ಕಾವ್ಯಸಂಗಾತಿ
ಬಯಲು ಭಾಮಿನಿ
ಡಾ ಶಶಿಕಾಂತ ಪಟ್ಟಣ
ಉಡಿಸ ಬಯಸುವೆ
ಹಸಿರು ಬನದ
ತರು ಗುಲ್ಮ ಹೂಗಳ
ನಿನ್ನ ಹಣೆಗೆ
ತಿಲಕನಿಡುವೆ
ಸೂರ್ಯ ಚಂದ್ರ ತಾರೆ
ಕೈಗೆ ಬಳೆಗಳು
ಮರದ ಬಳ್ಳಿ
ಮುತ್ತು ನಿನ್ನ ನತ್ತು
ಪಕ್ಷಿ ಇಂಚರ
ಮಧುರ ಗಾನ
ನಿನ್ನ ಕಾಲ ಗೆಜ್ಜೆ
ನಿನ್ನ ಒಡಲಿಗೆ
ಭಾವ ಬುತ್ತಿ
ಸ್ನೇಹ ಪ್ರೀತಿ ಒಲುಮೆ
ನಿನ್ನ ಕಿವಿಗೆ
ಓಲೆನಿಡುವೆ
ಮರದ ಹಣ್ಣುಗೊಂಚಲು
ಬಯಲು ಭಾಮಿನಿ
ನೆಲದ ಮಣೇ
ನಿನಗೆ ವಿಶ್ವದಾರತಿ
ವಿಶ್ವ ಭಾರತಿಗೆ ಕನ್ನಡ ಕವನದ ಆರತಿ……ಅತ್ಯಂತ ಮಧುರ ಭಾವಗಳು ಮುಪ್ಪುರಿಗೊಂಡಿವೆ.
ಭಾವ ಪೂರ್ಣ ಕವನ
ಸಂಜಯ ಹಾಲಪ್ಪನವರ
Excellent poetry
ಎಂತಹ ಸುಂದರ ಭಾವ ಗೀತೆ
Its amazing expression
ನಿಜಕ್ಕೂ ಭಾವ ಪೂರ್ಣ ಕವಿತೆ
ಹೊಸ ಪರಿ ಕಲ್ಪನೆ
ವಿದ್ಯಾ ಗೋಕಾಕ
Excellent flow of Emotions
Gifted poet Dr Shashikant Pattan
Superb