ಶ್ಮಶಾನ ಕುರುಕ್ಷೇತ್ರ

ದ್ವಾಪರವು ಅಸ್ತಯಿಸಿ ಕಲಿ ತಾನು ವಿಸ್ತರಿಸಿ ಹೊಸಯುಗಕೆ ನಾಂದಿಯೂ... ಕುರುಕ್ಷೇತ್ರವೇ ಬುನಾದಿಯೂ..... (ಕುವೆಂಪು ಅವರ ಶ್ಮಶಾನ ಕುರುಕ್ಷೇತ್ರ ರಿಂದ ಪ್ರೇರಿತ)

ಗಜಲ್

ಪಡುವಣ ರವಿ ಕೆಂಪಾಗಿಸಿದ ಕೆನ್ನೆಗಳನ್ನು ಇನಿಯನ ನೆನಪು ರಂಗು ತುಂಬಿದೆ ಮನದಲ್ಲಿ

ಗಾಂಧಿ

ಗಾಂಧಿ ಇಂದು ಜಗತ್ತೇ ನಿನ್ನ ಆರಾಧನೆಗಾಗಿ ಕಾತರಿಸುತಿದೆ! ಆದರೆ ನಿನ್ನ ನೆಲದಲ್ಲಿ ಮಾತ್ರ ನೀನು ಪರಿಹಾಸ್ಯದ ಕವನ!

ಅಳಿದ ಮೇಲಿನ ಭಯ!

ಕಾವ್ಯಯಾನ ಅಳಿದ ಮೇಲಿನ ಭಯ! ಅಳಿದ ಮೇಲಿನ ಭಯ! ನನಗೆ ಧರೆಯ ಮೇಲಿನಈ ಬದುಕಲ್ಲೆಬಗೆಬಗೆಯ ಭಯವಿದೆನನ್ನ ಸುತ್ತಮುತ್ತಲ ಜನಜಂಗುಳಿಮುಸುಕಿನೊಳಗೆ ನುಸುಳಿಥರಹಾವರಿ…

ಗಾಂಧಿ

ಕಾವ್ಯಯಾನ ಗಾಂಧಿ ನಾಗರತ್ನ ಎಂ ಜಿ ಗಾಂಧಿನಡೆದ ಹಾದಿಸತ್ಯ ಅಹಿಂಸೆ ಎಂಬಕಲ್ಲು ಮುಳ್ಳುಗಳ ಗಾದಿ ನಗು ನಗುತ್ತಲೇಸವೆಸಿದರು ತುಂಡು ಬಟ್ಟೆಬಿದಿರು…

ಮಧು ಮಗಳು

ಕಾವ್ಯಯಾನ ಮಧು ಮಗಳು ಡಾ.ನಿರ್ಮಲಾ ಬಟ್ಟಲ ಹಸಿರು ಹಂದರದಿಅರಿಶಿನ ಮೆತ್ತಿಕೊಂಡುಹಳದಿ ಸೀರೆಯುಟ್ಟುಹಸಿರುಬಳೆಗಳ ಸದ್ದು ಮಾಡುತ್ತಾನಾಚಿಕೆಯಿಂದಓಡಾಡುವ ಮಗಳಿಂದುತುಸು ಬೇರೆಯೇ ಎನಿಸುತ್ತಿದ್ದಾಳೆ…..!! ಪತಿಯ…

ಗಝಲ್

ಕ್ಷಮೆ,ದಯೆ,ವಾತ್ಸಲ್ಯಗಳ ಮಹಾಮೂರ್ತಿ ಸದ್ಗುಣಿಯಾಗು ದೊರೆಯೆ ಪ್ರಮಾದಗೈದವರಿಗೆ ಪಶ್ಚಾತಾಪದ ಚಣವನ್ನು ಕೊಡಲಾಗದ ನಿನ್ನ ಜನ್ಮ ಸಾರ್ಥಕವೆ

ಗಜಲ್

ಕಾಯಕದ ಹೆಸರಲ್ಲಿ ಹವ್ಯಾಸಗಳು ಬದಲಾಗುತಿವೆ ಇಂದು ಉಡುಗೆ-ತೊಡುಗೆಗಳು ದರ್ಪದಿಂದ ನರ್ತಿಸುತಿವೆ ಹೇಗೆ ಸಹಿಸಲಿ

ಬಾಪು ಮತ್ತು ವೈರುಧ್ಯ

ಎಷ್ಟೇ ವೈರುಧ್ಯಗಳಿದ್ದರೂ ಅವನ್ನೆಲ್ಲ ದಾಟಿ ಮಹಾಮಾನವನಾಗಿಬಿಟ್ಟರು ಕೆಸರನಲ್ಲಿದ್ದರು ಕೆಸರಿನಂತಾಗದೆ ಕಮಲದಂತೆ ಅರಳಿ ಬಿಟ್ಟರು ನಮ್ಮ ಬಾಪು

ಗಾಂಧೀ ಬರಬಹುದೇ?

ಬರಬಹುದೇ ಗಾಂಧೀ?! ಗಾಂಧೀ ಮತ್ತೇ ಬಂದರೇ ಗಹಗಹಿಸಿ ಈ ಲೋಕ ನಗುವುದಿಲ್ಲವೇ?!