ಪುಷ್ಪಾ ಮಾಳ್ಕೊಪ್ಪ ಮಿತ – ಹಿತ ಜಗವ ಬೆಳಗುವ ಬಂದುಬಾಲ ಭಾನುವು ಎಂದುಮುತ್ತಿಕ್ಕಲಪ್ಪುದೇನೊ |ತಮವ ಸರಿಸುವುದೆಂದುಜ್ವಲಿಪ ದೀಪವನೆಂದುಮುಟ್ಟಲಪ್ಪುದೇನೊ || ಗಂಗೆ…

ಗಜಲ್

ಪರಿವರ್ತನೆಗಾಗಿ ಕೋಶದಲಿ ಚಿಟ್ಟೆ ಬಂಧಿಯಾಗಿದೆ ನಿಶೆ ಮುಸುಕು ಕಳೆಯಲು ಅವನ ಧ್ಯಾನವು "ಪ್ರಭೆ"ಯಾಗಿತ್ತು

ಪ್ರಿಯತಮ

ಗಾಳಿಯಲಿ ಪಸರಿಸಿ ಹುಡುಕುತ್ತ ಬಂದು ನಾಸಿಕವ ಚುಂಬಿಸಿದ ಸಂಪಿಗೆಯ ನವಿರು

ಭೂಮಿ ತೂಕದ ನಡಿಗೆ

ಕಲಿಯಲು ಶಾಲೆ ಕಲಿಸಲು ಗುರು ತಿರುಗಾಡಲು ಗಾಡಿಯೂ ನನಗೆ ಅವಳಿಗೇನಿದೆ

ಯಕ್ಷ ಪ್ರಶ್ನೆ

ಕಾವ್ಯಯಾನ ಯಕ್ಷ ಪ್ರಶ್ನೆ ನೇತ್ರ ಪ್ರಕಾಶ್ ಹಲಗೇರಿ ದಿನೇ ದಿನೇ ನನ್ನಸಾವಿರಾರು ಪ್ರಶ್ನೆಬೆಳೆಸಿದ ಪರಿಯೇಬೇರೆ ನನ್ನಮ್ಮ ಇಂದಿನ ನನ್ನ ಬದುಕೇಬೇರೆ…

ಗೆಳೆಯ

ಆದಿ..ನೀನೇ ಅಂತ್ಯವು ನೀನೇ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ತರಹಿ ಗಜಲ್

ಸದಾ ಬಹಾರ್ ಗಂಧದೊಡತಿಗೆ ಹರಿದ್ವರ್ಣದ ಭವ್ಯ ಸ್ವಾಗತ ಸಿರಿ ಸಮೃದ್ಧಿಯ ಒಲವ ಒಸಗೆಗೆ ಮೀಸಲು ವಧುವಾದಳು ವಸುಧೆ!

ಗಜಲ್

ವಿರಹದ ರಾಗಾಲಾಪ ಹಕ್ಕಿಯ ಹಾಡಿನಲಿ ಕಾಡುವುದೇಕೆ ? ಒಲವ ತೆಕ್ಕೆಯಲಿ ಸುಖಿಸಲು ಮನ ಹೇಳುವುದು ನಿನ್ನ ಹೆಸರನ್ನೇ