Category: ಕಾವ್ಯಯಾನ
ಕಾವ್ಯಯಾನ
ಪ್ರಕೃತಿ ವಿಕೋಪ
ಸ್ವೇಚ್ಛಾಚಾರಿಯಂತೆ ವರ್ತಿಸುವ, ಪದೇಪದೇ ಬಣ್ಣ ಬದಲಿಸುವ ಸಮಯ ಸಾಧಿಸುವ ಜನತೆಗೆ ತಿರುಗೇಟೇ ?
ಒಂದೊಂದೇ ಹೆಜ್ಜೆ
…ಕನ್ನಡಿಯಂಗೆ ದಿಟವು ಈ ತೆಳು-ತಿಳಿ-ತಾರುಣ್ಯದ-ನೀರು …ಅದರಲ್ಲಿ ಈಗ ಕಂಡೆ ಇದೀಗ ಬಿದ್ ಒಂದ್ಹನಿ ನಿನ್ಕಣ್ಣೀರು …ಓಹ್, ನೆನಪಾಗಿರಬೇಕು ಅಮ್ಮಾವ್ರಿಗೆ, ಅಮ್ಮ…
ಭ್ರಮೆ
ವಾಸ್ತವವನ್ನು ಮರೆತ ಭ್ರಮೆ ವಾಸ್ತವಕ್ಕಿಂತ ಬಲು ಸುಖ ಈ ನಮ್ಮ ಭ್ರಮೆ ನೀಡುವ ಭ್ರಮೆ
ಮಣ್ಣು ,ಅನ್ನ ಮತ್ತು ಪ್ರಭು
ನೆಲಕೆ ಬಿದ್ದರೆ ಅನ್ನದಾತ ದಂಗೆಯೇಳುತ್ತದೆ ಅನ್ನ
ಕೊರೊನಾ ಕಾಲದ ಕವಿತೆ
ಕಾವ್ಯಯಾನ ಕೊರೊನಾ ಕಾಲದ ಕವಿತೆ ಬಿ.ಶ್ರೀನಿವಾಸ ಬಡವರ ಶವಗಳುವಾಸಿಯಾದ ರಾಜನ ಮನೆಯ ಮುಂದೆಯೆ ಹಾದು ಹೋಗುವುವು ಈ ರೋಗಕ್ಕೂತಗುಲಿದೆಮೇಲುಕೀಳಿನ ಗೀಳು!…