ಗೀತಾ.ಜಿ.ಎಸ್ ಅವರ ಕವಿತೆ-ತುಂಬಿ ಹರಿದಾವ ಹೊಳೆಹಳ್ಳ
ಕಾವ್ಯ ಸಂಗಾತಿ
ಗೀತಾ.ಜಿ.ಎಸ್
ತುಂಬಿ ಹರಿದಾವ ಹೊಳೆಹಳ್ಳ
ತಿಂಗಳೊಪ್ಪತ್ತು ಕಳೆದರೂ
ಬಿತ್ತನೆ ಕಾಣದ ಇಳೆ
ಅತಿವೃಷ್ಟಿಗೆ ಹೆದರಿ ಮೊಗದಲ್ಲಿ ಇಲ್ಲ ಕಳೆ.
ರಾಶೇ,ಬೆಂಗಳೂರು ಅವರ ಕವಿತೆ ʼಹಾದಿʼ
ಕಾವ್ಯ ಸಂಗಾತಿ
ರಾಶೇ,ಬೆಂಗಳೂರು
ʼಹಾದಿʼ
ಸಂಬಂಧ
ತಿಳಿಯದ ಬದುಕು
ಕಾಂಚಾಣಕೆ ಆದ್ಯತೆ..
ʼಇದು ಬರೀ ಬರಹವಲ್ಲ ಜೀವನʼಪ್ರೀತಿ ಕುರಿತಾದ ಒಂದು ಲಹರಿ- ಭೀಮಾ ಶಿವಾನಂದ ಕುರ್ಲಗೇರಿ ಅವರಿಂದ
ʼಇದು ಬರೀ ಬರಹವಲ್ಲ ಜೀವನʼಪ್ರೀತಿ ಕುರಿತಾದ ಒಂದು ಲಹರಿ- ಭೀಮಾ ಶಿವಾನಂದ ಕುರ್ಲಗೇರಿ ಅವರಿಂದ
ಲಹರಿ ಸಂಗಾತಿ
ಭೀಮಾ ಶಿವಾನಂದ ಕುರ್ಲಗೇರಿ
ʼಇದು ಬರೀ ಬರಹವಲ್ಲ ಜೀವನʼ
ಲಕ್ಷ್ಮಿ ನಾರಾಯಣ ಕೆ. ಅವರ ಕವಿತೆ ಅಂಬೇಡ್ಕರ…. ಅಂಬೇಡ್ಕರ…
ಕಾವ್ಯ ಸಂಗಾತಿ
ಲಕ್ಷ್ಮಿ ನಾರಾಯಣ ಕೆ.
ಅಂಬೇಡ್ಕರ…. ಅಂಬೇಡ್ಕರ…
ಕತ್ತಲ ಕುಲುಮೆಯಲ್ಲಿ
ಕಾದು ಕಾದು ಸವೆದಿಲ್ಲವೇ
ದಮನಿತರಾಗಿ ನಾವೂ ?
ಮೀನಾಕ್ಷಿ ಸೂಡಿ ಅವರ ಕವಿತೆ-ʼಧಿಮಾಕಿನ ಗೋಡೆಗಳುʼ
ಹರಿತ ಚಾಕುವಿನಂತ ನಾಲಿಗೆ ಇದೆಯಲ್ಲ..
ಕನಸುಗಳನ್ನು ನೇಣುಗಂಬಕ್ಕೇರಿಸಲು…
ಕಾವ್ಯ ಸಂಗಾತಿ
ಮೀನಾಕ್ಷಿ ಸೂಡಿ
ʼಧಿಮಾಕಿನ ಗೋಡೆಗಳುʼ
ಅಶ್ವಿತಾ ಶೆಟ್ಟಿ ಮುಂಬೈ ಅವರ ಕವಿತೆ “ಸರದಿ”
ಕಾವ್ಯ ಸಂಗಾತಿ
ಅಶ್ವಿತಾ ಶೆಟ್ಟಿ ಮುಂಬೈ
“ಸರದಿ”
ಸರತಿ ಸಾಲಲ್ಲಿ ಇದ್ದೀವಿ
ಕಾಯುವೆವು ತಾಳ್ಮೆಯಿಂದ
ತೆರೆದುಕೊಳ್ಳುವ ಅವಕಾಶಕ್ಕಾಗಿ
ವ್ಯಾಸ ಜೋಶಿ ಅವರ ತನಗಗಳು
ಕಾವ್ಯಸಂಗಾತಿ
ವ್ಯಾಸ ಜೋಶಿ
ತನಗಗಳು
ಹೊಸ ಮನೆ ಕಟ್ಟಿದೆ
ನಿವೃತ್ತಿ ಆದ ಮೇಲೆ,
ಮಕ್ಕಳು ಪಟ್ಟಣದಿ
ಬಿಕೋ ಎನ್ನೋ ಬಂಗಲೆ.
ಎಮ್ಮಾರ್ಕೆ ಅವರ ಕವಿತೆ “ಬರಗಾಲ”
ನೀರಿರದೇ ಮೀನೆಲ್ಲವು ಸತ್ತಾವೋ,
ಹಸುಕರು ಹುಲ್ಲಿರದ ಹಲುಬ್ಯಾವೋ
ಕೂಸೆಲ್ಲ ಹಾಲಿರದ ಸೊರಗ್ಯಾವೋ
ಕಾವ್ಯ ಸಂಗಾತಿ
ಎಮ್ಮಾರ್ಕೆ
“ಬರಗಾಲ”
ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ ʼಚಪ್ಪಲಿಯ ಮೌನ ದನಿʼ
ಕಳೆದಂತೆ ಕಾಲ
ಬಣ್ಣ ಮಾಸಿತು,
ಬದಲಾಯಿತು ಆಕಾರ
ಹೊಲಿಗೆ ಬಿಟ್ಟು
ಅಂಟು ಸಡಿಲಾಗಿ
ಬೆಂಶ್ರೀ ರವೀಂದ್ರ ಅವರ ಕವಿತೆ-೨೫-೦೬-೧೯೭೫-ಇಂದ್ರಪ್ರಸ್ಥ
ಕಾವ್ಯ ಸಂಗಾತಿ
ಬೆಂಶ್ರೀ ರವೀಂದ್ರ
೨೫-೦೬-೧೯೭೫-ಇಂದ್ರಪ್ರಸ್ಥ
ವಿಭಾಗಿಸಿ ಗುಣಿಸಿ ಗಣಿಸಿ ಕೂಡಿಸಿ ಕಳೆದು
ಉಪಮಾಲಿ ಕೂಲಿನಾಲಿಗಳ
ಕಿರು ಬೆರಳಲಾಡಿಸಿ ಟಿಂ.. ಟಿಂ…..