ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿ ಕೆ.ಟಿ.ಜಯಶ್ರೀ ಮುಂಬಾಗಿಲ ತಳಿರ ಸ್ವಾಗತಪಂಚಭೂತ ತತ್ವದರಿವನುಹರವುವ ಹೊಸ ಮಡಕೆಯಲಿಘಮಘಮಿಸುತಿದೆ ಪೊಂಗಲ್ಎಳ್ಳು ಬೆಲ್ಲ ಮೆಲುನುಡಿದಿವೆ ಜರತಾರಿ…

ವೀಣಾ ನಿರಂಜನ ಬರೆಯುತ್ತಾರೆ ಎದೆಯ ಕದ ಇಷ್ಟಿಷ್ಟೇ ತೆಗೆದು ಮೌನವನ್ನು ಒಳಗೆ ಬಿಟ್ಟುಕೊಳ್ಳುವ ಸುಖ ದಕ್ಕಿದವರಿಗಷ್ಟೇ ಗೊತ್ತು

ಸಂಕ್ರಾಂತಿ ಕಾವ್ಯ ಸುಗ್ಗಿ ಉನ್ನತಿಯ ಕಡೆಗೆ…. ಚಂದಕಚರ್ಲ ರಮೇಶ್ ಬಾಬು ಹೊಸವರ್ಷದ ಈ ವಾರಉತ್ಥಾನದ ಕರೆಯ ವಾರ ಏಳಿ ಎದ್ದೇಳಿಗುರಿ…

ನಡುವೆ ಅಂತರ…

ಆಶಾ ಜಗದೀಶ್ ಇತ್ತ ನಾನು ಅತ್ತ ನೀನು… ಕೂತ ಬೆಂಚು ಒಂದೇ ತಾನೇ!? ಅಂತರವೆಂಬ ವಾಮನನಿಗೆ ಅಷ್ಟೇ ಸಾಕಿತ್ತು!

ಸಂಕ್ರಾಂತಿ ಕಾವ್ಯ ಸುಗ್ಗಿ ನಂದಿನಿ ಹೆದ್ದುರ್ಗ ನನ್ನದೆಯ ಗಾಯಗಳಾವೂ ನನ್ನವಲ್ಲ..ನೀನದರ ಒಡೆಯ..ನನ್ನ ವಾಸ್ತವ ,ಭ್ರಮೆ, ಕಲ್ಪನೆಗಳೂ‌ನಿನ್ನವೇ ಕೊಡುಗೆ..ನೊಂದು ನೋಯಿಸಿದ್ದಾದ ಮೇಲೆಒಂದು…

ಸಂಕ್ರಾಂತಿ ಕಾವ್ಯ ಸುಗ್ಗಿ ಹೊಸ ಹಾಡು ವಸುಂಧರಾ ಕದಲೂರು ಇಂದಿನ ಹೊಸತುನಾಳೆ ಹಳತಾಗಬೇಕುಮತ್ತೆ ನಾಳೆಯೂ ಹೊಸತುದಿನವಾಗಬೇಕು.ಕ್ಷಣ ಕಳೆದು ಸಮಯಉರುಳುತಿರಬೇಕುಬೇರೆ ಗಳಿಗೆ…

ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿಗೊಂದು ಪ್ರಶ್ನೆ   ಸುಜಾತಾ ರವೀಶ್ ದುಗುಡದ ಛಾಯೆ ಆವರಿಸಿದ ಚಿಂತೆಯ ಕಾವಳ ಹೊದ್ದ ಮನಕೆ ತರಬಹುದೇ ಸಂಕ್ರಾಂತಿ ನಿನ್ನಾಗಮನ ಹೊಸ…

ಸಂಕ್ರಾಂತಿ ಕಾವ್ಯ ಸುಗ್ಗಿ ಯಕ್ಷಿಯ ಪ್ರಶ್ನೋತ್ತರ ಡಾ. ರೇಣುಕಾ ಅರುಣ ಕಠಾರಿ ಗಂಭೀರವಾಗಿ ಭೀಗುತ್ತಿದ್ದ ಕಾಲವದುಮನಸಿನ ಹುಚ್ಚಾಟಕ್ಕೆ ಎಣೆಯೇ ಇರಲಿಲ್ಲಕಾಲದೊಳಗೆಯೆ…

ಸಂಕ್ರಾಂತಿ ಕಾವ್ಯ ಸುಗ್ಗಿ ಚೀನಾದ ಚೈನ… ವಾಯ್.ಜೆ.ಮಹಿಬೂಬ ಹೋಗ್ಹೋಗು ಕರೋನಾಎಲ್ಲಾ ಕೂಗಿ ಹೇಳೋಣಾ!!ಪ!! ಕರುಣೆಯಿಲ್ಲದ ಕರೊನಾಬಂತೋ ಒಕ್ಕರಿಸಿಜಗವು ನಿತ್ಯ ಹಾಳಗೆಡವಿತುಜೀವ…

ಸಂಕ್ರಾಂತಿ ಕಾವ್ಯ ಸುಗ್ಗಿ ಮತ್ತದೇ ಮನವರಿಕೆ ಸರೋಜಾ ಶ್ರೀಕಾಂತ್ ಅಮಾತಿ, ತೇಲುತ ಬರುವ ಮಧುರ ನೆನಪಾಗಿದಿನವೂ ಕಾಡುತಿರುವೆಯಲ್ಲತೊರೆದ ಘಳಿಗೆ ಅರಿತ…