ಪ್ರೊ.ರಾಜನಂದಾ ಘಾರ್ಗಿಯವರ ಕವಿತೆಗಳು
ಪ್ರೊ.ರಾಜನಂದಾ ಘಾರ್ಗಿಯವರ ಕವಿತೆಗಳು
ಗಜಲ್
ಪರಿವರ್ತನೆಗಾಗಿ ಕೋಶದಲಿ ಚಿಟ್ಟೆ ಬಂಧಿಯಾಗಿದೆ
ನಿಶೆ ಮುಸುಕು ಕಳೆಯಲು ಅವನ ಧ್ಯಾನವು “ಪ್ರಭೆ”ಯಾಗಿತ್ತು
ಪ್ರಿಯತಮ
ಗಾಳಿಯಲಿ ಪಸರಿಸಿ
ಹುಡುಕುತ್ತ ಬಂದು
ನಾಸಿಕವ ಚುಂಬಿಸಿದ
ಸಂಪಿಗೆಯ ನವಿರು
ಭೂಮಿ ತೂಕದ ನಡಿಗೆ
ಕಲಿಯಲು ಶಾಲೆ
ಕಲಿಸಲು ಗುರು
ತಿರುಗಾಡಲು ಗಾಡಿಯೂ ನನಗೆ
ಅವಳಿಗೇನಿದೆ
ಯಕ್ಷ ಪ್ರಶ್ನೆ
ಕಾವ್ಯಯಾನ ಯಕ್ಷ ಪ್ರಶ್ನೆ ನೇತ್ರ ಪ್ರಕಾಶ್ ಹಲಗೇರಿ ದಿನೇ ದಿನೇ ನನ್ನಸಾವಿರಾರು ಪ್ರಶ್ನೆಬೆಳೆಸಿದ ಪರಿಯೇಬೇರೆ ನನ್ನಮ್ಮ ಇಂದಿನ ನನ್ನ ಬದುಕೇಬೇರೆ ಭಿನ್ನಾವಿಭಿನ್ನ !ಸಂಸ್ಕೃತಿ ಸಂಸ್ಕಾರಗಳೇಮೌಢ್ಯಗಳಿಲ್ಲಿ ಕೇಳಿನ್ನ ಸರಿ ತಪ್ಪು ನೈತಿಕ ನೈಮಿತ್ತಿಕನೆಲೆಗಟ್ಟನ್ನು ಕಲಿಸಿದೆ ನೀನುತಿಳಿ ಹೇಳಿದ್ದನ್ನು ಕಲಿತೆ ನಾನುಪೂಜೆ ಪುನಸ್ಕಾರ ಬೇಡವೇನು!? ದೇವರು ದಿಂಡರು ಶಾಸ್ತ್ರಸಂಪ್ರದಾಯಗಳೆಲ್ಲ ಗೊಡ್ಡುಈ ಜನರಂತೆ ಬದುಕಲಾಗುತ್ತಿಲ್ಲಏಕೆ ಹೀಗೆ ಪ್ರಪಂಚ ಅರ್ಥವಾಗುತ್ತಿಲ್ಲ! ನೇರಕ್ಕೆ ನೇರ ಖಾರಕ್ಕೆ ಖಾರಸರಿ ಕಾಣದ ವರ್ತನೆಗಳ ಖಂಡನೆಸಹಿಸಲಾಗದ ಮನ ಮಂಡನೆಹೊಂದಿಕೆ ಎಷ್ಟು ಕಷ್ಟವಮ್ಮ!? ನಿನ್ನ ಮತ್ತು ನೀ ಕಲಿಸಿದಮಾನ ಮರ್ಯಾದೆಯೇ […]
ಗೆಳೆಯ
ಆದಿ..ನೀನೇ ಅಂತ್ಯವು ನೀನೇ
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ತರಹಿ ಗಜಲ್
ಸದಾ ಬಹಾರ್ ಗಂಧದೊಡತಿಗೆ ಹರಿದ್ವರ್ಣದ ಭವ್ಯ ಸ್ವಾಗತ
ಸಿರಿ ಸಮೃದ್ಧಿಯ ಒಲವ ಒಸಗೆಗೆ ಮೀಸಲು ವಧುವಾದಳು ವಸುಧೆ!
ಗಜಲ್
ವಿರಹದ ರಾಗಾಲಾಪ ಹಕ್ಕಿಯ ಹಾಡಿನಲಿ ಕಾಡುವುದೇಕೆ ?
ಒಲವ ತೆಕ್ಕೆಯಲಿ ಸುಖಿಸಲು ಮನ ಹೇಳುವುದು ನಿನ್ನ ಹೆಸರನ್ನೇ
“ಕರುಣೆ ಇಲ್ಲವೇ ನಿನ್ನೊಳು”
ಕ್ಷಣಕ್ಷಣಕೂ ಬಯಕೆ ಭಾವದ ಮೀನು
ನೀನೋ ನೀರವ ನಿಂತ ನೀರು..