ಕಾವ್ಯ ಸಂಗಾತಿ ನಮ್ಮಮ್ಮ ಹೀಗಿದ್ದಳು ಡಾ.ಸುರೇಖಾ ರಾಠೋಡ್ ಯಾವ ಭೂಮಿಗೆಯಾವ ಬೆಳೆ ಬರುತ್ತದೆಂದುಯಾವ ಬೀಜ ಬಿತ್ತಬೇಕೆಂದುನೆಲ ಎಷ್ಟುಹಸಿಯಾಗಿರಬೇಕೆಂದುತಿಳಿದಿರುವನಮ್ಮಮ್ಮ ಭೂವಿಜ್ಞಾನಿ ಏನಲ್ಲ…

ಬಿ.ಶ್ರೀನಿವಾಸರ ಹೊಸ ಕವಿತೆಗಳು

ಬೊಗಸೆ ನೀರಿಗಾಗಿ ಮೈಮೇಲೆ ಮಲ ಸುರುವಿಕೊಂಡ ದಿನ ಮತ್ತೆ ಹುಟ್ಟುತ್ತಲೇ ಇರುತ್ತಾರೆ

ನಾನು ನಿನ್ನಂತೆ ಆಗಬೇಕ್ಕಿತ್ತು

ನಾನು ಸಹಿಸಿಕೊಂಡಿದ್ದೆನೆ. ಅವರಿವರ ಎದುರು ದ್ವನಿಯತ್ತದೆ

ಕಾವ್ಯ ಸಂಗಾತಿ ಅಪ್ಪ ಲೀಲಾ ಅ ರಾಜಪೂತ ಅಪ್ಪ ಎಂದರೆ ತ್ಯಾಗ ಮೂರ್ತಿ.ಭರವಸೆಯ ಪರ್ವತಬದುಕಿನ ದಾರಿಗೆ ಜ್ಯೋತಿಯಾವ ಪದಕೆ ನಿಲುಕದ…

ತಬ್ಬಿದ ತನುವಿಂದ ಹರಡಿದೆ ಗುಪ್ತವಾಗಿ ಪ್ರೇಮದ ಕಂಪು ತೆವಳುತಾ ಹೊರಟ ಹಳ್ಳ ತೊರೆಗಳಿಗೆ ಕಡಲಾಗುವ ತವಕರ

ಎರಡು ಕವಿತೆಗಳು

ಒಂದು ಸರಿ ಒಂದು ತಪ್ಪು ಒಂದು ಸುಳ್ಳು ಒಂದು ನಿಜ ಇವೆಲ್ಲವುಗಳ ನಡುವೆ

ಭಾವತೆರೆಗಳ ಹರಿಬಿಟ್ಟ ನೀನು ಮಾತ್ರ ವಿಶಾಲ ಕಡಲು…!

ಒಂದೇ ಒಂದು ಬಾರಿ ನನ್ನ ಹೃದಯ ಬಡಿಯಲು ಅವಕಾಶ ಸಿಕ್ಕರೆ….