ಕಾವ್ಯಯಾನ
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ʼಪ್ರೀತಿ ನೆರಳಲಿʼ
ಮೋಡದಲ್ಲಿ ತೇಲಿ ಬಂದ
ಮುಗಿಲ ದೊರೆಯ ಮೋಡಿಯಲ್ಲಿ
ಲೀನವಾಗೆ ಜೀವ ಭಾವ
ಗಜಲ್ ಸಂಗಾತಿ
ಎಮ್ಮಾರ್ಕೆ
ಗಜಲ್
ಸ್ಥಬ್ಧತೆಯೀಗ ಸ್ಥಿಮೀತವ ಕಳೆಯುವ ಕಾಯಿಲೆಯಂತೆ ಹರಡಿದೆ ಗೆಳತಿ
ಮೌನ ಕುಲುಮೆಯಲಿ ಮಾತಿನರಳು ಹುರಿದಾವಳು ನೀನಲ್ಲವೇ ಕೆಂಪಿ
ಕಾವ್ಯ ಸಂಗಾತಿ
ಡಾ.ಮೀನಾಕ್ಷಿ ಪಾಟೀಲ್
“ಗಾಂಧಿ ನೀ ಇದ್ದಿದ್ದರೆ”
ಗಾಂಧಿ ನೀನಿದ್ದಿದ್ದರೆ
ಖಂಡಿತವಾಗಿ ಒಂದುಗೂಡಿಸುತ್ತಿದ್ದೆ ಎಲ್ಲರನೂ
ಕೂಡಿ ಬಾಳಿದವರ ಭಾವೈಕ್ಯ
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
“ಮರುಗುತಿವೆ ನೆನಪು”
ತೆರೆದ ತೋಳ ತಣಿಸಲಾರೆ ,,
ಮೋಹ ಸೆರೆಯಾ ಬಿಡಿಸಲಾರೆ
“ಉನ್ನತಿ ಮತ್ತು ಕಲ್ಯಾಣವೇ ಸರ್ವೋದಯ”ವಿಶೇಷ ಲೇಖನ ನಾಗರತ್ನ .ಎಚ್
Read More
ಕಾವ್ಯ ಸಂಗಾತಿ
ಪ್ರಮೋದ ಜೋಶಿ
“ನಮಗೆ ನಾವೇ ಮೆರೆಯೋಣ”
ಹಂಗೇ ಇಲ್ಲದ ಜೀವಿಗೆ
ಭಂಗವೆಂದೂ ಬಾರದು
ನಂಬಿಕೆಯಿಂದಲೇ ಆಗುವುದೆಲ್ಲಾ
ಕಾವ್ಯ ಸಂಗಾತಿ
ಭುವನೇಶ್ವರಿ ರು. ಅಂಗಡಿ
“ನಿತ್ಯ ದಸರಾ”
ನಾನು ರಕ್ತ ಹರಿಸಲ್ಲ
ಎಲ್ಲರಿಗೂ ಹಂಚುವೆ… ಹಂಚಿದಷ್ಟು ಹೆಚ್ಚಾಗುವೆ
ಪ್ರೀತಿ ಎಂಬ ಹೆಸರಲಿ
ಎಮ್ಮಾರ್ಕೆ ಅವರ ಗಜಲ್
ಎಲ್ಲವೂ ನೀಡಿ ನಿಸರ್ಗ ನಿಂತಿದೆ ನಿರುತ್ತರವಾಗಿ
ನರನ ನಡೆ-ನುಡಿ ಅಸುರತ್ವಕೆ ತಿರುಗಿ ಹಾಳಾಗಿವೆ
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ ಅವರ ಕವಿತೆ-“ಕಾಳ”
ಉಸಿರ ತಿತ್ತಿಗಳ ಎರಿಳಿತವಿಲ್ಲ
ಹೃದಯ ಮಿಡಿಯುತ್ತಿಲ್ಲ
ನನಗಿನ್ನು ಯಾರಿಲ್ಲ !!!
| Powered by WordPress | Theme by TheBootstrapThemes