ಗಜಲ್

ಗಜಲ್ ರತ್ನರಾಯಮಲ್ಲ ಅಳಬೇಕು ಎಂದಾಗಲೆಲ್ಲ ಕನ್ನಡಿಯ ಮುಂದೆ ನಿಲ್ಲುವೆನಗಬೇಕು ಅನಿಸಿದಾಗಲೆಲ್ಲ ಸಮಾಧಿಯ ಮುಂದೆ ನಿಲ್ಲುವೆ ಎಲ್ಲರೂ ಬೇಕೆನಿಸಿದಾಗಲೆ ಯಾರೂ ಬೇಡವೆನಿಸುತ್ತಾರೆಶಾಂತಿ…

ಗಜಲ್

ಕೊಂಡು ತಂದ ಸೂಜಿ ಚುಚ್ಚುತ್ತದೆಂದು ಮಾಲಿಗೂ ಗೊತ್ತು ಪುಷ್ಪ ಪಲ್ಲಂಗದೊಳಗಿಟ್ಟು ಮಲಗು ಮಲಗು ಎಂದೆನ್ನುತ್ತಾರೆ ನೀನು ಸುಮ್ಮನಿರಬೇಕು

ಹೋಳಿ

ರಂಗು ರಂಗಿನ ಚಿತ್ತಾರ ಪ್ರತಿ ರಂಗಿನೊಳಗೂ ಒಲವಿನ ಚಿತ್ತಾರ.!!

ಕವಿತೆ ನಕ್ಕಿತು

ಕನ್ನಡಿ ಹಿಡಿದೆ ಕವಿತೆ ಪಕಪಕ ನಕ್ಕಿತು ನನಗೆ ಕನ್ನಡಿಯ ಹಂಗೇ ಎಂದು ಮುಖ ತಿರುಗಿಸಿತು

ನಿರುತ್ತರ

ದೂರ,,,ಆಗಸದಂಚಿಗೆ ಕೆನ್ನೆತ್ತರ ಹೊಳೆ, ಈಜಾಡಿ,ಮಿಸುಕಾಡಿ, ಮೈತಳೆಯುತಿತ್ತು,

ಸಾವಿನಂಚಿನ ಕನಸು

ಕ಼ಣದ ಕಣ್ಣು ಕಂಡಿದ್ದು 'ಥೇಟ್'ಅಜ್ಜಿ ಹೇಳಿದ 'ಚೌಡಿ'ಯೋ…'ಹಬ್ಸಿ'ಯೋ.. ಅಲ್ಲಲ್ಲ…ಯಕ಼ಗಾನದ ರಾಕ಼ಸಿ..

ನೆನಪೊಂದು ರಮಿಸುತ್ತದೆ.

ರಾಜೇಶ್ವರಿ ಎಂ.ಸಿ.ಅವರ ಕವಿತೆ- ಈ ಊರಿನ ಸಂದಣಿಯಲಿ ಭರಪೂರ ಕೊಚ್ಚಿಹೋದ ನನ್ನ, ನೆನಪೊಂದು ರಮಿಸುತ್ತದೆ.

ಅವಳು

ಎಂ.ಆರ್.ಅನಸೂಯಾ ಅವಳ ಬಗ್ಗೆ ಬರೆಯುತ್ತಾರೆ ಶೀತಲ ಕ್ರೌರ್ಯದ ಪ್ರತಿಕೃತಿಯಾದವನತ್ತ ತಾಳಿದಳು ತಣ್ಣಗಿನ ನಿರ್ಲಕ್ಷ್ಯ

ಸೇಹ ಗಜಲ್

ವ್ಯಾಪಾರವು ಬೇಕು ಕೊಡು-ಕೊಳ್ಳುವಿಕೆಯ ಬದುಕಿಗೆ ವ್ಯವಹಾರದಿ ತಕ್ಕಡಿ ಹಿಡಿದು ಸೆಳೆಯುವುದು ಪ್ರೀತಿಯೆ…

ಗುರುತು

ಬೇಡ ಬೇರಾವ ಪುರಾವೆ ನನಗೆ ಹೆಣ್ಣೆಂಬುದಕ್ಕೆ ಬೇಡ ನನಗೆ ನಿಮ್ಮ ಗುರುತಿನ ಚೀಟಿ ಇರಲಿ ನಿಮ್ಮ ಬಳಿಯೇ…