Category: ಕಾವ್ಯಯಾನ

ಕಾವ್ಯಯಾನ

ಶಂಕರಾನಂದ ಹೆಬ್ಬಾಳ ಕವಿತೆ-ಮನೋಲ್ಲಾಸಿನಿ…!

ಕಾವ್ಯಸಂಗಾತಿ ಶಂಕರಾನಂದ ಹೆಬ್ಬಾಳ ಮನೋಲ್ಲಾಸಿನಿ…! ಮೃದ್ವಂಗಿಯಂತೆದೇಹ ಬಳುಕಿಸುತಕಣ್ಣೋಟದಲಿ ಸೆಳೆವಮಾಯಾಂಗಿನಿ….!ಹೃದಯದಲ್ಲವಿತುಮನಬೆರೆತ ಮನೋಲ್ಲಾಸಿನಿ…!! ಮೋಹಕ ಮೈಮಾಟನಿದಿರೆಯಲ್ಲೂಅದೆ ತಂಗಾಳಿಯ ಗುಂಗುನಿನ್ನೊಲವಿನ ರಂಗುಕಾರ್ಮೋಡದ ಚಂದ್ರನಾದೆ…!ಕಂಗೆಟ್ಟ ಕುರುಡನಿಗೆಊರುಗೋಲಾದೆಮನದಲ್ಲವಿತು ಕಾಣದಾದೆ…!! ದುಸ್ವಪ್ನ ಸುಸ್ವಪ್ನಗಳಸರಮಾಲೆಯಲ್ಲಿತೇಲುವ ಗಗನಸಖಿಯಾದೆಹಾರುವ ಗಾಳಿಪಟದಂತೆಮನ ಹಿಡಿತಕ್ಕೆ ಸಿಗುತಿಲ್ಲ…! ಅರೆಕ್ಷಣ ಮೌನಅರೆಕ್ಷಣ ಧ್ಯಾನಒಲವ ಬಲೆಯಲ್ಲಿಸಿಲುಕಿದಂತೆ ಭಾಸ…!ವದನದಲ್ಲಿ ಒಮ್ಮೊಮ್ಮೆಕಿರು ಮಂದಹಾಸ…! ಸೆಳೆಯುತ್ತಿರುವೆಅವಳನೊಮ್ಮೆಬಳಿಬಾರೆ ಮೃದ್ವಂಗಿ….ಬಾರೆ ನನ್ನ ಕನಕಾಂಗಿ….!ಇಂದಾದೆ ನಾ ಏಕಾಂಗಿನೀನಾಗಿ ಬಿಡುನನ್ನ ಅರ್ಧಾಂಗಿ….! ಶಂಕರಾನಂದ ಹೆಬ್ಬಾಳ

ಡಾ. ತಯಬಅಲಿ.ಅ. ಹೊಂಬಳ ಕವಿತೆ-ನಿರ್ಗತಿಕ ರಾಜನ ಗಜಲ್

ಕಾವ್ಯ ಸಂಗಾತಿ

ಡಾ. ತಯಬಅಲಿ.ಅ. ಹೊಂಬಳ

ನಿರ್ಗತಿಕ ರಾಜನ ಗಜಲ್

ಪ್ರೊ. ಸಿದ್ದು ಸಾವಳಸಂಗ ಕವಿತೆ-“ಬುದ್ಧ ಮಧ್ಯರಾತ್ರಿ ಎದ್ದ”

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

“ಬುದ್ಧ ಮಧ್ಯರಾತ್ರಿ ಎದ್ದ”

ಸುಲೋಚನಾ ಮಾಲಿಪಾಟೀಲ ಕವಿತೆ-ಸತ್ಯ ಶೋಧಕ ಬೋಧಕ ಬುದ್ಧ

ಕಾವ್ಯ ಸಂಗಾತಿ

ಸುಲೋಚನಾ ಮಾಲಿಪಾಟೀಲ

ಸತ್ಯ ಶೋಧಕ ಬೋಧಕ ಬುದ್ಧ

ಲಲಿತಾ ಪ್ರಭು ಅಂಗಡಿ ಕವಿತೆ-ಬುದ್ಧ ಅಂದು,ಇಂದು.

ಕಾವ್ಯ ಸಂಗಾತಿ ಲಲಿತಾ ಪ್ರಭು ಅಂಗಡಿ ಬುದ್ಧ ಅಂದು,ಇಂದು, ಸತಿ ಸುತರ ಬಳ್ಳಿಯ ಕಳಚಿಸಿರಿ ಸುಪ್ಪತ್ತಿಗೆ ದೂರ ಸರಿಸಿಸುಖ ಭೋಗವ ದಿಕ್ಕರಿಸಿಅಹಿಂಸಾ ಮಾರ್ಗ ಅನುಸರಿಸಿಭೋದಿ ವ್ರೃಕ್ಷದಡಿ ಧ್ಯಾನಿಸಿಶಾಂತಿ ಮಂತ್ರ ಬೋಧಿಸಿಪೂರ್ಣತೆಯ ಪುಣ್ಯ ಬೆಳಕನು ಬೆಳಗಿಸಿವಿಶ್ವಕೆ ಶಾಂತಿ ಸಮತೆಯ ತತ್ವ ಪಸರಿಸಿಸಹಾನುಭೂತಿಯ ಸಲಹೆ ಸೂಚಿಸಿದೆ ಬುದ್ಧ ನೀ ಅಂದು ಸತಿ ಸುತರ ವ್ಯಾಮೋಹಕೆಭೋದಿ ವ್ರೃಕ್ಷದಡಿಯಲಿ ನಿನ್ನ ಪೂಜಿಸಿಭೂಮಿಯಲಿರುವ ಎಲ್ಲವನು ಕಬಳಿಸುವ ಧ್ಯಾನಹಿಂಸೆ ಆದರೂ ಪರವಾಗಿಲ್ಲ ವೈಭೋಗದ ಸಿರಿಯ ಮೆರೆವ ಕನಸುನಿನ್ನ ಚಿತ್ರಕೆ ನಮಿಸಿಗುಂಗುರು ಕೂದಲಿನ ಉದ್ದ ಕಿವಿಯ ಕಲ್ಲು […]

ಮಹಾದೇವಿ ಪಾಟೀಲ..ಬರೀ ಬುದ್ಧನಲ್ಲ ಪ್ರಬುದ್ಧ ನೀ ಗುರುವೇ

ಕಾವ್ಯ ಸಂಗಾತಿ

ಮಹಾದೇವಿ ಪಾಟೀಲ..

ಬುದ್ಧನಲ್ಲ ಪ್ರಬುದ್ಧ ನೀ ಗುರುವೇ

Back To Top