ಗಜಲ್

ಚಂದಿರನಂತೆ ಬೆಳಗುತಿರು ಎನ್ನುವರು ಕತ್ತಲಲ್ಲಿ ನೇಸರನಂತೆ ಹೊಳೆಯುತಿರು ನನ್ನದೆಯ ಬಾನಿನಲ್ಲಿ

ಎದೆಯ ತಿದಿ

ಯುಗಗಳೆಷ್ಟೊ ಸರಿದಿದೆ ಅನಂಗರಂಗವು‌ ನಿತ್ಯ ನಿರಂತರ ಶಿವಕಣ್ಣುರಿಗೆ ಭಸ್ಮವಾದರೂ ರತಿ ಇದ್ದಾಳೆ ಬದುಕಿಸಲು.

ಕನ್ನಡಿಯ ಅಮಾಯಕತೆ

ಕಾವ್ಯಯಾನ ಕನ್ನಡಿಯ ಅಮಾಯಕತೆ ಅಶೋಕ ಹೊಸಮನಿ ಹೀರಬೇಕಿತ್ತು ಈ ಮೊಗವನ್ನಾದರೂನಗುವ ಪರದೆಯ ಚೂರಿಯನ್ನಾದರೂ ಕಲಿಸಬೇಕಿತ್ತು ಮುಖಗಳ ಹೂಳಲುಈ ನೇತ್ರಗಳಿಗಾದರೂ ಒಡೆಯಬೇಕಿತ್ತು…

ಅವನಷ್ಟೇ

ಸೂರ್ಯನ ಕಿರಣಗಳು ಸೋಕಿದಾಗ ಕೆಂಪಾದ ನಿನ್ನ ಮೊಗವನ್ನು ನೋಡಲು ಏನೋ ಒಂದು ಹರುಷ..ಚೆಲುವೆಲ್ಲವು ಇಲ್ಲೆ ಬಂದು ಕುಳಿತಿತ್ತು…

ಬಿ.ಶ್ರೀನಿವಾಸ್ ಹೊಸ ಕವಿತೆ

ಹಳ್ಳಕ್ಕೆ ಬಿದ್ದ ಬಸ್ಸಿನ ಡ್ರೈವರಿನ ಹೆಸರಿನ ಆಧಾರದ ಮೇಲೆ ದೋಷಾರೋಪದ ಟಿ ಆರ್ ಪಿ ಸಿದ್ಧವಾಗುತ್ತದೆ

ನಿರ್ಮಲಾ ಶೆಟ್ಟರ ಹೊಸ ಕವಿತೆ

ಇನ್ನಾದರೂ ಮುಖಕ್ಕೆ ಮುಖಕೊಟ್ಟು ಕಣ್ಣಲ್ಲಿ ಕಣ್ಣು ನೆಟ್ಟು ಮಾತಾಡುತ್ತಲಿರಿ ಹಗಲ ಬೆಳಕಿನಂತೆ

ನನ್ನ ಗುರುಕುಲ

ಕಾವ್ಯಯಾನ ನನ್ನ ಗುರುಕುಲ ನೇತ್ರಾ ಪ್ರಕಾಶ್ ಹಲಗೇರಿ ಹುಡಿ ಮಣ್ಣಿನ ಹಾದಿ ಗೊರ್ಪಿಕಲ್ಲು, ಮುಳ್ಳಿನ ಮಿಶ್ರಣ,ಮಳೆರಾಯ ಧರೆಗಿಳಿದರೆಕೆಸರು ಮುದ್ದೆ ರಾಡಿ…

ಹಾಜರಿ

ಹೃದಯದಲ್ಲಿ ಹಾಜರಿ ಹಾಕಿಬಿಡು…!

ಈ ಸಂಜೆ

ಕಾವ್ಯಯಾನ ಈ ಸಂಜೆ ಅಕ್ಷತಾ ಜಗದೀಶ ಜೊತೆಯಾಗಿ ಮೂಡಿಸಿದೆವುನಮ್ಮ ‌ಹೆಸರು‌ ಮರಳಿನ ಮೇಲೆ..ಕಡಲ ಅಲೆಗಳ ಸ್ಪರ್ಶಿಸುತಜೊತೆಯಾಗಿ ನಡೆದೆವುಆ ಸುಂದರ ‌ಸಂಜೆಯಲಿ..…

ಕಾವ್ಯಕ್ಕೆ ಕಾರಣ ಬೇಕಿಲ್ಲ

ಕಣ್ಣೀರಿಗೆ ಕಾರಣಗಳನು ಕೇಳಬಾರದು ಕಾವ್ಯಕ್ಕೂ …..ಕೂಡ