Category: ಕಾವ್ಯಯಾನ

ಕಾವ್ಯಯಾನ

ಒಂದು ಹನಿ

ಕಾವ್ಯಯಾನ ಒಂದು  ಹನಿ ಮಮತಾ ಶಂಕರ್ ನೀರುಕೇವಲ ಒಂದು ಬಿಂದುಒಂದು ನಾಲ್ಕಾಗಿ ನಾಲ್ಕು ಎಂಟಾಗಿಎಂಟು ಹದಿನಾರಾಗಿ ಮಣ್ಣಿಗೆ ಬಿದ್ದಾಗಮಣ್ಣ ಘಮಲು ಹೊರಗೆಲ್ಲಾ ಒಂದೆ ಹನಿಹನಿ ಹನಿಯು ಸೇರಿ ತೊರೆಯಾಗಿತೊರೆಯು ಝರಿಯಾಗಿ ಝರಿಯುನದಿಯಾಗಿ ನದಿಯು ಕಡಲ ಸೇರಿತೊನದಿಯೇ ಕಡಲಾಯ್ತೋಜಲಜಲದ ಸಲಿಲ ರಾಶಿ ರಾಶಿ ಅಲೆಯಾಯ್ತು…. ಅದೇಕೆ ಮುನಿಸಾಯ್ತೋ…ಧಗಧಗಿಸೋ ಉರಿಗೆ ಕುದಿಯಿತೋ ಧರೆಕೋಪ ಉಕ್ಕಿಸಿ ಕಡಲು ಕೈ ಚಾಚಿಚಾಚಿ ತಬ್ಬಿಕೊಳ್ಳುತಿದೆ ಜಗವಹನಿಯು ಜಗದಗಲವಾಯ್ತು…. ಈಗೇಕೆ ನನ್ನ ಕಣ್ಣ ಕೊನೆಯಲ್ಲೂಮೂಡುತಿದೆ….ಕೇವಲ ಒಂದುಬಿಂದುವಿನಂತಒಂದು ಹನಿ ಕಣ್ಣೀರ ಬಿಂದು *****************************

ಗಜಲ್ ಜುಗಲ್ ಬಂದಿ-12

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಇಳಿಸಂಜೆ

ಜಗದ ಜಂಜಡಗಳ
ಮರೆತು ಕೊನೆಗೆ
ಇಹವನ್ನೆಲ್ಲ ತೊರೆದು
ಧರಣಿತಳದಲ್ಲಿ ಸೇರಿಹೋಗುವೆ
ಎಷ್ಟು ವಾಸ್ತವ ಸತ್ಯ…

ಸ್ಮಿತಾ ಭಟ್ ಅವರ ಕವಿತೆಗಳು

ಸ್ಮಿತಾ ಭಟ್ ಅವರ ಕವಿತೆಗಳು ನಾನು ಒಂಟಿಯಾಗುತ್ತೇನೆ ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಸುತ್ತುಗಟ್ಟಿದ ನೋವುಗಳ ನಡುವೆದೂರದಲ್ಲೇ ಉಳಿದ ನಗುವಿನೊಂದಿಗೆ ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಮಾತು ಬಿಕ್ಕಿ,ಮೌನ ಉಕ್ಕಿಯಾವ ಕಿವಿಗಳೊಳಗೂ ಹೊಕ್ಕದ ನಿಟ್ಟುಸಿರಿನೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ,ನನ್ನದೇ ಭಾವಗಳೊಳಗೆ ಯಾರೋ ಪ್ರತಿಭಟಿಸಿಸೆಟೆದು ನಿಲ್ಲುವ ಬಿರುಸಿನ ಮಾತುಗಳೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಹೆಣೆದ ದಾರದ ಮಧ್ಯ-ಸಿಲಕಿದ ಕೀಟದ ಅಮಾಯಕತೆಯೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ,ಬರುವ ಕಿರಣಗಳ ತಡೆದುಕದವಿಕ್ಕಿದ ಕೋಣೆಯ ನೀರವತೆಯೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಸಮಾಧಿ ಮೇಲೆ ಇಟ್ಟ ಹೂಗಾಳಿಗೆ ಮೈ ಒಡ್ಡಿ ಇಷ್ಟಿಟ್ಟೇ ಸರಿದುಬೆರ್ಪಟ್ಟುಖಾಲಿ ಖಾಲಿ […]

Back To Top