Category: ಕಾವ್ಯಯಾನ

ಕಾವ್ಯಯಾನ

ಜಯಶ್ರೀ ಭ ಭಂಡಾರಿಯವರ ಗಜಲ್

ಕಾವಚ್ಯ ಸಂಗಾತಿ ಹಳ್ಳಿಯ ಜೀವನ ಒಗ್ಗಟ್ಟಿನ ಒಲುಮೆಯ ಒರತೆಯಲ್ಲವೆಹಳ್ಳದ ದಂಡೆಯಲಿ ಕುಳಿತು ಸವಿಜೇನ ತುತ್ತು ಕೊಟ್ಟಿರುವೆಯಲ್ಲ ನೀನು ಮಲೆನಾಡಿನ ಸುಂದರ ಹಸಿರಿನ ವನಸಿರಿಯು ಬಣ್ಣನೆಗೆ ನಿಲುಕದಲ್ಲಾಅಲೆದಾಡುತ ಗದ್ದೆಯಲಿ ಬಣ್ಣದ ಉಡುಗೆಯ ತೊಟ್ಟಿರುವೆಯಲ್ಲ ನೀನು ಉಟ್ಟ ಸೀರೆಯಲಿ ಹೊರ ಬಂದರೂ ಬೇಸರಿಸದೆ ಸಲಹುತಿಹೆಯಲ್ಲ.ದಟ್ಟ ಇರುಳನು ಲೆಕ್ಕಿಸದೆ ಜೊತೆಯಲಿ ದಿಟ್ಟ ಹೆಜ್ಜೆಯ ಇಟ್ಟಿರುವೆಯಲ್ಲ ನೀನು ತೂತಿನ ಮಾಳಿಗೆ ಬೆಳಕಿನಲಿ ಜಯಾ ತಾರೆಗಳ ಹೊಳಪನು ಕಣ್ತುಂಬಿಕೊಳುವಳುತೊತ್ತಿನ ಚೀಲ ಹೊರೆಯಲು ಹೊಂಗನಸು ಹೊಸೆಯುದ ಬಿಟ್ಟಿರುವೆಯಲ್ಲ ನೀನು. ಜಯಶ್ರೀ ಭ ಭಂಡಾರಿ.

ಮಮತಾ ಶಂಕರ್ ಕವಿತೆ-ಆದರೂನೂ!

ಉಳಿದ ಕಥೆ
ಲೋಕಕ್ಕೇಕೇ ಬೇಕು….
ಎದೆಯೊಳಗೇ ಇರಬೇಕು

ಕಾವ್ಯ ಸಂಗಾತಿ
ಮಮತಾ ಶಂಕರ್

ಡಾ ಸಾವಿತ್ರಿ ಕಮಲಾಪೂರ-ಗುಬ್ಬಿಮರಿ ವ್ಯಥೆ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ

ಗುಬ್ಬಿಮರಿ ವ್ಯಥೆ

ನರಸಿಂಗರಾವ ಹೇಮನೂರ ಕವಿತೆ-ಮತ್ತೆ ಚಿಗುರುತ್ತೇನೆ!

ನರಸಿಂಗರಾವ ಹೇಮನೂರ,
ಆದರೂ ಬೆಳೆದಿರುವೆ ಮತ್ತೆ ಚಿಗುರಿ,
ಯಾವುದನು ಲೆಕ್ಕಿಸದೆ, ತೊಂದರೆಗೆ ಹೆದರದೆ
ಬೆಳೆದು ಹೆಮ್ಮರವಾಗಿ, ಎಲ್ಲರಿಗು ನೆರಳಾಗಿ,

Back To Top