Category: ಕಾವ್ಯಯಾನ

ಕಾವ್ಯಯಾನ

ವೈ ಎಂ ಯಾಕೊಳ್ಳಿ ಪುಸ್ತಕ ದಿನದ ಗಜಲ್

ಕಾವ್ಯ ಸಂಗಾತಿ

ವೈ ಎಂ ಯಾಕೊಳ್ಳಿ

ಪುಸ್ತಕ ದಿನದ ಗಜಲ್.
ದೇಶಕಾಲ ಸಂಬಂಧಗಳಾಚೆ ಸಂಪರ್ಕವು ಸಾಧ್ಯವಾಯಿತು ಅವರಿಗೆ
ಲೆಕ್ಕಣಿಕೆ ಹುಟ್ಟು‌ಹಾಕಿ ಪುಸ್ತಕದ ದೋಣಿಯಿದೆಂದು ತೋರಿ ಹೋದವರು ಅವರು

ಜಯಶ್ರೀ ಎಸ್ ಪಾಟೀಲ ಅವರ ಕವಿತೆ-ಬಿಚ್ಚಿಟ್ಟ ಬುತ್ತಿ

ಕಾವ್ಯ ಸಂಗಾತಿ

ಜಯಶ್ರೀ ಎಸ್ ಪಾಟೀಲ

ಬಿಚ್ಚಿಟ್ಟ ಬುತ್ತಿ
ಬಾನೆತ್ತರಕೆ ಗಾಳಿಪಟ ಹಾರಿಸಿದ ಸಂತಸವು
ಒಟ್ಟಾಗಿ ಜೋಕಾಲಿಯ ಜೀಕಿದ ಸಂಭ್ರಮವು
ಮಳೆಯಲ್ಲಿ ಸುತ್ತಾಡಿ ನಲಿದ ಸುಂದರ ಕ್ಷಣವು

ಚಿನ್ನಸ್ವಾಮಿ ಎಸ್ ಅವರ ಕವಿತೆ-ಯಾವುದು ನನ್ನದಲ್ಲ

ಕಾವ್ಯ ಸಂಗಾತಿ

ಚಿನ್ನಸ್ವಾಮಿ ಎಸ್

ಯಾವುದು ನನ್ನದಲ್ಲ
ಜೀವ ಉಳಿಸುವ ಜೀವ ಜಲ
ನಾ ಮಾಡಿದ ಹೊಲ
ಯಾವುದು ನನ್ನದಲ್ಲ ನನ್ನದಲ್ಲ…

ಎಸ್ ವಿ ಹೆಗಡೆ ಅವರ ಕವಿತೆ-ಬಲಿ

ಕಾವ್ಯ ಸಂಗಾತಿ

ಎಸ್ ವಿ ಹೆಗಡೆ

ಬಲಿ
ಯುದ್ಧದಲಿ ಸೈನಿಕರ ಕೊಚ್ಚಿ ಬಲಿ
ನೀಡಿ ಸಾಮ್ರಾಟರಾದವರ
ನೆನಪಿಗಾಗಿ ಮಹಲು ಕಟ್ಟಿ

ಎಮ್ಮಾರ್ಕೆ ಅವರ ಹೊಸ ಗಜಲ್

ಕಾವ್ಯ ಸಂಗಾತಿ

ಎಮ್ಮಾರ್ಕೆ

ಗಜಲ್

ಮಿಡಿದದ್ದಂತೂ ನಿಜವಲ್ಲವೆ
ಸತ್ಯವ ನೇಪಥ್ಯಕ್ಕೆ ಸರಿಸಿ ಮಿಥ್ಯವನೇಕೆ
ಮಥಿಸುವೆ ಹೇಳಿ ಬಿಡುವೆಯಾ?

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಮೂಕ ವೇದನೆ.

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಮೂಕ ವೇದನೆ.

ಪಂಜರದ ಪಕ್ಷಿಯಾ ತೆರದಿ
ಮೌನದಿ ಚಡಪಡಿಸುತಿರುವೆ

ಹನಿಬಿಂದು ಅವರ ಕವಿತೆ-ಬದುಕು ಇಷ್ಟೇ

ಕಾವ್ಯ ಸಂಗಾತಿ

ಹನಿಬಿಂದು

ಬದುಕು ಇಷ್ಟೇ
ಅವಳ ಉತ್ಕೃಷ್ಟ ಪ್ರೀತಿ ಗೆದ್ದವನು!!
ಇಂತಹ ನನ್ನ ಬಿಟ್ಟು ಅವಳೆಲ್ಲಿ ತಾನೇ
ಹೋಗಲು ಸಾಧ್ಯ ಅಲ್ಲವೇ!

ಶಾರು ಅವರ ಹೊಸ ಗಜಲ್

ಕಾವ್ಯ ಸಂಗಾತಿ

ಶಾರು

ಗಜಲ್
ಬದುಕುದ್ದ ನೆನಪಿನದೆ ನಗೆತೇರು
ಶಾರು‌ ಪದದನಿಯ ಪುಟದಲಿ
ರಸಪೂರ್ಣ ಬಾಳ ಗಾಥವು

ಸಂಜುಕುಮಾರ್ ಎಸ್ ಜಟ್ಟೆನೋರ್ ಅವರ ಕವಿತೆ-ಭಾಗ್ಯದ ಬೆಳಕು

ಕಾವ್ಯ ಸಂಗಾತಿ

ಸಂಜುಕುಮಾರ್ ಎಸ್ ಜಟ್ಟೆನೋರ್

ಭಾಗ್ಯದ ಬೆಳಕು

ಗೀತಾ ಆರ್ ಅವರ ಕವಿತೆ-ವಸಂತಕಾಲ

ಕಾವ್ಯ ಸಂಗಾತಿ

ಗೀತಾ ಆರ್

ವಸಂತಕಾಲ
ನದಿ ಹರಿಯುತ್ತಿದೆ ಜುಳುಜುಳು
ಗಾನದಿ ಇಂಪಾಗಿ ಸಂಗೀತದಂತೆ

Back To Top