Category: ಕಾವ್ಯಯಾನ
ಕಾವ್ಯಯಾನ
ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಭೂಮಿ ಒಡೆಯರು
ಎಲ್ಲೆಂದರಲ್ಲಿ ಮೊಬೈಲ್ ಟವರ್ ಹದ್ದು ಗುಬ್ಬಿ ಬೆಳವ ಗೀಜಗ ದಾರಿಯಲಿ ಸತ್ತು ಹೋದವು ನಿಂತಿಲ್ಲ ಮಾನವನ ಕ್ರೂರ ಸ್ವಾರ್ಥ
ಭಾರತಿ ಅಶೋಕ್ ಕವಿತೆ-ಪ್ರೇಮಧ್ಯಾನ
ಒಲವ ನೆಲದಲಿ 'ಕೈ ಹಿಡಿದು ನಡೆದಳೆಂ'ದರೆ ಅದು ಆತ್ಮ ವಂಚನೆಯಲ್ಲದೆ ಮತ್ತೇನು!
ಶೋಭಾ ನಾಗಭೂಷಣ ಕವಿತೆ-ಭಾವರಂಗದ ಪಯಣ
ಪಯಣಿಸುತ್ತಿರುವವವು ಭಾವಗಳು ನವರಸಗಳ ಪಕ್ಕೆಯಲಿ ಕುಳಿತು
ಡಾ.ದಾನಮ್ಮಝಳಕಿ ಕವಿತೆ-ನನ್ನವ್ವ
ಮಕ್ಕಳೊಂದಿಗೆ ಎಳೆದಳು ಶಿಕ್ಷಣದ ರಥ ಕಲಿಯುತ್ತಾ ಕಲಿತಳು ಮಕ್ಕಳಿಗೆ ಕಲಿಸಿದಳು ಕಾಲೇಜಿನಲಿ ಉತ್ತಮ ಉಪನ್ಯಾಸಕಿಯಾದಳು
ನಾಗರಾಜ ಬಿ.ನಾಯ್ಕ ಕವಿತೆ-ಕಲ್ಲು ಬೆಂಚಿನ ಪ್ರೀತಿ
ಹಲವರ ಕಥೆಗಳೂ ಇಲ್ಲಿ ಜೀವಂತವಾಗಿವೆ ಮಕ್ಕಳ ಮನೆಯ ಸುದ್ದಿಗಳು ಇದರ ಸುತ್ತ
ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಗಜಲ್
ಹೊಳೆಯ ಎರಡು ದಡಗಳು ಮೌನವೇ , ನೀರ ಸಂಗ ಬೇಕಾಗುತ್ತಿಲ್ಲ ಯಾಕೋ ಬಾನು ಭೂಮಿ ದೂರ ತೀರ ಹಸಿರು ಫಸಲಿಗೆ ಒಲವ ನೇವರಿಕೆ…
ವಾಣಿ ಯಡಹಳ್ಳಿಮಠ ಕವಿತೆ-ಪ್ರೇಮಗಾಥೆ
ನಾ ಕೊಡದ ಗುಲಾಬಿಯೊಂದು ಈಗಲೂ ಪುಸ್ತಕದಿ ಗುಲ್ಲೆಬ್ಬಿಸುತಿದೆ ಕಳುಹಿಸದ ಪ್ರೇಮ ಪತ್ರ
ಡಾ ಡೋ.ನಾ.ವೆಂಕಟೇಶ ಕವಿತೆ-ನಕ್ಷತ್ರಕಾಯಗಳು
ರಾಹು ಕೇತು ಕ್ಷುದ್ರಗ್ರಹಗಳ ಎಣಿಸು ಆಕಾಶ ಕಾಯಗಳ ಮರೆತು ವಿಜೃಂಭಿಸು ಅಳಿದುಳಿದ ದಿನಮಾನಗಳ ಲೆಕ್ಕವಿಟ್ಟು
ಅನಸೂಯ ಜಹಗೀರದಾರ ಅವರ ಕವಿತೆ-ಜಾತ್ರೆ ಮತ್ತು ಬಳೆ
ನಾಜೂಕು ಬಳೆ ಕಾಪಿಡಬೇಕು ದಿನವೂ ಬಣ್ಣ ಮಾಸಿದಂತೆ ಹಳೆಯದಾದಂತೆ ಹೊಸತರತ್ತ ನಿಲುವೂ
ಡಾ ಮೀನಾಕ್ಷಿ ಪಾಟೀಲ್ ಕವಿತೆ-ಮಧುರ ನೆನಪು
ಹುಸಿಯಾದ ಮಾತು ಹಸಿ ಉಳಿದ ಹೃದಯ ಒಸರುವ ಪ್ರೀತಿ ಭಾರವಾದ ಎದೆಗೆ ಎರವಿಲ್ಲ