Category: ಕಾವ್ಯಯಾನ

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಭೂಮಿ ಒಡೆಯರು

ಎಲ್ಲೆಂದರಲ್ಲಿ ಮೊಬೈಲ್ ಟವರ್
ಹದ್ದು ಗುಬ್ಬಿ ಬೆಳವ ಗೀಜಗ
ದಾರಿಯಲಿ ಸತ್ತು ಹೋದವು
ನಿಂತಿಲ್ಲ ಮಾನವನ ಕ್ರೂರ ಸ್ವಾರ್ಥ

ಭಾರತಿ ಅಶೋಕ್ ಕವಿತೆ-ಪ್ರೇಮಧ್ಯಾನ

ಒಲವ ನೆಲದಲಿ
‘ಕೈ ಹಿಡಿದು ನಡೆದಳೆಂ’ದರೆ
ಅದು ಆತ್ಮ ವಂಚನೆಯಲ್ಲದೆ
ಮತ್ತೇನು!

ಡಾ.ದಾನಮ್ಮ‌ಝಳಕಿ ಕವಿತೆ-ನನ್ನವ್ವ

ಮಕ್ಕಳೊಂದಿಗೆ ಎಳೆದಳು ಶಿಕ್ಷಣದ ರಥ
ಕಲಿಯುತ್ತಾ ಕಲಿತಳು ಮಕ್ಕಳಿಗೆ ಕಲಿಸಿದಳು
ಕಾಲೇಜಿನಲಿ ಉತ್ತಮ ಉಪನ್ಯಾಸಕಿಯಾದಳು

ನಾಗರಾಜ ಬಿ.ನಾಯ್ಕ ಕವಿತೆ-ಕಲ್ಲು ಬೆಂಚಿನ ಪ್ರೀತಿ

ಹಲವರ ಕಥೆಗಳೂ
ಇಲ್ಲಿ ಜೀವಂತವಾಗಿವೆ
ಮಕ್ಕಳ ಮನೆಯ
ಸುದ್ದಿಗಳು ಇದರ ಸುತ್ತ

ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಗಜಲ್

ಹೊಳೆಯ ಎರಡು ದಡಗಳು ಮೌನವೇ , ನೀರ ಸಂಗ ಬೇಕಾಗುತ್ತಿಲ್ಲ ಯಾಕೋ
ಬಾನು ಭೂಮಿ ದೂರ ತೀರ ಹಸಿರು ಫಸಲಿಗೆ ಒಲವ ನೇವರಿಕೆ ಬೇಕಾಗುತ್ತಿಲ್ಲ ಯಾಕೋ

ವಾಣಿ ಯಡಹಳ್ಳಿಮಠ ಕವಿತೆ-ಪ್ರೇಮಗಾಥೆ

ನಾ ಕೊಡದ ಗುಲಾಬಿಯೊಂದು
ಈಗಲೂ ಪುಸ್ತಕದಿ ಗುಲ್ಲೆಬ್ಬಿಸುತಿದೆ
ಕಳುಹಿಸದ ಪ್ರೇಮ ಪತ್ರ

ಡಾ ಡೋ.ನಾ.ವೆಂಕಟೇಶ ಕವಿತೆ-ನಕ್ಷತ್ರಕಾಯಗಳು

ರಾಹು ಕೇತು ಕ್ಷುದ್ರಗ್ರಹಗಳ ಎಣಿಸು
ಆಕಾಶ ಕಾಯಗಳ ಮರೆತು ವಿಜೃಂಭಿಸು
ಅಳಿದುಳಿದ ದಿನಮಾನಗಳ ಲೆಕ್ಕವಿಟ್ಟು

ಅನಸೂಯ ಜಹಗೀರದಾರ ಅವರ ಕವಿತೆ-ಜಾತ್ರೆ ಮತ್ತು ಬಳೆ

ನಾಜೂಕು ಬಳೆ
ಕಾಪಿಡಬೇಕು ದಿನವೂ
ಬಣ್ಣ ಮಾಸಿದಂತೆ
ಹಳೆಯದಾದಂತೆ
ಹೊಸತರತ್ತ ನಿಲುವೂ

Back To Top