ಕಾಡಜ್ಜಿ ಮಂಜುನಾಥ ಅವರ ಕವಿತೆ-ತೊಳಲಾಟ……!!!
ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ
ತೊಳಲಾಟ……!!!
ಕೆಂಗಣ್ಣಿನ
ಇಣುಕುನೋಟ;
ಸುಧಾರಿಸಿಕೊಂಡು ಹೋಗುವುದೇ
ನಿತ್ಯದ ಪರಿಪಾಟ;
ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ-ಪರಿಮಳದ ಹಾ(ಪಾ)ಡು
ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ
ಪರಿಮಳದ ಹಾ(ಪಾ)ಡು
ಕಸುವಾಗು ನನ್ನ ಉಸಿರಿಗೆ
ದನಿಯಾಗು ನನ್ನ ನೋವಿಗೆ
ಕೊ//ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ-ಸತಿ ಪತಿ ಸಮರಸಕೆ ನಮ್ರತೆ
ಕಾವ್ಯ ಸಂಗಾತಿ
ಕೊ//ಮಾಳೇಟಿರ ಸೀತಮ್ಮ ವಿವೇಕ್
ಸತಿ ಪತಿ ಸಮರಸಕೆ ನಮ್ರತೆ
ಪತಿ ನುಡಿ ಸತಿಗದು ಸಿಡಿಮದ್ದು|
ಸತಿ ಮಾತು ಪತಿಗದು ಆಪತ್ತು|
ಶೋಭಾ ಮಲ್ಲಿಕಾರ್ಜುನ ಅವರ ಕವಿತೆ-ಅಂತರಾತ್ಮ
ಕಾವ್ಯ ಸಂಗಾತಿ.
ಶೋಭಾ ಮಲ್ಲಿಕಾರ್ಜುನ
ಅಂತರಾತ್ಮ
ಕಾವ್ಯ ಸಂಗಾತಿ.
ಶೋಭಾ ಮಲ್ಲಿಕಾರ್ಜುನ
ಅಂತರಾತ್ಮ
ಶಾರದಾ ಶ್ರಾವಣಸಿಂಗ್ ರಜಪೂತ ಅವರ ಕವಿತೆ-ಕನಸುಗಳಿಗೆ ಮುಳ್ಳನ್ನಿಟ್ಟವಳು!
ಕಾವ್ಯ ಸಂಗಾತಿ
ಶಾರದಾ ಶ್ರಾವಣಸಿಂಗ್ ರಜಪೂತ
ಕನಸುಗಳಿಗೆ ಮುಳ್ಳನ್ನಿಟ್ಟವಳು
ಬಯಕೆಗಳಿಗೆ ಬಾಗಿಲನಿಕ್ಕಿದವಳು!
ಯಾರದೋ ಬಿಡೆಗೆ ಒಳಗಾಗಿ
ಶಂಕರಾನಂದ ಹೆಬ್ಬಾಳ-ದೇವ ನಿನಗೊಂದು ಕವಿತೆ ಬರೆಯುತ್ತಿದ್ದೇನೆ
ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ-
ದೇವ ನಿನಗೊಂದು ಕವಿತೆ ಬರೆಯುತ್ತಿದ್ದೇನೆ
ಕಾಣದ ಲೋಕದ ಸತ್ಯಗಳನು
ನಿನ್ನೆದುರು ಬಿಚ್ಚಿಟ್ಟಿದ್ದೇನೆ,
ನೋಡಿಬಿಡು ಒಮ್ಮೆ…
ಬಾಗೇಪಲ್ಲಿ ಅವರ ಹೊಸ ಕವಿತೆ
ಕಾವ್ಯ ಸಂಗಾತಿ
ಬಾಗೇಪಲ್ಲಿ ಅವರ ಹೊಸ ಕವಿತೆ
ಗಜಲ್
ನಾಳೆಯನು ಊಹಿಸು ನೆನ್ನೆಗಳ ಆಧಾರದ ತಕ್ಕಡಿಯಲಿ
ಅನುಭವಿಸು ಬಂದಂತೆ ಪುನಃ ಅದನು ಪಡೆಯಲಾರೆ
ಶಾರದಜೈರಾಂ.ಬಿ ಅವರ ಕವಿತೆ’ಭಾವನೆಯ ಭವ’
ಕಾವ್ಯ ಸಂಗಾತಿ
ಶಾರದಜೈರಾಂ.ಬಿ
ಭಾವನೆಯ ಭವ
ಕೊಂಡಾಡುವ ಹಸಿವು
ಕರುಣೆಗೆ ಕಣ್ಣಾಗುವ
ಹಸಿವು
ಭಾವಯಾನಿ ಅವರ ಕವಿತೆ-ನಾನು ಮತ್ತು ಅವಳು
ಕಾವ್ಯ ಸಂಗಾತಿ
ಭಾವಯಾನಿ
ನಾನು ಮತ್ತು ಅವಳು
ನನ್ನ ಅಳು, ನಗು ಇವೆರಡು ಮುಖಗಳೂ
ನಿಮ್ಮೆದುರು ನಾಟಕೀಯವಷ್ಟೇ!
ಲೀಲಾಕುಮಾರಿ ತೊಡಿಕಾನ ಅವರ ಹೊಸ ಕವಿತೆ-‘ದಡ ಮೀರಿದ ನದಿ’
ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ
‘ದಡ ಮೀರಿದ ನದಿ’
ಪ್ರತಿ ಅಪ್ಪಳಿಕೆಯಲ್ಲೂ.. ನೋವಿನಾಘಾತ!
ಆಗೆಲ್ಲ ಮನಕ್ಷೋಭೆಗೊಂಡು
ಸುಳಿಗಾಹುತಿ ಪಡೆಯಲೆತ್ನಿಸಿದರೂ