ಹಮೀದಾ ಬೇಗಂ ದೇಸಾಯಿ-ಗಜಲ್
ಕಾವ್ಯ ಸಂಗಾತಿ ಗಜಲ್ ಹಮೀದಾ ಬೇಗಂ ದೇಸಾಯಿ ತಿಂಗಳಿರುಳ ಹಾಲಲಿ ಮಿಂದಿಹಳು ವಸುಧೆ ಆನಂದದಿತಾರೆಗಳ ಬೆಳಕಲಿ ಮಿಂಚಿಹಳು ವಸುಧೆ ಆನಂದದಿ ಕೃಷ್ಣ ದುಕೂಲ ನವುರಾಗಿ ಸುತ್ತಿದೆ ಅಲ್ಲವೇರಾತ್ರಿರಾಣಿಯ ಘಮಲು ಹೊದ್ದಿಹಳು ವಸುಧೆ ಆನಂದದಿ ತಂಬೆಲರು ಬೀಸುತಿದೆ ಸುಳಿದು ಮೆಲ್ಲಗೆ ನಗುತಹೊನ್ನಿಗಳ ಪೈಜಣ ಹಾಕಿಹಳು ವಸುಧೆ ಆನಂದದಿ ಚಂದ್ರಿಕೆಯ ಜೊನ್ನ ಸುರಿದಿದೆ ತರುಗಿರಿಗಳ ಮೇಲೆಬಿರಿದ ಹೂಗೊಂಚಲು ಮುಡಿದಿಹಳು ವಸುಧೆ ಆನಂದದಿ ಗಗನ ಗಂಭೀರ ವದನದಿ ನಿರುಕಿಸುತಿಹ ಬೇಗಂಮಧುರ ಮಿಲನಕೆ ಕಾದಿಹಳು ವಸುಧೆ ಆನಂ
ತರಹಿ ಗಜಲ್
ಕಾವ್ಯ ಸಂಗಾತಿ ತರಹಿ ಗಜಲ್ ಗಜಲ್ ಸಲಿಲ ಮಿಳಿತ ತೈಲದಿ ಕಿಡಿಯೊಂದು ಪ್ರಜ್ವಲಿಸುತಿದೆ ಹೇಗೆ ಸಹಿಸಲಿಹುಸಿ ಭಾವನೆಯೊಳು ಹಸಿ ತತ್ವವು ಭವ್ಯವಾಗುತಿದೆ ಹೇಗೆ ಸಹಿಸಲಿ ಅಂತರಾತ್ಮದ ಮೌಲ್ಯಕೆ ಒರೆಹಚ್ಚಿ ಗ್ರಹಿಸದ ಜಗವೀಗ ಪ್ರಬಲವಾಗಿದೆಅರೆ ಬೆಂದ ನುಚ್ಚು ಸರ್ವರುದರವ ಪೋಷಿಸುತಿದೆ ಹೇಗೆ ಸಹಿಸಲಿ ಹಾವ ಭಾವಗಳ ಗುಟ್ಟಿಗೆ ದರ್ಪಣವನಿತ್ತು ತಿಳಿಯುವವರಿಲ್ಲ ಮರುಳೆಬಡಬಡಿಸುವ ಸೊಲ್ಲಿನಲಿ ದಿಟದ ಸಾರ ಕ್ಷೀಣಿಸುತಿದೆ ಹೇಗೆ ಸಹಿಸಲಿ ಕಾಲ ಪರ್ಯಟನೆಯ ಉತ್ಕರ್ಷದಿ ಸುಲಿಗೆಯಾಗಿವೆ ಚೆನ್ನುಡಿಗಳ ಸಾರಮುಲಾಜಿಲ್ಲದ ಅಭಿವ್ಯಕ್ತಿಗೆ ಸದ್ಭಾವ ಶಿಕಾರಿಯಾಗುತಿದೆ ಹೇಗೆ ಸಹಿಸಲಿ ಒಡಲ ಬೇನೆ […]
ಅಂತರಂಗದ ಸಂಘರ್ಷ -ಸವಿತಾ ಮುದ್ಗಲ್
ಕಾವ್ಯ ಸಂಗಾತಿ
ಅಂತರಂಗದ ಸಂಘರ್ಷ
ಸವಿತಾ ಮುದ್ಗಲ್
ಡಾ ಶಶಿಕಾಂತ ಪಟ್ಟಣ-ಬಯಲು ಭಾಮಿನಿ
ಕಾವ್ಯಸಂಗಾತಿ
ಬಯಲು ಭಾಮಿನಿ
ಡಾ ಶಶಿಕಾಂತ ಪಟ್ಟಣ
ಅರ್ಚನಾ ಯಳಬೇರು ಕವಿತೆ-ಪ್ರೀತಿಯೆಂದರೆ… !!!
ಕಾವ್ಯ ಸಂಗಾತಿ
ಪ್ರೀತಿಯೆಂದರೆ… !!!
ಅರ್ಚನಾ ಯಳಬೇರು
ರಂಗಸ್ವಾಮಿ ಮಾರ್ಲಬಂಡಿ ಕವಿತೆ-ನವಿಲಿನ ನೋಟ
ಕಾವ್ಯ ಸಂಗಾತಿ
ನವಿಲಿನ ನೋಟ
ರಂಗಸ್ವಾಮಿ ಮಾರ್ಲಬಂಡಿ
ಗೊರೂರು ಅನಂತರಾಜು-ಸಂಕ್ರಾಂತಿ ಹಬ್ಬ ಸುಗ್ಗಿಯ ಹಾಡು
ಕಾವ್ಯ ಸಂಗಾತಿ
ಸಂಕ್ರಾಂತಿ ಹಬ್ಬ ಸುಗ್ಗಿಯ ಹಾಡು
ಗೊರೂರು ಅನಂತರಾಜು
ಇಮಾಂ ಮದ್ಗಾರ-ಗಜಲ್
ಕಾವ್ಯ ಸಂಗ್ರಾತಿ
ಗಜಲ್
ಇಮಾಂ ಮದ್ಗಾರ
ಕಾಡಜ್ಜಿ ಮಂಜುನಾಥ ಕವಿತೆ-ಸಂಕ್ರಾಂತಿ
ಕಾವ್ಯ ಸಂಗಾತಿ
ಸಂಕ್ರಾಂತಿ
ಕಾಡಜ್ಜಿ ಮಂಜುನಾಥ
ಬಾಪು ಖಾಡೆ ಕವಿತೆ-ಸುಗ್ಗಿ ಸಂಕ್ರಾಂತಿ
ಕಾವ್ಯ ಸಂಗಾತಿ
ಸುಗ್ಗಿ ಸಂಕ್ರಾಂತಿ
ಬಾಪು ಖಾಡೆ