ಸುಕುಮಾರ ಅವರ ಕಾಫಿಯಾನ ಗಜ಼ಲ್

ಕಾಯವು ಕಾದ ಹೆಂಚಾಗಿ ಬವಣೆಯ ಕೂಸು ಕಣಿವೆಯ ಆಳಾಗಿ ಪರಿಣಮಿಸಲು ಬಿಡುವಿನ ಹಾಸ್ಯಕೆ ಗರಿಕೆಯು ಕಿವಿಯಾಗಿ ನಗೆಯ ಕೂಟವೇ ರಂಗಕೆ…

ಲಕ್ಷ್ಮೀದೇವಿ ಪತ್ತಾರ ಅವರ ಕವಿತೆ-ಮುಂದುವರಿದಿದೆ

ಇದ್ದದ್ದನ್ನು ಲಯ ಮಾಡಲು ಬಾರದು ಇಲ್ಲದನ್ನು ಸೃಷ್ಟಿಸಲು  ಆಗದು  ಸೃಷ್ಟಿಯು ಇಲ್ಲ  , ಲಯವೂ ಇಲ್ಲ ಅದೇ ಮುರಿದು ಕಟ್ಟುವ…

ಕವಿತಾ ವಿರೂಪಾಕ್ಷ ಅವರ ಕವಿತೆ-‘ಬಂದಿಲ್ಲಿ ಸ್ವಲ್ಪ ಕೂರು’

ಹೆಚ್ಚಾದ ಉಸಿರಾಟ, ಎದೆ ಬಡಿತದ ಸದ್ದನ್ನಾದರು ಕೇಳಿಸಿಕೊ..

ಸವಿತಾ ಮುದ್ಗಲ್ ಕವಿತೆ-ಒಲವ ಮಳೆ

ನಿನಗಾಗಿ ಒಲವಿನ ಮಳೆ ನಿತ್ಯ ಸುರಿಸಿದರೇನು? ಕಪ್ಪಾದ ಕಾರ್ಮೋಡಗಳೇ ಬಾಳಿಗೆ ಜೊತೆಗಾದವೇನು?

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಮಿಡಿತಗಳು..

ಪ್ರೀತಿ ಇರುವ ತನಕ ಚಂದಿರನ ಕಾಂತಿಗೆ ಸಾಗರದ ಸೆಳವಿಗೆ ಮುಪ್ಪಿಲ್ಲ ಜಗವಿರುವತನಕ

ಮಾಲಾ ಚೆಲುವನಹಳ್ಳಿ ಅವರ ಗಜಲ್

ಗರಬಡಿದ ಬಾಳಿನಲ್ಲಿ ವರವಾಗಿ ಬಂದಿರಲು ನಿಶ್ಚಿoತೆಯಿಂದ ಸಾಗುತ್ತಿರುವೆ ನಡೆದು ಬಂದ ಹಾದಿಯ ಸೊಗಸ ಅಲ್ಲಗಳೆದು ಜೀವದುಸಿರ ಕೊಚ್ಚುವೆಯೇಕೆ

ಮನ್ಸೂರ್ ಮೂಲ್ಕಿ ಕವಿತೆ-ಕಡಲ ತೀರ

ಕಡಲಿನ ಪ್ರೀತಿಯು ಕನಸಿನ ಲೋಕವು ತೀರದ ಹೆಜ್ಜೆಯು ನನಸಾಗುವುದು ಪ್ರೀತಿಯ ಮಾತಿಗೆ ಕಡಲಿನ ತಟವು ಕನಸನು ಹುಟ್ಟು ಹಾಕುವುದು

ಎಂ. ಬಿ. ಸಂತೋಷ್ ಅವರ ಹಾಯ್ಕುಗಳು

ತುಟಿ ಮೀರಿದ ಮಾತು ಕೆಡಿಸುವುದು ಒಳ್ಳೆ ಸಂಬಂಧ

ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಭೂಮಿ ಒಡೆಯರು

ಎಲ್ಲೆಂದರಲ್ಲಿ ಮೊಬೈಲ್ ಟವರ್ ಹದ್ದು ಗುಬ್ಬಿ ಬೆಳವ ಗೀಜಗ ದಾರಿಯಲಿ ಸತ್ತು ಹೋದವು ನಿಂತಿಲ್ಲ ಮಾನವನ ಕ್ರೂರ ಸ್ವಾರ್ಥ

ಭಾರತಿ ಅಶೋಕ್ ಕವಿತೆ-ಪ್ರೇಮಧ್ಯಾನ

ಒಲವ ನೆಲದಲಿ 'ಕೈ ಹಿಡಿದು ನಡೆದಳೆಂ'ದರೆ ಅದು ಆತ್ಮ ವಂಚನೆಯಲ್ಲದೆ ಮತ್ತೇನು!