ದಂಡೆಯನ್ನೊಮ್ಮೆ…..
ದಂಡೆಯನ್ನೊಮ್ಮೆ ಮುದ್ದಿಸಿ ಬರುವೆ
ಮಗುವಿನ ಜೋಗುಳ ಹುಟ್ಟಿದ್ದೆ ನಿನ್ನ ಸೆರಗಿನಿಂದ
ಅಡಿಗೆಯವಳ ಮಗಳು
ಪುಟಾಣಿ ಕನಸುಗಳನ್ನು
ಕೊಟ್ಟು ಬಂದೆ ನಾನು
ಬೆಳಗ್ಗೆ ಹೋಗಿ ನೋಡಿದರೆ
ಒಂದು ಹನಿ
ಕಾವ್ಯಯಾನ ಒಂದು ಹನಿ ಮಮತಾ ಶಂಕರ್ ನೀರುಕೇವಲ ಒಂದು ಬಿಂದುಒಂದು ನಾಲ್ಕಾಗಿ ನಾಲ್ಕು ಎಂಟಾಗಿಎಂಟು ಹದಿನಾರಾಗಿ ಮಣ್ಣಿಗೆ ಬಿದ್ದಾಗಮಣ್ಣ ಘಮಲು ಹೊರಗೆಲ್ಲಾ ಒಂದೆ ಹನಿಹನಿ ಹನಿಯು ಸೇರಿ ತೊರೆಯಾಗಿತೊರೆಯು ಝರಿಯಾಗಿ ಝರಿಯುನದಿಯಾಗಿ ನದಿಯು ಕಡಲ ಸೇರಿತೊನದಿಯೇ ಕಡಲಾಯ್ತೋಜಲಜಲದ ಸಲಿಲ ರಾಶಿ ರಾಶಿ ಅಲೆಯಾಯ್ತು…. ಅದೇಕೆ ಮುನಿಸಾಯ್ತೋ…ಧಗಧಗಿಸೋ ಉರಿಗೆ ಕುದಿಯಿತೋ ಧರೆಕೋಪ ಉಕ್ಕಿಸಿ ಕಡಲು ಕೈ ಚಾಚಿಚಾಚಿ ತಬ್ಬಿಕೊಳ್ಳುತಿದೆ ಜಗವಹನಿಯು ಜಗದಗಲವಾಯ್ತು…. ಈಗೇಕೆ ನನ್ನ ಕಣ್ಣ ಕೊನೆಯಲ್ಲೂಮೂಡುತಿದೆ….ಕೇವಲ ಒಂದುಬಿಂದುವಿನಂತಒಂದು ಹನಿ ಕಣ್ಣೀರ ಬಿಂದು *****************************
ಹೃದಯ ಶತ್ರು
ಕಾಡುವ ನಿನ್ನ ವಿರಹ
ನನ್ನ ಹೆಗಲೇರಿ
ಇದೀಗ ಹೆಜ್ಜೆಹೆಜ್ಜೆಗೂ
ಬೇತಾಳ
ನೆನಪು. …
ಗಜಲ್ ಜುಗಲ್ ಬಂದಿ-12
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಅಂತೆ-ಕಂತೆ- ಚಿಂತೆ
ಬೆತ್ತಲೆಯಾದ ಆಗಸದ ಶುಭ್ರತೆಯಲ್ಲೊ
ಮೌನವಾದ ನನಸುಗಳ ಎದೆಯಲ್ಲೊ
ವಿಜಯಶ್ರೀ ಹಾಲಾಡಿಯವರ ಕವಿತೆಗಳು
ವಿಜಯಶ್ರೀ ಹಾಲಾಡಿ ಕವಿತೆಗಳು
ಇಳಿಸಂಜೆ
ಜಗದ ಜಂಜಡಗಳ
ಮರೆತು ಕೊನೆಗೆ
ಇಹವನ್ನೆಲ್ಲ ತೊರೆದು
ಧರಣಿತಳದಲ್ಲಿ ಸೇರಿಹೋಗುವೆ
ಎಷ್ಟು ವಾಸ್ತವ ಸತ್ಯ…
ನಿನ್ನ ನೆನಪಿನ ಕರ ಪಿಡಿದು
ಮೌನ ಮುರಿದು ಗಾಳಿ ಊಳಿಡುವಾಗ
ಅಸುನೀಗಿದ ನೋವು ಮರು ಜನ್ಮ ಪಡೆವುದು
ವಸುಂಧರಾ ಕದಲೂರು ಕವಿತೆಗಳು
ವಸುಂಧರಾ ಕದಲೂರು ಕವಿತೆಗಳು