Category: ಕಾವ್ಯಯಾನ

ಕಾವ್ಯಯಾನ

ನಾಗರತ್ನ ಎಂ ಜಿ ಕವಿತೆ-ಅಯ್ಯೋ ರಾಮ..!!ನಾಗರತ್ನ ಎಂ ಜಿ ಕವಿತೆ-

ಕಾವ್ಯ ಸಂಗಾತಿ

ನಾಗರತ್ನ ಎಂ ಜಿ

ಅಯ್ಯೋ ರಾಮ..!!

ವಸುಂಧರಾ ಕದಲೂರು ಕವಿತೆ-ಮುಖ್ಯ- ಅಮುಖ್ಯದಾಟ

ಕಾವ್ಯ ಸಂಗಾತಿ ವಸುಂಧರಾ ಕದಲೂರು. ಮುಖ್ಯ- ಅಮುಖ್ಯದಾಟ ಮೇಲುಕೀಳಾಟದ ಯುದ್ಧ ಯಾವತ್ತೂಅಮುಖ್ಯ: ಈ ಹೊತ್ತಿನ ತುತ್ತು, ಒಲೆ ಹೊತ್ತಿಅನ್ನವೋ ಗಂಜಿಯೋ ಬೆಂದರಾಗುತ್ತಿತ್ತುಇದೇ ಸತ್ಯದ ಮುಖ್ಯ ಬಾಬತ್ತು ಕಣ್ಣಾಮುಚ್ಚೇ ಚದುರಂಗ ಆಡಿaದಾಳಹೂಡಿ ಗಾಳಹಾಕಿ ಕೋಟೆಗೋಡೆಕಟ್ಟಿ – ಕೆಡವಿ; ಕೆಟ್ಟ ಆಟಹೂಡಿ ಸಿಂಹಾಸನಆರೋಹಣದ ಹಿಂದೆಯೇ ಅಧಃಪತನನೋಡಿ, ಇದು ಅಮುಖ್ಯದಾಟ ಎಂದರಿವಾಗುವಮುನ್ನ ಶಿರ ಬಾಗಿದರೆ ಮುಗಿಯಿತು ಜೀವದಾಟ! ಯುದ್ಧ, ಕಂದನ ತೊಟ್ಟಿಲ ಮೇಲೆ ತೂಗುಬಿದ್ದಘಟಸರ್ಪ; ಕಕ್ಕಿದರೂ ಕುಕ್ಕಿದರೂ ಆಪತ್ತೇಬದುಕು ಕಸಿದಂತೆ, ಆಸೆ ಕುಸಿದಂತೆಆಜೀವನ ನರಳಾಟ; ತಾಯಂದಿರ ಮಡಿಲಿಗೆಹಾಲೂಡುವ ಎದೆಗೆ ಯುದ್ಧವೆಂಬುದುಯಾವತ್ತೂ ಅಮುಖ್ಯದಾಟ. […]

Back To Top