ ಬಂಡಿಯ ತೇರನೆಳೆಯಬೇಕು
ಸುಖ ಸಂಸಾರದ ಮೆಟ್ಟಿಲಾಗಬೇಕು…!!!!
✒️ಶಂಕರ್ ಪಡಂಗ ಕಿಲ್ಪಾಡಿ

ಭಾಗ್ಯ ಸಕನಾದಗಿ ಕವಿತೆ “ಬದುಕ ಬೇಕಿದೆ ನಾನಿನ್ನು”

ವಿದ್ಯಾರ್ಥಿ ಸಂಗಾತಿ

ಭಾಗ್ಯ ಸಕನಾದಗಿ ಕವಿತೆ

“ಬದುಕ ಬೇಕಿದೆ ನಾನಿನ್ನು”

ಡಾ ಡೋ.ನಾ.ವೆಂಕಟೇಶ ಸಾಹಿತ್ಯ ಸಮನ್ವಯಿಸಿದ ವೈದ್ಯ

ವೈದ್ಯ ನಿನ್ನ ಸಾಹಿತ್ಯದ ಸಮ್ಮೇಳನ
ಹೊಸ ಸಂಕೀರ್ಣಗಳ
ಹೊಸ ಆಯಾಮಗಳ
ಹೊಸ ನಡಾವಳಿಗಳ
ಕಂಡಿತ್ತು !
ಕಾವ್ಯ ಸಂಗಾತಿ
ಡಾ ಡೋ.ನಾ.ವೆಂಕಟೇಶ

ಇಮಾಮ್ ಮದ್ಗಾರ ಕತ್ತಲಾಗಲಿ

ನೆನೆಯದೇ ಈಜು ಎಂದು
ಮೀನಿಗೆ ಹೇಳಿದರೆ
ಹೂಬಿಟ್ಬ ಬಳ್ಳಿಗೆ ಬಾಗದಿರೆಂದು ಹೇಳಿದರೆ ?
ಇಮಾಮ್ ಮದ್ಗಾರ

ಹನಿಬಿಂದು ಕವಿತೆ ಗೆಳೆಯ ನೋವಿಗೆ

ಅದಾವ ಆಟ ಆಡಲಿರುವೆ ಬಾಳಲಿ?
ನೋವುಂಡ ದೇಹಕೆ ನೋವನುಣಿಸಿ
ಅದಾವ ಪರಿಯ ಸಂತಸ ಕಾಣುವೆ?
ಕಾವ್ಯ ಸಂಗಾತಿ

ಹನಿಬಿಂದು

ಇಂದಿರಾ ಮೋಟೆಬೆನ್ನೂರ ಸ್ನೇಹದ ಪರಿ

ಮತ್ತದೇ ದೂರ
ಪದೇ ಪದೇ ನಿರಾದರ
ಮತ್ತೆ ಮರುಕಳಿಸಿದ ನೋವಂತೆ
ಇಂದಿರಾ ಮೋಟೆಬೆನ್ನೂರ

ಪರಿಮಳ ಐವರ್ನಾಡು ಸುಳ್ಯ ನಿವೇದನೆ

ಅಳಿಸಿಬಿಡುವೆನು ಸಕಲವನು
ಮನದಂಗಳದ ಚಿತ್ತಾರವನು
ಪರಿಮಳ ಐವರ್ನಾಡು ಸುಳ್ಯ

ಮನ್ಸೂರ್ ಮುಲ್ಕಿ ಕವಿತೆ-ನನ್ನ ನಾರಿ

ಈ ಬಿಸಿಲಮ್ಯಾಗ ನಾ ಹ್ಯಾಂಗ ಕುಣಿಯಲಿ ಇಲ್ಲಿ
ಬಿಸಿಲುಕುದ್ರೆಯಂಗ ಮುಳ್ಳುತಡಿಯಿತಾ ಮಳ್ಳಿ.
ಮನ್ಸೂರ್ ಮುಲ್ಕಿ

ಶಂಕುಸುತ ಮಹಾದೇವ ಕವಿತೆ-ನಾನೇ ಜೀವದುಸಿರು

ಮೊಳಕೆಯೊಳಗೆ ನನ್ನನ್ನೂ ತುಳಿಯದಿರು ನೀನು
ನಿನ್ನಯ ಬಾಳಿಯಾನಕೆ ಜೀವದ ಉಸಿರು ನಾನು
ಶಂಕುಸುತ ಮಹಾದೇವ ಕವಿತೆ-

ಸುರೇಶ್ ಕಲಾಪ್ರಿಯಾ ಕವಿತೆ -ಮತ್ತೇನು….?

ಮಾತಿಲ್ಲದ ಮಾತು.. ಕಳೆಯುವವು ತಾಸು..
ಸಮಯದ್ದೇ ದರ್ಬಾರು… ಮಾತಲ್ಲಿ ಲೀನ
ಮತ್ತೇನು ಎಂದಲ್ಲಿ….ಅಂತ್ಯವಲ್ಲವದು
ಸುರೇಶ್ ಕಲಾಪ್ರಿಯಾ

Back To Top