Category: ಕಾವ್ಯಯಾನ
ಕಾವ್ಯಯಾನ
ನಂಜು ನಾಟುವ ಮನಗಳಿಗೆ
ಕಲ್ಲಾಗಿ ಕರಗದಿರು ಕಳೆಯುವೆ ಮೆಲ್ಲನೆದ್ದರೆ ಬೆಳೆಯುವೆ
ನೆಲೆ ಕಾಣದ ಗುಬ್ಬಚ್ಚಿ
ಯಾರೊಂದಿಗೆ ಹಂಚಿಕೊಳ್ಳಲಿ ಸಂಕಟವನು ವಾಸಿಸುವದೆಲ್ಲಿ ಗುಬ್ಬಚ್ಚಿ…! ನೆಲೆ ಕಾಣುವದೆಂತು?
ಅವಳು ಸತ್ಯವನ್ನು ಹೇಳಲಿಲ್ಲ
ಅವಳಿಗಿನ್ನಾರು ವೈರಿಯುಂಟೇ ಜಗದೊಳಗೆ ಹೌದಲ್ಲವೇನೇ ಅವನೆಂದೂ ಅವಳಿಗೆ ಆದರ್ಶವಾಗಲಿಲ್ಲ
ಹದಿಹರಯ
ತುಮುಲುಗಳ ತಡೆ ಹಿಡಿಯಲಾರದೆ ಆಸೆಗಳಿಗೆ ಮಣೆ ಹಾಕುತಿದೆ ಸಾಧನೆಗೆ ಭಂಗ ಗೊಳಿಸಿ ಆಂಗಿಕತೆಯ ಮೋಹಿಸಿ
ಆಯ್ಕೆ ಅವಳ ಸ್ವಾತಂತ್ರ್ಯವಲ್ಲ
ಹೆಣ್ಣು ಗಂಡು ಮಗು ಹೆರಲು ಬೇಕಿದೆ ; ಸೋಜಿಗವೆಂದರೆ ಹೆಣ್ಣು ಮಗು ಹೆರುವಹಾಗಿಲ್ಲ
ಕಾಲವೆಂಬ ಗಡಿ
ವಿಶಾಲಾ ಆರಾಧ್ಯ ಕವಿತೆ ನಗು ರೂಪಾಂತರವಾಗಿ ಮತ್ತೆ ಸಿಕ್ಕಿತ್ತು ಬದುಕಿನ ಜೊತೆಯಾಗಿ ಆರ್ಹೆಜ್ಜೆ ನಡೆದಿತ್ತು ಯಾಕೋ ಅದು ನಿಲ್ಲದೆ ಪಲ್ಲಟಗೊಂಡಿತ್ತು…
ಗರ್ಭಧಾರಣೆ
ಕವಿತೆ ಗರ್ಭಧಾರಣೆ ಸರಿತಾ ಮಧು ನವಮಾಸಗಳ ಸಂತಸಕೆಅಂತಿಮ ಕ್ಷಣಗಳಸಂಕಟವ ಅರ್ಪಿಸಿ ಪುಟ್ಟ ಕಂದನ ಆಗಮನದಅಳುವ ನಿನಾದಕೆಮೈಮನವೆಲ್ಲ ಪುಳಕ ದಿಗಿಲುಗೊಂಡ ಮನಕೆಹರ್ಷದ…
ಹಾಡು ಹುಟ್ಟುವ ಜಾಡು
ಮಾತನಾಡಲು ಕಾರಂತರೋ ಕಾಯ್ಕಿಣಿಯೋ ನಾಗವೇಣಿಯವರೋ ಬರಬೇಕಿತ್ತು