ಶೋಭಾ ನಾಗಭೂಷಣ ಕವಿತೆ-ಭಾವರಂಗದ ಪಯಣ

ಪಯಣಿಸುತ್ತಿರುವವವು ಭಾವಗಳು ನವರಸಗಳ ಪಕ್ಕೆಯಲಿ ಕುಳಿತು

ಡಾ.ದಾನಮ್ಮ‌ಝಳಕಿ ಕವಿತೆ-ನನ್ನವ್ವ

ಮಕ್ಕಳೊಂದಿಗೆ ಎಳೆದಳು ಶಿಕ್ಷಣದ ರಥ ಕಲಿಯುತ್ತಾ ಕಲಿತಳು ಮಕ್ಕಳಿಗೆ ಕಲಿಸಿದಳು ಕಾಲೇಜಿನಲಿ ಉತ್ತಮ ಉಪನ್ಯಾಸಕಿಯಾದಳು

ನಾಗರಾಜ ಬಿ.ನಾಯ್ಕ ಕವಿತೆ-ಕಲ್ಲು ಬೆಂಚಿನ ಪ್ರೀತಿ

ಹಲವರ ಕಥೆಗಳೂ ಇಲ್ಲಿ ಜೀವಂತವಾಗಿವೆ ಮಕ್ಕಳ ಮನೆಯ ಸುದ್ದಿಗಳು ಇದರ ಸುತ್ತ

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಗಜಲ್

ಹೊಳೆಯ ಎರಡು ದಡಗಳು ಮೌನವೇ , ನೀರ ಸಂಗ ಬೇಕಾಗುತ್ತಿಲ್ಲ ಯಾಕೋ ಬಾನು ಭೂಮಿ ದೂರ ತೀರ ಹಸಿರು ಫಸಲಿಗೆ ಒಲವ ನೇವರಿಕೆ…

ವಾಣಿ ಯಡಹಳ್ಳಿಮಠ ಕವಿತೆ-ಪ್ರೇಮಗಾಥೆ

ನಾ ಕೊಡದ ಗುಲಾಬಿಯೊಂದು ಈಗಲೂ ಪುಸ್ತಕದಿ ಗುಲ್ಲೆಬ್ಬಿಸುತಿದೆ ಕಳುಹಿಸದ ಪ್ರೇಮ ಪತ್ರ

ಡಾ ಡೋ.ನಾ.ವೆಂಕಟೇಶ ಕವಿತೆ-ನಕ್ಷತ್ರಕಾಯಗಳು

ರಾಹು ಕೇತು ಕ್ಷುದ್ರಗ್ರಹಗಳ ಎಣಿಸು ಆಕಾಶ ಕಾಯಗಳ ಮರೆತು ವಿಜೃಂಭಿಸು ಅಳಿದುಳಿದ ದಿನಮಾನಗಳ ಲೆಕ್ಕವಿಟ್ಟು

ಅನಸೂಯ ಜಹಗೀರದಾರ ಅವರ ಕವಿತೆ-ಜಾತ್ರೆ ಮತ್ತು ಬಳೆ

ನಾಜೂಕು ಬಳೆ ಕಾಪಿಡಬೇಕು ದಿನವೂ ಬಣ್ಣ ಮಾಸಿದಂತೆ ಹಳೆಯದಾದಂತೆ ಹೊಸತರತ್ತ ನಿಲುವೂ

ಡಾ ಮೀನಾಕ್ಷಿ ಪಾಟೀಲ್ ಕವಿತೆ-ಮಧುರ ನೆನಪು

ಹುಸಿಯಾದ ಮಾತು ಹಸಿ ಉಳಿದ ಹೃದಯ ಒಸರುವ ಪ್ರೀತಿ ಭಾರವಾದ ಎದೆಗೆ ಎರವಿಲ್ಲ

ಡಾ.ವೈ.ಎಂ.ಯಾಕೊಳ್ಳಿ-ಟಂಕಾ ದಶಕ

ಜಗದ ನಿಂದೆ ಹಿಂದೆ ಬಿಟ್ಟು ಸತತ ಸಾಗು ನಿಲ್ಲದೆ ನಿಂದೆ ಸ್ತುತಿಯ ಕೇಡು

ಪರಿಮಳ ಐವರ್ನಾಡು ಸುಳ್ಯ ಕವಿತೆ-ಇದುವೇ ಜೀವನ

ಅದೆಷ್ಟು ಪ್ರೀತಿ ನನ್ನಲಿ ಬದುಕುತಿಹೆ ನನ್ನ ನೆರಳಲಿ